ಮಾಜಿ ನಾಯಕನ ಬ್ಯಾಟಿಂಗ್ ಮತ್ತೆ ಫ್ಯಾನ್ಸ್ ನೋಡ್ತಾರಾ?
ಬಿಸಿಸಿಐನ ಅಂತಿಮ ನಿರ್ಧಾರದ ಮೇಲೆ ಧೋನಿ ಭವಿಷ್ಯ
ಕೋಟಿ ಕೋಟಿ ಹಣ ಕಳೆದುಕೊಳ್ತಾರಾ ಕೂಲ್ ಕ್ಯಾಪ್ಟನ್..?
ಪ್ರತಿ ಸೀಸನ್ ಶುರುವಾದಾಗ ಧೋನಿ ನಿವೃತ್ತಿಯ ಕುರಿತು ಮಾತುಗಳು ಕೇಳಿ ಬರುತ್ತಾವೆ. ಆದ್ರೆ, ಈ ಸಲ ಐಪಿಎಲ್ ಅರಂಭಕ್ಕೂ ಮೊದಲೇ ಧೋನಿ ಅವರ ನಿವೃತ್ತಿ ಸದ್ದು ಮಾಡುತ್ತಿದೆ. ಸದ್ಯಕ್ಕೆ ಇದೆಲ್ಲ ಬಿಸಿಸಿಐನ ಅಂತಿಮ ನಿರ್ಧಾರದ ಮೇಲೆ ನಿಂತಿದೆ. ಒಂದು ವೇಳೆ ಅನ್ಕ್ಯಾಪ್ಡ್ ಪ್ಲೇಯರ್ ಆಗಿ ಆಯ್ಕೆಯಾದರೆ ಎಂ.ಎಸ್ ಧೋನಿ ಕೋಟಿ, ಕೋಟಿ ರೂಪಾಯಿ ಲಾಸ್ ಆಗಲಿದ್ದಾರೆ.
ಇದನ್ನೂ ಓದಿ: MS ಧೋನಿಗೆ ಕಾದಿದೆ ಬಿಗ್ ಶಾಕಿಂಗ್ ನ್ಯೂಸ್.. ಯು ಟರ್ನ್ ಹೊಡೆದ ಚೆನ್ನೈ ಫ್ರಾಂಚೈಸಿ ಓನರ್..!
2025ರ ಐಪಿಎಲ್ ಸೀಸನ್ನ ಮೆಗಾ ಆಕ್ಷನ್ಗೂ ಮೊದಲೇ ರಿಟೈನ್, ರಿಲೀಸ್ ಪ್ರಕ್ರಿಯೆ ಫ್ರಾಂಚೈಸಿಗಳಲ್ಲಿ ಜೋರಾಗಿ ನಡೆಯುತ್ತಿದೆ. ಇದರ ಮಧ್ಯೆಯೇ ಅನ್ಕ್ಯಾಪ್ಡ್ ಪ್ಲೇಯರ್ ನಿಯಮವನ್ನು ಬಿಸಿಸಿಐ ಜಾರಿ ಮಾಡಿದರೆ ಮಾಜಿ ಕೂಲ್ ಕ್ಯಾಪ್ಟನ್ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಉಳಿಯಲಿದ್ದಾರೆ. ಇದು ಅಭಿಮಾನಿಗಳಿಗೆಲ್ಲ ಖುಷಿ ಸಂಗತಿ. ಧೋನಿ ಬ್ಯಾಟಿಂಗ್ ಅನ್ನು ಮತ್ತೆ ಕ್ರೀಸ್ನಲ್ಲಿ ನೋಡಬಹುದು ಎಂಬುದು ಫ್ಯಾನ್ಸ್ ಕುತೂಹಲ. ಆದರೆ ಅನ್ಕ್ಯಾಪ್ಡ್ ಪ್ಲೇಯರ್ ಆಗಿ ಧೋನಿ ಮತ್ತೆ ಚೆನ್ನೈ ಟೀಮ್ ಸೇರಿದರೆ ಎಷ್ಟು ಕೋಟಿ ದುಡ್ಡು ಕಳೆದುಕೊಳ್ತಾರಾ ಗೊತ್ತಾ?.
ಇದನ್ನೂ ಓದಿ: ತುಂಗಭದ್ರಾ ಜಲಾಶಯ ಕಾಪಾಡಿದ ಕನ್ನಯ್ಯ ನಾಯ್ಡು ಯಾರು? ಡ್ಯಾಂ ತಜ್ಞನ ಹಿನ್ನೆಲೆ ಏನು? ಸಾಧನೆಗಳೇನು?
ಚೆನ್ನೈ ಸೂಪರ್ ಕಿಂಗ್ಸ್ನ ಮಾಜಿ ಕ್ಯಾಪ್ಟನ್ ಧೋನಿ ಅನ್ಕ್ಯಾಪ್ಡ್ ಪ್ಲೇಯರ್ ಆಗಿ ತಂಡಕ್ಕೆ ಮರು ಸೇರ್ಪಡೆಗೊಂಡರೆ ಒಟ್ಟು 8 ಕೋಟಿ ರೂಪಾಯಿಗಳನ್ನು ಕಳೆದುಕೊಳ್ಳುತ್ತಾರೆ. ಯಾವುದೇ ಆಟಗಾರ ಅನ್ಕ್ಯಾಪ್ಡ್ ಪ್ಲೇಯರ್ ಆದರೆ ಅವರನ್ನ 4 ಕೋಟಿ ರೂಪಾಯಿಗಳವರೆಗೆ ಖರೀದಿ ಮಾಡಬಹುದಾಗಿದೆ. 2022ರಲ್ಲಿ 12 ಕೋಟಿ ರೂಪಾಯಿಗೆ ಎಂಎಸ್ ಧೋನಿರನ್ನು ಚೆನ್ನೈ ಟೀಮ್ ಉಳಿಸಿಕೊಂಡಿತ್ತು. ಆದರೆ ಈ ಸಲ ಬಿಸಿಸಿಐನಿಂದ ಅನ್ಕ್ಯಾಪ್ಡ್ ಪ್ಲೇಯರ್ ರೂಲ್ ಜಾರಿಯಾದರೆ ಧೋನಿ 8 ಕೋಟಿ ರೂಪಾಯಿ ಕಳೆದುಕೊಳ್ಳೋದು ಗ್ಯಾರಂಟಿ ಎಂದು ಹೇಳಲಾಗುತ್ತಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ