newsfirstkannada.com

ISROದಲ್ಲಿ ವಿವಿಧ ಉದ್ಯೋಗಗಳಿಗೆ ಅರ್ಜಿ ಆಹ್ವಾನ.. ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ?

Share :

Published September 15, 2024 at 6:25am

Update September 15, 2024 at 6:12am

    ಈ ಉದ್ಯೋಗಗಳಿಗೆ ಯಾರು ಯಾರು ಅರ್ಜಿ ಸಲ್ಲಿಕೆ ಮಾಡಬಹುದು?

    ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಲ್ಲಿವೆ ಹುದ್ದೆಗಳು

    ಯಾವ್ಯಾವ ಹುದ್ದೆಗಳಿಗೆ ಹೆಚ್​​ಎಫ್​ಎಸ್​ಸಿ ಕಾಲ್​ಫಾರ್ಮ್ ಮಾಡಿದೆ?

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯಲ್ಲಿ ಖಾಲಿ ಇರುವಂತ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನ ಮಾಡಲಾಗಿದೆ. ಆಸಕ್ತಿ ಹೊಂದಿರುವ ಹಾಗೂ ಅರ್ಹ ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿಯನ್ನು ಸಲ್ಲಿಕೆ ಮಾಡಬಹುದು. ಬಾಹ್ಯಾಕಾಶದ ಬಗ್ಗೆ ಅಪಾರ ಜ್ಞಾನ ಹೊಂದಿದ ಹಾಗೂ ಬಾಹ್ಯಾಕಾಶ ಕುರಿತು ಸಾಕಷ್ಟು ಕುತೂಹಲ ಇರುವಂತ ಅಭ್ಯರ್ಥಿಗಳು ಈ ಒಂದು ಅವಕಾಶವನ್ನು ಉಪಯೋಗಿಸಿಕೊಳ್ಳಬೇಕು.

ಇಸ್ರೋ ಅಡಿ ಬರುವಂತ ವುಮೆನ್​ ಸ್ಪೆಸ್​ ಫ್ಲೈಟ್​ ಸೆಂಟ್ರ (ಹೆಚ್​​ಎಫ್​ಎಸ್​ಸಿ)ನಲ್ಲಿ ಖಾಲಿ ಇರುವಂತ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಮೆಡಿಕಲ್ ಆಫೀಸರ್, ಸೈಂಟಿಸ್ಟ್​/ ಇಂಜಿನಿಯರ್, ಟೆಕ್ನಿಕಲ್ ಅಸಿಸ್ಟೆಂಟ್, ಸೈಂಟಿಫಿಕ್ ಅಸಿಸ್ಟೆಂಟ್, ಟಿಕ್ನಿಷಿಯನ್-ಬಿ, ಡ್ರಾಟ್ಸ್​​​​ಮ್ಯಾನ್-ಬಿ ಹಾಗೂ ಅಸಿಸ್ಟೆಂಟ್ ರಾಜಭಾಷಾ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನ ಮಾಡಲಾಗಿದೆ. ಅರ್ಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅಪ್ಲೇ ಮಾಡಬಹುದು. ಇಸ್ರೋದ ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡಿ ಈ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡು ನಂತರ ಅಪ್ಲೇ ಮಾಡಬೇಕು.

ಇದನ್ನೂ ಓದಿ: SBIನಲ್ಲಿ 1000ಕ್ಕೂ ಅಧಿಕ ಹುದ್ದೆಗಳು ಕಾಲ್​ಫಾರ್ಮ್.. ಬ್ಯಾಂಕ್​ನಲ್ಲಿ ಕೆಲಸ ಹುಡುಕುವವರಿಗೆ ಸುವರ್ಣಾವಕಾಶ

ಎಷ್ಟು ಹುದ್ದೆಗಳು ಹಾಗೂ ಆ ಹುದ್ದೆಗಳ ಹೆಸರು..?

  • ಮೆಡಿಕಲ್ ಆಫೀಸರ್- 3
  • ಸೈಂಟಿಸ್ಟ್​/ ಇಂಜಿನಿಯರ್- 10
  • ಟೆಕ್ನಿಕಲ್ ಅಸಿಸ್ಟೆಂಟ್- 28
  • ಸೈಂಟಿಫಿಕ್ ಅಸಿಸ್ಟೆಂಟ್- 01
  • ಟಿಕ್ನಿಷಿಯನ್-ಬಿ- 43
  • ಡ್ರಾಟ್ಸ್​​​​ಮ್ಯಾನ್-ಬಿ- 13
  • ಅಸಿಸ್ಟೆಂಟ್ ರಾಜಭಾಷಾ- 01

ಒಟ್ಟು ಪೋಸ್ಟ್​ಗಳು- 99

ವಯೋಮಿತಿ;

  • ಸೈಂಟಿಸ್ಟ್​/ಇಂಜಿನಿಯರ್- 18 ರಿಂದ 30 ವರ್ಷಗಳು
  • ಅಸಿಸ್ಟೆಂಟ್ ರಾಜಭಾಷಾ- 18 ರಿಂದ 28 ವರ್ಷಗಳು
  • ಉಳಿದಂತ ಎಲ್ಲ ಹುದ್ದೆಗೆ- 18 ರಿಂದ 35 ವರ್ಷಗಳು

ವಿದ್ಯಾರ್ಹತೆ;

  • ಟಿಕ್ನಿಷಿಯನ್-ಬಿ, ಡ್ರಾಟ್ಸ್​​​​ಮ್ಯಾನ್-ಬಿ= ಐಟಿಐ ಸಂಬಂಧಿತ ಕೋರ್ಸ್
  • ಟಿಕ್ನಿಷಿಯನ್ ಅಸಿಸ್ಟೆಂಟ್= ಡಿಪ್ಲೋಮಾ ಇನ್ ಇಂಜಿನಿಯರಿಂಗ್ (ಶೇ.60 ಅಂಕಗಳು)
  • ಸೈಂಟಿಸ್ಟ್​/ ಇಂಜಿನಿಯರ್= ಎಂಇ/ಎಂಟೆಕ್, ಬಿಇ/ಬಿಟೆಕ್
  • ಅಸಿಸ್ಟೆಂಟ್ ರಾಜಭಾಷಾ= ಪದವಿ (ಶೇ.60 ಅಂಕಗಳು)
  • ಮೆಡಿಕಲ್ ಆಫೀಸರ್- ಎಂಬಿಬಿಎಸ್​, ಎಂಡಿ
  • ಸೈಂಟಿಫಿಕ್ ಅಸಿಸ್ಟೆಂಟ್- ಬಿಎಸ್​​ಸಿ (ಶೇ.60 ಅಂಕಗಳು)

ಅರ್ಜಿ ಶುಲ್ಕ-

ಇಲಾಖೆ ಈ ಬಗ್ಗೆ ಮಾಹಿತಿ ನೀಡಿಲ್ಲ

ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ..?

  • ಲಿಖಿತ ಪರೀಕ್ಷೆ
  • ಸ್ಕಿಲ್ ಟೆಸ್ಟ್​
  • ಮೆಡಿಕಲ್ ಪರೀಕ್ಷೆ
  • ದಾಖಲಾತಿ ಪರಿಶೀಲನೆ

ಸಂಬಳ- ಹೆಚ್​​ಎಫ್​ಎಸ್​ಸಿ ನಿಯಮದಂತೆ ನಿಗದಿ ಮಾಡಲಾಗುತ್ತದೆ

ಅಪ್ಲೇ ಮಾಡಲು ಪ್ರಾರಂಭದ ದಿನಾಂಕ- 2024ರ ಸೆಪ್ಟೆಂಬರ್​ 19
ಅರ್ಜಿ ಸಲ್ಲಿಕೆ ಮಾಡಲು ಕೊನೆ ದಿನಾಂಕ- 2024ರ ಅಕ್ಟೋಬರ್ 09

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ISROದಲ್ಲಿ ವಿವಿಧ ಉದ್ಯೋಗಗಳಿಗೆ ಅರ್ಜಿ ಆಹ್ವಾನ.. ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ?

https://newsfirstlive.com/wp-content/uploads/2024/09/JOBS_ISRO.jpg

Load More