newsfirstkannada.com

ರಿಯಾಯಿತಿ ಬೆಲೆಗೆ ಗೂಗಲ್​ ಪಿಕ್ಸೆಲ್​​ 8a ಸ್ಮಾರ್ಟ್​ಫೋನ್.. 13 ಸಾವಿರ ರೂಪಾಯಿ ಉಳಿಸಿ

Share :

Published August 19, 2024 at 7:34am

    ಮಾರುಕಟ್ಟೆಯಲ್ಲಿ ಗಮನ ಸೆಳೆದ ಸ್ಮಾರ್ಟ್​ಫೋನ್​ ಗೂಗಲ್​ ಪಿಕ್ಸೆಲ್​ 8a

    ಶೇಕಡಾ 22ರಷ್ಟು ರಿಯಾಯಿತಿ ಬೆಲೆಗೆ ಖರೀದಿಸಬಹುದಾದ ಅವಕಾಶ

    ಅದ್ಭುತ ಕ್ಯಾಮೆರಾ, ಆಕರ್ಷಕ ಲುಕ್​.. ಖರೀದಿಗೆ ಇದೇ ಬೆಸ್ಟ್​ ಟೈಂ

ಗೂಗಲ್​ ಪಿಕ್ಸೆಲ್​ 8a ಮಾರುಕಟ್ಟೆಯಲ್ಲಿ ತನ್ನದೇ ರೀತಿಯಲ್ಲಿ ಗಮನ ಸೆಳೆದ ಸ್ಮಾರ್ಟ್​ಫೊನ್​. ಮಾತ್ರವಲ್ಲದೆ ಒಳ್ಳೆಯ ಪ್ರೀಮಿಯಂ ಸ್ಮಾರ್ಟ್​​ಫೋನ್​ ಎಂದೆನಿಸಿಕೊಂಡಿದೆ. ಸದ್ಯ ಈ ಸ್ಮಾರ್ಟ್​ಫೊನ್​ ಖರೀದಿಗೆ ಇದೇ ಬೆಸ್ಟ್​ ಟೈಂ. ಯಾಕಂದ್ರೆ ಮುಖಬೆಲೆಯನ್ನು ಕಡಿತಗೊಳಿಸಿ ರಿಯಾಯಿತಿ ಬೆಲೆಗೆ ಮಾರುಕಟ್ಟೆಯಲ್ಲಿ ಸಿಗುತ್ತಿದೆ.

ಗೂಗಲ್​ ಪಿಕ್ಸೆಲ್​ 8a ಸ್ಮಾರ್ಟ್​ಫೊನ್​ ಕಳೆದ ವರ್ಷ ಬಿಡುಗಡೆಗೊಂಡಿತು. ಸದ್ಯ ರಿಯಾಯಿತಿ ಬೆಲೆಗೆ ಗ್ರಾಹಕರಿಗೆ ಸಿಗುತ್ತಿದೆ. ಆನ್​ಲೈನ್​​ ಮಾರಾಟ ಮಳಿಗೆಯಾದ ಅಮೆಜಾನ್​​ನಲ್ಲಿ 59,999 ರೂ ಬೆಲೆಯ ಸ್ಮಾರ್ಟ್​ಫೋನ್​ ಮೇಲೆ ಶೇಕಡಾ 22ರಷ್ಟು ರಿಯಾಯಿತಿ ನೀಡಿದೆ. ಹೀಗಾಗಿ ಕೇವಲ 46,999 ರೂಗೆ ಸ್ಮಾರ್ಟ್​​ಫೊನ್​ ಖರೀದಿಸಬಹುದಾಗಿದೆ.

ಇದನ್ನೂ ಓದಿ:  ಮೈಸೂರು ಅರಮನೆ ವೀಕ್ಷಣೆ ಇನ್ನಷ್ಟು ಸುಲಭ! ವಾಟ್ಸ್​ಆ್ಯಪ್​ನಲ್ಲೇ ಟಿಕೆಟ್​ ಬುಕ್​ ಮಾಡೋಕಾಗುತ್ತೆ ಕಣ್ರಿ

ಸದ್ಯ ಫ್ಲ್ಯಾಗ್‌ಶಿಪ್-ದರ್ಜೆಯ ಸ್ಮಾರ್ಟ್​ಫೋನ್‌ ಮೇಲೆ 13,000 ರೂಪಾಯಿಗಳ ಬೃಹತ್ ರಿಯಾಯಿತಿ ಜೊತೆಗೆ ಉಳಿತಾಯವನ್ನು ಮಾಡಬಹುದಾಗಿದೆ. ಇದಲ್ಲದೆ ಅಮೆಜಾನ್​ ಆಯ್ದ ಬ್ಯಾಂಕ್​ ಕಾರ್ಡ್​ ಬಳಕೆದಾರರಿಗೆ 1,250 ರೂಪಾಯಿಗಳ ತ್ವರಿತ ರಿಯಾಯಿತಿ ನೀಡುತ್ತದೆ. ಮಾತ್ರವಲ್ಲದೆ, ಹಳೆಯ ಸ್ಮಾರ್ಟ್​ಫೊನ್​​ ಎಕ್ಸ್​​ಚೇಂಜ್​ ಮಾಡಬಹುದಾಗಿದೆ. ಇದರ ಮೂಲಕ 41,250 ರೂಪಾಯಿವರೆಗೆ ಉಳಿಸಬಹುದಾಗಿದೆ.

ಗೂಗಲ್​ ಪಿಕ್ಸೆಲ್​ 8a ವಿಶೇಷತೆ

ಗೂಗಲ್​ ಪಿಕ್ಸೆಲ್​ 8a ಸ್ಮಾರ್ಟ್​ಪೋನ್​ ಟೆನ್ಸರ್​​ ಜಿ3 ಚಿಪ್​​ಸೆಟ್​​ನೊಂದಿಗೆ ಚಾಲಿತವಾಗಿದ್ದು, 8GB RAM​​, 256GM ಸ್ಟೊರೇಜ್​ ಮೂಲಕ ಬರುತ್ತದೆ. ಡೇಟಾವನ್ನು ಸಂಗ್ರಹಿಸಲು ಪ್ರಯೋಜನಕಾರಿಯಾಗಿದೆ.

ಇದನ್ನೂ ಓದಿ: ಬಿಸ್ಕೆಟ್ ತಿಂದು 80 ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು; ಶಾಲೆಯಲ್ಲಿ ಅಸಲಿಗೆ ನಡೆದಿದ್ದೇನು..?

ಗೂಗಲ್​ ಪಿಕ್ಸೆಲ್​ 8a ಸ್ಮಾರ್ಟ್​ಫೋನ್​​ HDR ಬೆಂಬಲದೊಂದಿಗೆ 6.1 ಇಂಚಿನ ಪ್ಯಾನೆಲ್​ ಹೊಂದಿದೆ. ಮೃದುವಾದ ಸ್ಕ್ರೋಲಿಂಗ್, ರೋಮಾಂಚಕ ದೃಶ್ಯಗಳಿಗಾಗಿ 120ಹೆಚ್​ಝೆಡ್​​ ರಿಫ್ರೆಶ್​​ ದರವನ್ನು ಹೊಂದಿದೆ. ಕಾರ್ನಿಂಗ್​ ಗೊರಿಲ್ಲಾ ಗ್ಲಾಸ್​ 3 ಜೊತೆಗೆ ಬಂದಿದೆ.

ಕ್ಯಾಮೆರಾ

ಗೂಗಲ್​ ಪಿಕ್ಸೆಲ್​ 8a ಸ್ಮಾರ್ಟ್​ಫೊನ್​ 64 ಮೆಗಾಫಿಕ್ಸೆಲ್​​ ಪ್ರೈಮರಿ ಕ್ಯಾಮೆರಾ, 13 ಮೆಗಾಫಿಕ್ಸೆಲ್​​ ಅಲ್ಟ್ರಾ ವೈಡ್​ ಸೆನ್ಸಾರ್​​ ಸೇರಿ ಹಿಂಭಾಗ ಡ್ಯುಯೆಕ್​ ಕ್ಯಾಮೆರಾ ಹೊಂದಿದೆ. ಸ್ಮಾರ್ಟ್​ಫೋನ್​ ಮುಂಭಾಗ 13 ಮೆಗಾಫಿಕ್ಸೆಲ್​​​ ಸೆಲ್ಫಿ ಕ್ಯಾಮೆರಾ ಅಳವಡಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಿಯಾಯಿತಿ ಬೆಲೆಗೆ ಗೂಗಲ್​ ಪಿಕ್ಸೆಲ್​​ 8a ಸ್ಮಾರ್ಟ್​ಫೋನ್.. 13 ಸಾವಿರ ರೂಪಾಯಿ ಉಳಿಸಿ

https://newsfirstlive.com/wp-content/uploads/2024/08/Google-pixel-8a.jpg

Load More