ಒಂದೇ ಕುಟುಂಬದ 9 ಜನರು ಹುಟ್ಟಿದ್ದು ಒಂದೇ ದಿನಾಂಕದಂದು
ಗಿನ್ನೆಸ್ ದಾಖಲೆ ಪುಟ ಸೇರಿದ ಕುಟುಂಬವೊಂದರ 9 ಮಂದಿ
ತಂದೆ, ತಾಯಿ ಸೇರಿದಂತೆ 7 ಜನ ಮಕ್ಕಳು ಆಗಸ್ಟ್ 1 ರಂದು ಜನಿಸಿದ್ದಾರೆ
ಹುಟ್ಟು ಉಚಿತ, ಸಾವು ಖಚಿತ ಎಂಬ ಮಾತಿದೆ. ಹಾಗಾಗಿ ಕೆಲವು ಕುಟುಂಬಗಳಲ್ಲಿ ಒಂದೇ ದಿನ ಅವಳಿಗಳ ಜನನವಾದ ಘಟನೆಯನ್ನ ಕೇಳಿರಬಹುದು ನೋಡಿರಬಗಹುದು. ಮಾತ್ರವಲ್ಲದೆ, ಒಂದೇ ದಿನಾಂಕದಂದು ಹುಟ್ಟಿದವರು ಇಬ್ಬರು, ಮೂವರು ಇದ್ದಾರೆ. ಆದರೆ ಇಲ್ಲೊಂದು ಸ್ಟೋರಿ ಮಾತ್ರ ಭಾರೀ ವಿಚಿತ್ರವಾಗಿದೆ. ಅದೇನೆಂದರೆ ಒಂದೇ ಕುಟುಂಬದ 9 ಜನರು ಒಂದೇ ತಾರೀಖಿನಂದು ಜನಿಸಿದ್ದಾರೆ. ಅಂದಹಾಗೆಯೇ ಈ ಘಟನೆ ನಂಬಲು ಸಾಧ್ಯವೇ?. ಈ ಸ್ಟೋರಿ ಓದಿ.
ಇದು ಅಶ್ಚರ್ಯವಲ್ಲದೆ ಮತ್ತೇನು?. ಪಾಕಿಸ್ತಾನದಲ್ಲಿ ಇಂತಹದೊಂದು ಘಟನೆ ಬೆಳಕಿಗೆ ಬಂದಿದೆ. ಲರ್ಕಾನಾದಲ್ಲಿರುವ ಕುಟುಂಬವೊಂದರಲ್ಲಿ 9 ಜನರು ಒಂದೇ ದಿನಾಂಕದಂದು ಜನಿಸಿದ್ದಾರೆ.
ಮನೆಯಲ್ಲಿರುವ ಹೆಚ್ಚಿನವರು ಆಗಸ್ಟ್ 1 ರಂದು ಜನಿಸಿದ್ದಾರೆ. ತಂದೆ, ತಾಯಿ ಸೇರಿದಂತೆ 7 ಜನ ಮಕ್ಕಳು ಆಗಸ್ಟ್ 1 ರಂದು ಜನಿಸಿದ್ದಾರೆ. ಮಾತ್ರವಲ್ಲದೆ, ಇದೇ ವಿಚಾರವಾಗಿ ಈ ಕುಟುಂಬ ಗಿನ್ನೆಸ್ ದಾಖಲೆ ಪುಟ ಸೇರಿದೆ.
ಮತ್ತೊಂದು ಸಂಗತಿ ಎಂದರೆ ಈ ಕುಟುಂಬದವರು ಒಂದೇ ದಿನದಂದು ಹುಟ್ಟುಹಬ್ಬ ಆಚರಿಸುತ್ತಾರೆ. ಹಾಗಾಗಿ ಎಲ್ಲರು ಒಂದೇ ದಿನ ಪಾರ್ಟಿ ಅರೇಂಜ್ ಮಾಡುತ್ತಾರಂತೆ. ಜಗತ್ತಿನ ಹಲವು ವಿಚಿತ್ರ ಸಂಗತಿಗಳಲ್ಲಿ ಈ ಸಂ್ತಿ ಕೂಡ ವಿಚಿತ್ರವೆನಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ