newsfirstkannada.com

ಲಾಬಿ, ಒತ್ತಡ ಪಕ್ಕಕ್ಕೆ ಬಿಡಿ..! ಟೀಂ ಇಂಡಿಯಾಗೆ ಮಾರ್ಕೆಲ್ ಎಂಟ್ರಿ ಹಿಂದಿನ ಅಸಲಿ ಕಾರಣ ರಿವೀಲ್..!

Share :

Published August 17, 2024 at 7:09pm

    ಬೌಲಿಂಗ್ ಕೋಚ್​ ಆಗಿ ಮಾರ್ನೆ ಮಾರ್ಕೆಲ್​ ಎಂಟ್ರಿ

    ಮಾರ್ಕೆಲ್​ ಆಯ್ಕೆಯ ಹಿಂದೆ ಹಲವು ಲೆಕ್ಕಾಚಾರಗಳಿವೆ

    ಮಾರ್ಕೆಲ್​ ಕೋಚಿಂಗ್​ ಅನುಭವ ಹೇಳ್ತಿದೆ ದೊಡ್ಡ ಕತೆ

ಟೀಮ್​ ಇಂಡಿಯಾಗೆ ಬೌಲಿಂಗ್​ ಕೋಚ್​ ಆಗಿ ಸೌತ್​ ಆಫ್ರಿಕಾ ಸ್ಪೀಡ್ ​ಸ್ಟರ್​​ ಮಾರ್ನೆ ಮಾರ್ಕೆಲ್​ ಎಂಟ್ರಿ ಕೊಟ್ಟಿದ್ದಾರೆ. ಆರ್​. ವಿನಯ್​ ಕುಮಾರ್​, ಲಕ್ಮೀಪತಿ ಬಾಲಾಜಿಯಂತಹ ಟೀಮ್​ ಇಂಡಿಯಾದ ಮಾಜಿ ವೇಗಿಗಳು ಕೂಡ ಈ ಬೌಲಿಂಗ್​ ಕೋಚ್​ ರೇಸ್​​ಗಿಳಿದ್ದರೂ ಅವರನ್ನೆಲ್ಲ ಹಿಂದಿಕ್ಕಿ ಮಾರ್ನೆ ಮಾರ್ಕೆಲ್​ಗೆ ಜವಾಬ್ದಾರಿ ಸಿಕ್ಕಿದೆ. ಮಾರ್ನೆ ಮಾರ್ಕೆಲ್​ ಆಯ್ಕೆಗೆ ಹೆಡ್​ ಕೋಚ್​ ಗಂಭೀರ್​ ಲಾಬಿ ಇದೆ ಅನ್ನೋದು ಓಪನ್​ ಸೀಕ್ರೆಟ್.​ ಅದ್ರ ಹೊರತಾಗಿ ಮಾರ್ಕೆಲ್​ ಆಯ್ಕೆಯ ಹಿಂದೆ ಹಲವು ಲೆಕ್ಕಾಚಾರಗಳಿವೆ.

ಆಯ್ಕೆಗೆ ಕಾರಣ ಏನು..?

ಎಲ್ಲರಿಗಿಂತ ಡಿಫ್ರೆಂಟ್: ಇಂಟರ್​ನ್ಯಾಷನಲ್​ ಕ್ರಿಕೆಟ್​ನಲ್ಲಿ ​ಹೆಚ್ಚು ಸಕ್ಸಸ್​ ಕಂಡಿದ್ದಾರೆ. 86 ಟೆಸ್ಟ್, 117 ಏಕದಿನ, 44 ಟಿ20 ಆಡಿದ್ದಾರೆ. ಈ ಹಿಂದಿದ್ದ ಯಾವೊಬ್ಬ ಬೌಲಿಂಗ್​ ಕೋಚ್​ಗೂ ಇಷ್ಟು ಇಂಟರ್​​ನ್ಯಾಷನಲ್​ ಪಂದ್ಯಗಳನ್ನ ಆಡಿದ ಅನುಭವವೇ ಇರಲಿಲ್ಲ.

ಇದನ್ನೂ ಓದಿ:ಗಗನಚುಂಬಿ ಸಿಕ್ಸರ್ ಬಾರಿಸಿದ ದ್ರಾವಿಡ್ ಪುತ್ರ; ಅದ್ಭುತ ಸಿಕ್ಸರ್​ನ ವಿಡಿಯೋ ಇಲ್ಲಿದೆ..!

ಕೋಚಿಂಗ್​ನಲ್ಲೂ ಅಪಾರ ಅನುಭವ: ಫ್ರಾಂಚೈಸಿ ಕ್ರಿಕೆಟ್​ ಜೊತೆಗೆ ಇಂಟರ್​ನ್ಯಾಷನಲ್​ ಕ್ರಿಕೆಟ್​ನಲ್ಲೂ ಆಟಗಾರರಿಗೆ ಪಾಠ ಮಾಡಿ ಸಕ್ಸಸ್​ ಕಂಡಿದ್ದಾರೆ.

ಮಾರ್ಕೆಲ್​ ಕೋಚಿಂಗ್​ ಅನುಭವ
3 ಸೀಸನ್​ಗಳಲ್ಲಿ IPLನ ಲಕ್ನೋ ತಂಡದ ಬೌಲಿಂಗ್​ ಕೋಚ್​
2023ರಲ್ಲಿ ಪಾಕಿಸ್ತಾನ ಕ್ರಿಕೆಟ್​​ ತಂಡಕ್ಕೆ ಮಾರ್ಗದರ್ಶನ
2022ರ T20 ವಿಶ್ವಕಪ್​ ವೇಳೆ ನಮೀಬಿಯಾದ ಸಲಹೆಗಾರ
ಮಹಿಳಾ T20 ವಿಶ್ವಕಪ್​ನಲ್ಲಿ ನ್ಯೂಜಿಲೆಂಡ್​ ತಂಡಕ್ಕೆ ಪಾಠ
SAT20 ಲೀಗ್​ನಲ್ಲಿ ಡರ್ಬನ್​ ಸೂಪರ್​ ಜೈಂಟ್ಸ್​ನ ಕೋಚ್​​

ಅಗ್ರೆಸ್ಸಿವ್​ ಆಟವೇ ಬಲ, ರಿಯಲ್​​ ಫೈಟರ್​​: ಯುವ ವೇಗಿಗಳ ಪಾಲಿಗೆ ದಿ ಬೆಸ್ಟ್​​ ಗುರು: ಆರ್ಷ್​ದೀಪ್​ ಸಿಂಗ್​, ಮಯಾಂಕ್​ ಯಾದವ್​, ಉಮ್ರಾನ್​ ಮಲಿಕ್​.. ಹೀಗೆ ಹಲವಾರು ಯಂಗ್​ಸ್ಟರ್​ ಟೀಮ್​ ಇಂಡಿಯಾದ ಫ್ಯೂಚರ್​ ಸ್ಟಾರ್ಸ್​ ಎನಿಸಿಕೊಂಡಿದ್ದಾರೆ. ಇವರೆಲ್ಲರನ್ನೂ ಭವಿಷ್ಯದ ಸೂಪರ್​​ ಸ್ಟಾರ್​​ಗಳನ್ನಾಗಿ ರೂಪಿಸುವಲ್ಲಿ ಅನುಭವಿ ಮಾರ್ಕೆಲ್​ ಪ್ರಮುಖ ಪಾತ್ರ ನಿರ್ವಹಿಸಬಲ್ಲರು.

ಪರ್ಫೆಕ್ಟ್​ ಟೀಮ್​ಮ್ಯಾನ್: ನೂತನ ಬೌಲಿಂಗ್​ ಕೋಚ್​ ಮಾರ್ನೆ ಮಾರ್ಕೆಲ್​ ಒಬ್ಬ ಪರ್ಫೆಕ್ಟ್​ ಟೀಮ್​ ಮ್ಯಾನ್ ಕೂಡ ಹೌದು. ತಂಡದ ಒಳಿತಿಗಾಗಿ ಯಾವುದೇ ಕೆಲಸವನ್ನ ಬೇಕಾದ್ರೂ ಸಮರ್ಥವಾಗಿ ನಿಭಾಯಿಸಬಲ್ಲ ಗುಣ ಮಾರ್ಕೆಲ್​​ಗಿದೆ.

ಇದನ್ನೂ ಓದಿ:IPL 2025ಕ್ಕೂ ಮೊದಲೇ ಪಂಜಾಬ್​​​ ಕಿಂಗ್ಸ್​ನಲ್ಲಿ ದೊಡ್ಡ ವಿವಾದ; ಕೋರ್ಟ್ ಮೆಟ್ಟಿಲೇರಿದ ಪ್ರೀತಿ ಜಿಂಟಾ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಲಾಬಿ, ಒತ್ತಡ ಪಕ್ಕಕ್ಕೆ ಬಿಡಿ..! ಟೀಂ ಇಂಡಿಯಾಗೆ ಮಾರ್ಕೆಲ್ ಎಂಟ್ರಿ ಹಿಂದಿನ ಅಸಲಿ ಕಾರಣ ರಿವೀಲ್..!

https://newsfirstlive.com/wp-content/uploads/2024/08/Morne-Morkel.jpg

Load More