newsfirstkannada.com

IPL 2025: KL ರಾಹುಲ್​ RCB ಕ್ಯಾಪ್ಟನ್​ ಆಗಲೇಬೇಕು ಎಂದು ಪಟ್ಟು ಹಿಡಿದ ಕೊಹ್ಲಿ

Share :

Published August 13, 2024 at 5:52pm

Update August 13, 2024 at 6:03pm

    ಬಹುನಿರೀಕ್ಷಿತ 2025ರ ಇಂಡಿಯನ್​ ಪ್ರೀಮಿಯರ್​ ಲೀಗ್​​ಗೆ 7 ತಿಂಗಳು ಬಾಕಿ

    ಮೆಗಾ ಆಕ್ಷನ್​ಗೆ ಮುನ್ನ ರೀಟೈನ್​ ಲಿಸ್ಟ್​ ಫೈನಲ್​ ಮಾಡಲು ಆರ್​​ಸಿಬಿ ಸರ್ಕಸ್​​​​

    ಆರ್​​ಸಿಬಿ ತಂಡಕ್ಕೆ ಕೆ.ಎಲ್​ ರಾಹುಲ್​ ಅವರನ್ನು ಕರೆ ತರುವುದು ಯಾರ ಪ್ಲಾನ್​​?

ಬಹುನಿರೀಕ್ಷಿತ 2025ರ ಇಂಡಿಯನ್​ ಪ್ರೀಮಿಯರ್​ ಲೀಗ್​ ಶುರುವಾಗಲು ಇನ್ನೂ ಕೇವಲ 7 ತಿಂಗಳು ಇದೆ. ಇದಕ್ಕೂ ಮುನ್ನ ವರ್ಷದ ಕೊನೆಗೆ ಐಪಿಎಲ್​ ಮೆಗಾ ಆಕ್ಷನ್​ ನಡೆಯಲಿದೆ. ಹಾಗಾಗಿ ಎಲ್ಲಾ ತಂಡಗಳು ರೀಟೈನ್​ ಲಿಸ್ಟ್​ ಫೈನಲ್​ ಮಾಡಬೇಕಿದೆ. ರೀಟೈನ್​ ಲಿಸ್ಟ್​ ಬೆನ್ನಲ್ಲೇ ರಿಲೀಸ್​ ಮಾಡೋ ಆಟಗಾರರ ಪಟ್ಟಿಯನ್ನು ಆರ್​​ಸಿಬಿ ಬಿಸಿಸಿಐಗೆ ಸಲ್ಲಿಸಬೇಕಿದೆ.

ಸದ್ಯಕ್ಕೆ ಲಭ್ಯವಾಗಿರೋ ಮಾಹಿತಿ ಪ್ರಕಾರ ಟ್ರೇಡಿಂಗ್​ ಮೂಲಕ ಕೆ.ಎಲ್​ ರಾಹುಲ್​ ಅವರನ್ನು ಲಕ್ನೋ ಸೂಪರ್​ ಜೈಂಟ್ಸ್​ ತಂಡದಿಂದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕೆ ತರುವ ಸಾಧ್ಯತೆ ಇದೆ. ಇಲ್ಲದೆ ಹೋದಲ್ಲಿ ಮೆಗಾ ಆಕ್ಷನ್​​ನಲ್ಲಾದ್ರೂ ರಾಹುಲ್​ ಅವರನ್ನು ಖರೀದಿ ಮಾಡಲು ಆರ್​​ಸಿಬಿ ಮಾಸ್ಟರ್​ ಪ್ಲಾನ್​ ಮಾಡಿಕೊಂಡಿದೆ.

ಕೆ.ಎಲ್​ ರಾಹುಲ್​​ ಆರ್​​​ಸಿಬಿಗೆ ಕರೆ ತರೋ ಪ್ಲಾನ್​ ಯಾರದು..?

ಆರ್​​ಸಿಬಿ ತಂಡಕ್ಕೆ ಕೆ.ಎಲ್​ ರಾಹುಲ್​ ಅವರನ್ನು ಕರೆ ತರೋ ಪ್ಲಾನ್​​​ ಮಾಜಿ ಕ್ಯಾಪ್ಟನ್​ ವಿರಾಟ್​ ಕೊಹ್ಲಿಯದ್ದು. ಫಾಫ್​​ ಅವರನ್ನು ರಿಲೀಸ್​ ಮಾಡಿ ಕೆ.ಎಲ್​ ರಾಹುಲ್​ ಅವರನ್ನು ಕ್ಯಾಪ್ಟನ್​ ಮಾಡೋಣ ಎಂಬ ಅಭಿಪ್ರಾಯ ಮೊದಲು ಫ್ರಾಂಚೈಸಿ ಮುಂದಿಟ್ಟಿದ್ದು ಕೊಹ್ಲಿ ಎಂದು ತಿಳಿದು ಬಂದಿದೆ. ಅದರಲ್ಲೂ ಆರ್​​ಸಿಬಿಗೆ ಕೆ.ಎಲ್​ ರಾಹುಲ್​​​​​ ಕ್ಯಾಪ್ಟನ್​ ಆಗಲೇಬೇಕು ಎಂದು ಕೊಹ್ಲಿ ಪಟ್ಟು ಹಿಡಿದಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: IPL 2025: ಆರ್​​​ಸಿಬಿ ತಂಡಕ್ಕೆ ಕೊಹ್ಲಿ ಆಪ್ತನ ಎಂಟ್ರಿ; ಬೆಂಗಳೂರಿಗೆ ಬಂತು ಹಾರ್ಸ್​​ ಪವರ್!​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

IPL 2025: KL ರಾಹುಲ್​ RCB ಕ್ಯಾಪ್ಟನ್​ ಆಗಲೇಬೇಕು ಎಂದು ಪಟ್ಟು ಹಿಡಿದ ಕೊಹ್ಲಿ

https://newsfirstlive.com/wp-content/uploads/2024/05/KL-Rahul-next-captain.jpg

Load More