newsfirstkannada.com

ಕಾರ್ತಿಕ್ ಬದುಕಲ್ಲಿ ಒಂದು ರಾತ್ರಿ ನಡೆದಿತ್ತು ಭಯಾನಕ ಅಚ್ಚರಿ.. ಬೆಚ್ಚಿಬಿದ್ದಿದ್ದ ಸ್ಟೋರಿ ರಿವೀಲ್..!

Share :

Published August 19, 2024 at 8:42am

    ಬೌಲರ್​ಗಳನ್ನು ದಂಡಿಸೋದ್ರಲ್ಲಿ ದಿನೇಶ್ ಕಾರ್ತಿಕ್​​ ಪಂಟರ್

    ಮೈದಾನದಲ್ಲಿ ಸಿಕ್ಸರ್​, ಬೌಂಡರಿಗಳ ಸರಮಾಲೆ ಕಟ್ತಾರೆ DK

    ಸೌತ್ ಆಫ್ರಿಕಾ ಟ್ವೆಂಟಿ ಲೀಗ್​ ಆಡ್ತಾರೆ ದಿನೇಶ್ ಕಾರ್ತಿಕ್

ಬೌಲರ್​ಗಳನ್ನು ನಿರ್ದಯವಾಗಿ ದಂಡಿಸೋದ್ರಲ್ಲಿ ದಿನೇಶ್ ಕಾರ್ತಿಕ್​​ ಪಂಟರ್​​. ಭಯ ಅನ್ನೋದೆ ಗೊತ್ತಿಲ್ಲದೇ, ಸಿಕ್ಸರ್​​-ಬೌಂಡ್ರಿಗಳ ಸರಮಾಲೆ ಕಟ್ತಾರೆ. ಇಂತಹ ಬೆಸ್ಟ್​ ಫಿನಿಶರ್​ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಒಮ್ಮೆ ಸಿಕ್ಕಾಪಟ್ಟೆ ಭಯಗೊಂಡಿದ್ರು.

ದಿನೇಶ್​​ ಕಾರ್ತಿಕ್​​​ ಈ ವರ್ಷವಷ್ಟೇ ಎಲ್ಲಾ ಮಾದರಿಯ ಕ್ರಿಕೆಟ್​​ಗೆ ನಿವೃತ್ತಿ ಘೋಷಿಸಿದ್ರು. ಬಳಿಕ ಯೂಟರ್ನ್​ ಹೊಡೆದು ಸೌತ್ ಆಫ್ರಿಕಾ ಟ್ವೆಂಟಿ ಲೀಗ್​​​ ಟೂರ್ನಿಯಲ್ಲಿ ಆಡುವುದಾಗಿ ಹೇಳಿದ್ದಾರೆ. ಟೀಮ್ ಇಂಡಿಯಾದ ಯಶಸ್ಸಿ ಆಟಗಾರನಾದ ಡಿಕೆ ವ್ಯಕ್ತಿತ್ವ ಎಂತವರಿಗೂ ಸ್ಫೂರ್ತಿ. ಫಿನಿಶಿಂಗ್​​​​​​​​​​​​​ ಪಂಟರ್ ಅನ್ನಿಸಿಕೊಂಡ ಡಿಕೆ ತಮ್ಮ ವೃತ್ತಿಜೀವನದಲ್ಲಾದ ಅಚ್ಚರಿ ಘಟನೆಯೊಂದನ್ನ ತಡವಾಗಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:IPL ತಂಡಗಳು ಇಂಗ್ಲೆಂಡ್​ ಲೀಗ್​​ನಲ್ಲಿ ಆಡಲಿವೆ..! ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯಿಂದ ಹೊಸ ನಿಯಮ!

ಅದು 2013ನೇ ವರ್ಷ. ಭಾರತ ತಂಡ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿತ್ತು. ದಿನೇಶ್​ ಕಾರ್ತಿಕ್​​​​​​​​​​​​ ತಂಡದ ಭಾಗವಾಗಿದ್ರು. ಈ ಸರಣಿ ವೇಳೆ ಡಿಕೆಗೆ ಅಚ್ಚರಿ ಅನುಭವ ಆಗಿತ್ತು. ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದ್ದ ದಿನೇಶ್ ಕಾರ್ತಿಕ್​​ಗೆ ತಮ್ಮ ಕೋಣೆಯಲ್ಲಿ ಅತಿಮಾನುಷ ಶಕ್ತಿಯ ಚಲನೆಯ ಅನುಭವವನ್ನ ಎದುರಿಸಿದ್ದರಂತೆ. ನಾನು ರಾತ್ರಿ ಕೋಣೆಯಲ್ಲಿ ಮಲಗಿರುವಾಗ ಅಗೋಚರ ಶಕ್ತಿ ಓಡಾಡಿದ ಅನುಭವ ಆಗಿತ್ತು. ಆದರೆ ಆ ರಾತ್ರಿ ನಾನು ನಿಖರವಾಗಿ ಏನನ್ನು ನೋಡಿದೆ ಎಂಬುದು ನನಗೆ ತಿಳಿದಿಲ್ಲ ಎಂದು ದಿನೇಶ್​ ಕಾರ್ತಿಕ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ:‘ಫಸ್ಟ್ ಟೈಂ ನಿನ್ನ ನೋಡಿದಾಗ..’ ಸೂರ್ಯನ ಸಕ್ಸಸ್ ಹಿಂದೆ ನಾರಿ ಶಕ್ತಿ ಮತ್ತು ಪ್ರೀತಿ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾರ್ತಿಕ್ ಬದುಕಲ್ಲಿ ಒಂದು ರಾತ್ರಿ ನಡೆದಿತ್ತು ಭಯಾನಕ ಅಚ್ಚರಿ.. ಬೆಚ್ಚಿಬಿದ್ದಿದ್ದ ಸ್ಟೋರಿ ರಿವೀಲ್..!

https://newsfirstlive.com/wp-content/uploads/2024/05/Dinesh-karthik-4.jpg

Load More