newsfirstkannada.com

ಚಾರ್ಜ್​ಶೀಟ್​ನಲ್ಲಿದೆ ಒಂದಕ್ಕಿಂದ ಒಂದು ಇಂಟ್ರೆಸ್ಟಿಂಗ್​ ಸಂಗತಿ.. ದರ್ಶನ್​​ಗೆ ಶುರುವಾಗಿದೆ ಭೀತಿ

Share :

Published September 4, 2024 at 12:22pm

    ಜೂನ್ 8ರಂದು ಹತ್ಯೆಯಾಗಿದ್ದ ರೇಣುಕಾಸ್ವಾಮಿ

    ಶವ ಎಸೆದು ಎಣ್ಣೆ ಪಾರ್ಟಿ ಮಾಡಿದ್ದ ಆರೋಪಿಗಳು

    ಒಂದೇ ಬಟ್ಟೆಯಲ್ಲಿ ಮೂರು ದಿನ ಕಳೆದಿದ್ದ ಆರೋಪಿಗಳು

ರೇಣುಕಾಸ್ವಾಮಿ ಕೊಲೆ ಸಂಬಂಧ ಇಂದು ಚಾರ್ಜ್​ಶೀಟ್​​ ಸಲ್ಲಿಕೆ ಮಾಡಲು ಪೊಲೀಸರು ಮುಂದಾಗಿದ್ದಾರೆ. ದರ್ಶನ್​​ ಮತ್ತು ಸಹಚರರನ್ನು ತನಿಖೆ ನಡೆಸಿ ಹಲವು ಸಾಕ್ಷಿ ಸಂಗ್ರಹಿಸಿದ್ದಾರೆ. ಸುಮಾರು 3991 ಪುಟಗಳ ಚಾರ್ಜ್​ಶೀಟನ್ನು ಪೊಲೀಸರು ಸಲ್ಲಿಸಲಿದ್ದಾರೆ. ಆದರೆ ಚಾರ್ಜ್​ಶೀಟ್​ನಲ್ಲಿ ಕೆಲವೊಂದು ಅಚ್ಚರಿಯ ಸಂಗತಿಗಳು ಬಯಲಾಗಿದ್ದು, ಈ ಕುರಿತಾಗಿ ಮಹಿತಿ ಇಲ್ಲಿದೆ.

ಚಾರ್ಜ್​​ಶೀಟ್​​ನಲ್ಲಿನ ಇಂಟೆಸ್ಟಿಂಗ್ ಸಂಗತಿಗಳು:-

  • ಜೂನ್ 8 ರಂದು ಆರ್ ಆರ್ ನಗರದ ಪಟ್ಟಣಗೆರೆಯಲ್ಲಿ ಹತ್ಯೆಯಾಗಿದ್ದ ರೇಣುಕಾಸ್ವಾಮಿ
  • ಹತ್ಯೆಯಾದ ಬಳಿಕ ಮೃತದೇಹವನ್ನ ಅದೇ ದಿನ ರಾತ್ರಿ ವಿಲೇವಾರಿ ಮಾಡಿದ್ದ ಆರೋಪಿಗಳು
  • ಕೇಶವ್, ಕಾರ್ತಿಕ್ ಜೊತೆ ಸೇರಿ ನಿಖಿಲ್ ನಾಯಕ್ ಶವ ಬೀಸಾಕಿದ್ರು
  • ಸುಮ್ಮನಹಳ್ಳಿಯ ಮೋರಿ ಬಳಿ‌ ಶವ ಎಸೆದಿದ್ರು
  • ಶವ ಎಸೆದ ಬಳಿಕ ಜೂನ್ 9 ರಂದು RR ನಗರದಲ್ಲಿ‌ ಹೋಟೆಲ್‌ನಲ್ಲಿ ರೂಮ್ ಬುಕ್ ಮಾಡಿ ಎಣ್ಣೆ ಪಾರ್ಟಿ ಮಾಡಿದ್ರು
  • ಜೂನ್ 10 ರಂದು ಹಣಕಾಸಿನ ವಿಚಾರಕ್ಕೆ ರೇಣುಕಾಸ್ವಾಮಿಯನ್ನ ಹತ್ಯೆ ಮಾಡಿರೋದಾಗಿ‌ ಹೇಳಿಕೊಂಡು ಸರೆಂಡರ್ ಆಗಿದ್ದ ಆರೋಪಿಗಳು
  • ಕೇಶವ್ ಕಾರ್ತಿಕ್ ಜೊತೆಗೆ ನಿಖಿಲ್ ನಾಯಕ್ ಕಾಮಾಕ್ಷಿಪಾಳ್ಯ ಠಾಣೆಗೆ ಸೆರಂಡರ್
  • ರೇಣುಕಾಸ್ವಾಮಿ ಹತ್ಯೆ ನಂತರ ಒಂದೇ ಬಟ್ಟೆಯಲ್ಲಿ ಮೂರು ದಿನ ಕಳೆದಿದ್ದ ಆರೋಪಿ
  • ಬಟ್ಟೆ ಬದಲಾಯಿದೇ ಓಡಾಟ. ಬಟ್ಟೆ ಬದಲಾಯಿಸದೇ ಎಣ್ಣೆ ಪಾರ್ಟಿ
  • ಶವ ಬೀಸಾಕಿದ್ದಗಿನಿಂದ ಒಂದೇ ಬಟ್ಟೆ ಧರಿಸಿದ್ದ ಆರೋಪಿ ನಿಖಿಲ್‌ನಾಯಕ್
  • ಇನ್ಸ್​​ಪೆಕ್ಟರ್ ಗಿರೀಶ್ ನಾಯ್ಕ್ ವಿಚಾರಣೆ ವೇಳೆ ಕೇಶವ್, ಕಾರ್ತಿಕ್ ಕೃತ್ಯದ ವೇಳೆ ಧರಿಸಿದ್ದ ಬಟ್ಟೆಯನ್ನ RR ನಗರದ ಹೋಟಲ್​​ನಲ್ಲಿ ಬದಲಾಯಿಸಿದ್ದಾಗಿ ಹೇಳಿಕೆ
  • ನಿಖಿಲ್ ನಾಯಕ್ ಕಳೆದ ಮೂರು ದಿನದಿಂದ ಕೃತ್ಯದ ವೇಳೆಯೂ ಇದೇ ಬಟ್ಟೆಯಲ್ಲೇ ಇದ್ದೇನೆ ಎಂದು ಹೇಳಿಕೆ.
  • ಆರೋಪಿಗೆ ಬೇರೆ ಬಟ್ಟೆ ಕೊಟ್ಟು ನಿಖಿಲ್ ನಾಯಕ್ ಧರಿಸಿದ್ದ ಬಟ್ಟೆಯನ್ನ ವಶಕ್ಕೆ ಪಡೆದಿದ್ದ ಇನ್ಸ್’ಪೆಕ್ಟರ್ ಗಿರೀಶ್ ನಾಯ್ಕ್.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಾರ್ಜ್​ಶೀಟ್​ನಲ್ಲಿದೆ ಒಂದಕ್ಕಿಂದ ಒಂದು ಇಂಟ್ರೆಸ್ಟಿಂಗ್​ ಸಂಗತಿ.. ದರ್ಶನ್​​ಗೆ ಶುರುವಾಗಿದೆ ಭೀತಿ

https://newsfirstlive.com/wp-content/uploads/2024/08/Darshan-in-Bellary-Jail.jpg

Load More