newsfirstkannada.com

ತರುಣ್ ಸುಧೀರ್ ಪತ್ನಿ ಸೋನಲ್ ಬ್ಲೌಸ್ ಡಿಸೈನ್ ಮಾಡಿದ್ಯಾರು? ಕಾಸ್ಟ್ಯೂಮ್ ಡಿಸೈನರ್​ಗೆ ಭಾರೀ ಡಿಮ್ಯಾಂಡ್‌!

Share :

Published August 16, 2024 at 2:00pm

    ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಸ್ಯಾಂಡಲ್​ವುಡ್ ಸ್ಟಾರ್ ಜೋಡಿ

    ಆ ಕಾಸ್ಟ್ಯೂಮ್ ಡಿಸೈನರ್​ ಪತಿ ಕೂಡ ಕಿರುತೆರೆಯಲ್ಲಿ ಮಿಂಚುತ್ತಿರೋ ನಟ!

    ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿವೆ ವಿಡಿಯೋಗಳು

ಇದೇ ಆಗಸ್ಟ್ 10 ಹಾಗೂ 11ರಂದು ಸ್ಯಾಂಡಲ್​ವುಡ್​ ಸ್ಟಾರ್ ಡೈರೆಕ್ಟರ್​​ ತರುಣ್‌ ಸುಧೀರ್‌ ಹಾಗೂ ನಟಿ ಸೋನಲ್ ಮೊಂತೆರೊ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಗುರು ಹಿರಿಯರು, ಸ್ನೇಹಿತರು, ಸ್ಯಾಂಡಲ್​ವುಡ್​ ನಟ ಹಾಗೂ ನಟಿಯರ ಸಮ್ಮುಖದಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದರು.

ಇದನ್ನೂ ಓದಿ: ತುಂಗಭದ್ರಾ ಡ್ಯಾಂಗೆ ಗೇಟ್ ಅಳವಡಿಸೋದೇ ದೊಡ್ಡ ಚಾಲೆಂಜ್; ಹೇಗಿದೆ ತಜ್ಞರ ಪ್ಲಾನ್..?

ಮದುವೆಯಲ್ಲಿ ನಟಿ ಸೋನಲ್ ಮೊಂತೆರೊ ಅವರು ಬಹಳ ಸುಂದರವಾಗಿ ಕಾಣುತ್ತಿದ್ದರು. ಅದರಲ್ಲೂ ಅವರ ಬ್ಲೌಸ್ ಡಿಸೈನ್, ಸೀರೆಯ ಬಗ್ಗೆ ಸಾಕಷ್ಟು ಜನರ ಗಮನ ಸೆಳೆದಿದೆ. ನಟಿ  ಸೋನಲ್ ಮೊಂತೆರೊ ಅವರ ಬ್ಲೌಸ್ ಡಿಸೈನ್ ಮಾಡಿದ್ದು, ಕಾಸ್ಟೂಮ್ ಡಿಸೈನರ್ ರಶ್ಮಿ ರಾವ್​.

ಹೌದು, ಕಾಸ್ಟೂಮ್ ಡಿಸೈನರ್ ಆಗಿ ಕೆಲಸ ಮಾಡುತ್ತಿರೋ ರಶ್ಮಿ ಅನೂಪ್ ರಾವ್​ ಅವರು ಕಿರುತೆರೆ ನಟನ ಪತ್ನಿಯಾಗಿದ್ದಾರೆ. ಅಗ್ನಿಸಾಕ್ಷಿ ಸೀರಿಯಲ್​ ಮೂಲಕ ಅತಿ ಹೆಚ್ಚು ಖ್ಯಾತಿ ಪಡೆದಿರೋ ನಟ ಅಮಿತ್​ ರಾವ್ ಅವರ ಪತ್ನಿ ಅವರೇ ಸೋನಲ್ ಮೊಂತೆರೊ ಅವರ ಬ್ಲೌಸ್ ಡಿಸೈನ್ ಮಾಡಿದ್ದಾರೆ.

ಸದ್ಯ ನಟ ಅಮಿತ್​ ರಾವ್​ ಲಕ್ಷ್ಮೀ ನಿವಾಸ ಧಾರಾವಾಹಿ ನಟಿಸುತ್ತಿದ್ದಾರೆ. ತೆರೆ ಮಂದೆ ಅಮಿತ್ ರಾವ್ ಅವರು ಮಿಂಚುತ್ತಿದ್ದರೆ, ತೆರೆ ಹಿಂದೆ ಅವರ ಪತ್ನಿ ರಶ್ಮಿ ಅನೂಪ್ ರಾವ್​​ ಅವರು ಕಂಗೊಳಿಸುತ್ತಿದ್ದಾರೆ.

ಇದನ್ನೂ ಓದಿ: ಹಸಿ ಬಿಸಿ ಲುಕ್​ನಲ್ಲಿ ಕನ್ನಡತಿ ಸೀರಿಯಲ್​ ನಟಿ ಸಾರಾ ಅಣ್ಣಯ್ಯ.. ಖಾಲಿ ಹೃದಯದಲ್ಲಿ ಪ್ರೀತಿ ಕಂಡ ನಟಿ..!

ಕಿರುತೆರೆಯ ಬಹುತೇಕ ಧಾರಾವಾಹಿಗಳ ಕಲಾವಿದರಿಗೆ ರಶ್ಮಿ ಅವರೇ ವಿನ್ಯಾಸ ಮಾಡುತ್ತಿದ್ದಾರೆ. ಸೀತಾರಾಮ ಧಾರಾವಾಹಿಯಿಂದ ಪೌರಾಣಿಕ ಧಾರಾವಾಹಿವರೆಗೆ ಎಲ್ಲಾ ಸೀರಿಯಲ್‌ಗಳಿಗೂ ರಶ್ಮಿ ಅವರೇ ವಸ್ತ್ರ ವಿನ್ಯಾಸ ಮಾಡಿದ್ದಾರಂತೆ. ನಿಶ್ಚಿತಾರ್ಥ, ಮದುವೆ, ಮಕ್ಕಳ ಸಮಾರಂಭ ಸೇರಿ ಸಾಕಷ್ಟು ಸಮಾರಂಭಗಳಲ್ಲಿ ವಧು ವರರಿಗೆ ವಸ್ತ್ರ ವಿನ್ಯಾಸ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ  ಕಾಸ್ಟೂಮ್ ಡಿಸೈನರ್ ಅವರಿಗೆ ಭಾರೀ ಬೇಡಿಕೆ ಇದ್ದು, ಸಾಕಷ್ಟು ಜನರು ರಶ್ಮಿ ಅವರು ಮಾಡು ಡಿಸೈನ್​ಗೆ ಮೆಚ್ಚುಗೆ ವ್ಯಕ್ತವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತರುಣ್ ಸುಧೀರ್ ಪತ್ನಿ ಸೋನಲ್ ಬ್ಲೌಸ್ ಡಿಸೈನ್ ಮಾಡಿದ್ಯಾರು? ಕಾಸ್ಟ್ಯೂಮ್ ಡಿಸೈನರ್​ಗೆ ಭಾರೀ ಡಿಮ್ಯಾಂಡ್‌!

https://newsfirstlive.com/wp-content/uploads/2024/08/sonal-2.jpg

Load More