newsfirstkannada.com

‘ಈತ ಅಂದ್ರೆ ನಂಗೆ ಭಾರೀ ಭಯ..’ ಬ್ಯಾಟಿಂಗ್ ವೇಳೆ ರೋಹಿತ್ ಭಯದಿಂದ ಬೆಚ್ಚಿ ಬೀಳೋದು ಯಾರಿಗೆ?

Share :

Published August 15, 2024 at 2:59pm

Update August 15, 2024 at 3:01pm

    ಬೌಲರ್ಸ್​ನ ಮನಬಂದಂತೆ ಕಾಡ್ತಾರೆ ಕ್ಯಾಪ್ಟನ್ ರೋಹಿತ್

    ಭಯವಿಲ್ಲದೇ ಬ್ಯಾಟ್ ಬೀಸುವ ರೋಹಿತ್​ಗೂ ಕಾಡಿದೆ ಆತಂಕ

    ವಿಶೇಷ ಸಂದರ್ಶನದಲ್ಲಿ ರೋಹಿತ್ ಶರ್ಮಾ ಹೇಳಿದ್ದೇನು?

ರೋಹಿತ್​​​​​​ ಶರ್ಮಾ ಪಕ್ಕಾ ಮಾಸ್​ ಎಂಟರ್​​ಟ್ರೈನರ್​​​​​​​. ಅದೆಂಥಾ ಬೌಲರ್​​ ಆದ್ರೂ ಸೈ ಡಿಚ್ಚಿ ಕೊಟ್ಟೆ ಅಭ್ಯಾಸ. ಇಂತಹ ಫಿಯರ್​ಲೆಸ್​​ ಬ್ಯಾಟ್ಸ್​​ಮನ್​ಗೆ ಭಯ ಇದೆ. ಓರ್ವ ದಿಗ್ಗಜ ಬೌಲರ್​ ಹಿಟ್​ಮ್ಯಾನ್​​​​​​​​ಗೆ ದುಸ್ವಪ್ನರಾಗಿ ಕಾಡಿದ್ದಾರೆ.

ರೋಹಿತ್​​ ಶರ್ಮಾ! ವಿಶ್ವ ಕ್ರಿಕೆಟ್​ನ ಡೇಂಜರಸ್ ಬ್ಯಾಟ್ಸ್​​​ಮನ್​ಗಳಲ್ಲಿ ಒಬ್ಬರು. ದಂಡಂ ದಶಗುಣಂ ಇವರ ಆಟದ ಪಾಲಿಸಿ. ಭಯ ಅನ್ನೋದೇ ಗೊತ್ತಿಲ್ಲ. ಏನಿದ್ರೂ ಬೌಲರ್​ಗಳನ್ನ ದಂಡಿಸೋದಷ್ಟೇ ಗೊತ್ತು. ಇವರ ಬ್ಯಾಟಿಂಗ್​ ಘರ್ಜನೆಗೆ ಘಟಾನುಘಟಿ ಬೌಲರ್​ಗಳೇ ಥಂಡಾ ಹೊಡೆದಿದ್ದಾರೆ. ಆ ಮಟ್ಟಿಗೆ ಹಿಟ್​ಮ್ಯಾನ್​​​​​​​​​​ ಬೌಲರ್ಸ್​ಗೆ ಕಾಟ ಕೊಟ್ಟಿದ್ದಾರೆ. ಹೀಗೆ ನಿರ್ದಯವಾಗಿ ದಂಡಿಸಿದ ಮಾತ್ರಕ್ಕೆ ರೋಹಿತ್ ಶರ್ಮಾಗೆ ಭಯ ಇಲ್ಲವೆಂದಲ್ಲ. ಖಂಡಿತ ಇದೆ. ನಿರ್ಭಯವಾಗಿ ಬ್ಯಾಟ್ ಬೀಸುವ ಮುಂಬೈಕರ್​ಗೆ ದಕ್ಷಿಣ ಆಫ್ರಿಕಾ ದಿಗ್ಗಜ ಬೌಲರ್​​​ ಡೇಲ್ ಸ್ಟೇಯ್ನ್​ ಅಂದ್ರೆ ಇನ್ನಿಲ್ಲದ ಭಯವಂತೆ.

ಇದನ್ನೂ ಓದಿ:ಕೆಟ್ಟ ಮೇಲೆ ಬುದ್ಧಿ ಕಲಿತ ಸ್ಟಾರ್; ಅಂದು ಬಿಸಿಸಿಐ ಮಾತಿಗೆ ಕಿಮ್ಮತ್ತು ಕೊಡದವ ಈಗ ಬದಲಾದ!

ತಮ್ಮ 17 ವರ್ಷಗಳ ಕ್ರಿಕೆಟ್​ ಕರಿಯರ್​​ನಲ್ಲಿ ಯಾವ ಬೌಲರ್​ಗೂ ಜಗ್ಗದ, ಯಾರಿಗೂ ಬೆದರದ ರೋಹಿತ್​, ಡೇಲ್ ಸ್ಟೇಯ್ನ್​ ಅಂದ್ರೆ ಭಯ ಬಿದ್ದಿದ್ದಾರೆ. ಆಫ್ರಿಕಾ ವೇಗಿ ಹಿಟ್​ಮ್ಯಾನ್​ರನ್ನ ಇನ್ನಿಲ್ಲದ ಕಾಡಿದ್ದಾರಂತೆ. ರೋಹಿತ್​​​​​ ಪ್ರತಿ ಬಾರಿ ಡೇಲ್ ಸ್ಟೇಯ್ನ್​ ವಿರುದ್ಧ ಬ್ಯಾಟ್​ ಮಾಡುವಾಗ 100 ಸಲ ಅವರ ಬೌಲಿಂಗ್​​​ ವಿಡಿಯೋಗಳನ್ನ ನೋಡ್ತಿದ್ರು.

ಯಾಕಂದ್ರೆ ಅವರ ಸ್ವಿಂಗ್ ಬಾಲ್ ಎದುರಿಸೋದು ತೀರ ಕಷ್ಟ ಅನಿಸ್ತಿತ್ತು. ಡೇಲ್ ಸ್ಟೇಯ್ನ್​​​ ನಿಜಕ್ಕೂ ಆಟದ ಟ್ರೂ ಲೆಜೆಂಡ್​. ಪ್ರತಿ ಪಂದ್ಯ ಪ್ರತಿ ಸೆಷನ್​​ ಅನ್ನ ಗೆಲ್ಲಬೇಕೆಂದು ಹೋರಾಡುತ್ತಾರೆ. ಹೀಗಾಗಿ ನಾನು ಅವರ ವಿರುದ್ಧ ದೊಡ್ಡ ಸಕ್ಸಸ್ ಕಾಣಲು ಸಾಧ್ಯವಾಗಿಲ್ಲ ಎಂದು ರೋಹಿತ್​ ಶರ್ಮಾ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ:ಕೊಹ್ಲಿ, ರೋಹಿತ್ ಬೆನ್ನಲ್ಲೇ ದುಲೀಪ್ ಟ್ರೋಫಿಗೆ ಕೈಕೊಟ್ಟ ಇನ್ನಿಬ್ಬರು ಸ್ಟಾರ್​​..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

‘ಈತ ಅಂದ್ರೆ ನಂಗೆ ಭಾರೀ ಭಯ..’ ಬ್ಯಾಟಿಂಗ್ ವೇಳೆ ರೋಹಿತ್ ಭಯದಿಂದ ಬೆಚ್ಚಿ ಬೀಳೋದು ಯಾರಿಗೆ?

https://newsfirstlive.com/wp-content/uploads/2024/07/Rohit_sharma.jpg

Load More