newsfirstkannada.com

EXAMS: ಪೊಲೀಸ್​​, ವಿಲೇಜ್​ ಅಕೌಂಟೆಂಟ್​​, ಕೆಸೆಟ್​​ ಸೇರಿ ಹಲವು ಪರೀಕ್ಷೆಗಳ ವೇಳಾಪಟ್ಟಿ ಔಟ್

Share :

Published September 18, 2024 at 6:29am

    ​ಪೊಲೀಸ್‌ ಸಬ್‌ಇನ್ಸ್‌ಪೆಕ್ಟರ್ ಹುದ್ದೆಗಳಿಗೆ ಪರೀಕ್ಷೆ ಯಾವಾಗ.?

    ಗ್ರಾಮ ಆಡಳಿತಾಧಿಕಾರಿ ಹುದ್ದೆಗೆ ಎಕ್ಸಾಂ ಈ ತಿಂಗಳು ನಡೆಯುತ್ತೆ

    ಅರ್ಜಿ ಹಾಕಿರುವ ಅಭ್ಯರ್ಥಿಗಳು ಎಕ್ಸಾಂ ಡೇಟ್​ ಗಮನಿಸಿ

ಪಿಎಸ್‌ಐ, ಕೆಸೆಟ್, ವಿಎಒ, ಜಿಟಿಟಿಸಿಯ ಹಲವು ಹುದ್ದೆಗೆ ಪರಿಷ್ಕೃತ ಪರೀಕ್ಷಾ ವೇಳಾಪಟ್ಟಿಯನ್ನು ಕರ್ನಾಟಕ ಎಕ್ಸಾಮಿನೇಷನ್ ಅಥಾರಿಟಿ (ಕೆಇಎ) ರಿಲೀಸ್ ಮಾಡಿದೆ. ಫೆಬ್ರುವರಿಯಿಂದ ಅಧಿಸೂಚನೆ ಹೊರಡಿಸಲಾದ ಹುದ್ದೆಗಳಿಗೆ ವೇಳಾಪಟ್ಟಿಯನ್ನು ರಿಲೀಸ್ ಮಾಡಲಾಗಿದೆ.

ಪೊಲೀಸ್ ಸಬ್ ಇನ್​ಸ್ಪೆಕ್ಟರ್, ಕಾಲೇಜು ಶಿಕ್ಷಣ ಇಲಾಖೆ ಕೆಸೆಟ್‌ ಪರೀಕ್ಷೆ, ಕಂದಾಯ ಇಲಾಖೆಯ ಗ್ರಾಮ ಆಡಳಿತಾಧಿಕಾರಿ, ರಾಯಚೂರು ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರ ಜಾಬ್​ಗಳಿಗೆ ಅಧಿಸೂಚಿಸಿದ ಹುದ್ದೆಗಳಿಗೆ ವೇಳಾಪಟ್ಟಿ ಬಿಡುಗಡೆಯಾಗಿದೆ.

ಇದನ್ನೂ ಓದಿ: ಸರ್ಕಾರಿ ಉದ್ಯೋಗಗಳಿಗೆ ಅರ್ಜಿ ಆಹ್ವಾನ; ಕೂಡಲೇ ಅಪ್ಲೇ ಮಾಡಿ; ಸ್ಯಾಲರಿ ಎಷ್ಟು ಗೊತ್ತಾ?

ಪಿಎಸ್​ಐ ಹುದ್ದೆಗಳಿಗೆ ವೇಳಾಪಟ್ಟಿ;
ಪೊಲೀಸ್‌ ಸಬ್‌ಇನ್ಸ್‌ಪೆಕ್ಟರ್ 402 ಹುದ್ದೆಗಳಿಗೆ ಪರೀಕ್ಷೆ ಅಕ್ಟೋಬರ್ 03, 2024
ಪೇಪರ್-1- ಬೆಳಗ್ಗೆ 10:30 ರಿಂದ 12 ಮಧ್ಯಹ್ನಾ ಗಂಟೆ
ಪೇಪರ್-2- 12:30 ರಿಂದ ಮಧ್ಯಾಹ್ನ 2:00 ಗಂಟೆ

ಕಾಲೇಜು ಶಿಕ್ಷಣ ಇಲಾಖೆ ಎಕ್ಸಾಂ ಯಾವಾಗ..?
ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಹುದ್ದೆ ಅರ್ಹತಾ ಪರೀಕ್ಷೆ- ಕೆಸೆಟ್‌
ಪೇಪರ್-1 ಹಾಗೂ ಪೇಪರ್-2 ಈ ಎರಡನ್ನೂ 24 ನವೆಂಬರ್ 2024 ರಂದು ನಡೆಸಲಾಗುತ್ತದೆ.

ರಾಯಚೂರು ವಿವಿಯ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳು
24 ನವೆಂಬರ್ 2024
ಪತ್ರಿಕೆ-1- 3 ಗಂಟೆಯಿಂದ 4 ಗಂಟೆವರೆಗೆ
ಪತ್ರಿಕೆ-2- 11 ಗಂಟೆ ಟು 1 ಗಂಟೆವರೆಗೆ ಇರುತ್ತದೆ

ರೆವಿನ್ಯೂ ಡಿಪಾರ್ಟ್​​ಮೆಂಟ್ ವಿಎಒ ಹುದ್ದೆಗಳು
ಒಂದು ಸಾವಿರ ಗ್ರಾಮಾಡಳಿತಾಧಿಕಾರಿ ಹಾಗೂ ಜಿಟಿಟಿಸಿಯ ಹುದ್ದೆಗಳಿಗೆ ಕನ್ನಡ ಭಾಷೆ ಎಕ್ಸಾಂ ಸೆಪ್ಟೆಂಬರ್ ಇದೇ 29 ರಂದು, ಅಕ್ಟೋಬರ್ 26 ರಂದು ಎಕ್ಸಾಂ ನಡೆಸಲಾಗುತ್ತದೆ. ಈ ಪರೀಕ್ಷೆಯಲ್ಲಿ ಪಾಸ್ ಆದ ಅಭ್ಯರ್ಥಿಗಳು ಮುಖ್ಯ ಪರೀಕ್ಷೆಗೆ ಹಾಜರಾಗಬಹುದು. ಪೇಲ್ ಆದವರಿಗೆ ಅವಕಾಶ ಇರಲ್ಲ
ಅಕ್ಟೋಬರ್ 26 ರಂದು ಮಧ್ಯಾಹ್ನ 2:30ರ ನಂತರ ನಡೆಸುವ ಕಡ್ಡಾಯ ಕನ್ನಡ ಪರೀಕ್ಷೆಯನ್ನು ವಯೋಮಿತಿ ಸಡಿಲಿಕೆಯಿಂದ ಹೊಸ ಅರ್ಜಿ ಸಲ್ಲಿಸಿದವರಿಗೆ ಮಾತ್ರ ನಡೆಸಲಾಗುತ್ತದೆ.

ಗ್ರಾಮ ಆಡಳಿತಾಧಿಕಾರಿ ಹುದ್ದೆಗಳು;
ಅಕ್ಟೋಬರ್ 27 ರಂದು ಪರೀಕ್ಷೆ ನಡೆಯುತ್ತದೆ.
ಪೇಪರ್-1- ಬೆಳಗ್ಗೆ 10:30 ರಿಂದ ಮಧ್ಯಾಹ್ನ 12:30ರವರೆಗೆ
ಪೇಪರ್-2- ಮಧ್ಯಾಹ್ನ 2:30 ರಿಂದ 4: 30ರವರೆಗೆ ಇರುತ್ತೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

EXAMS: ಪೊಲೀಸ್​​, ವಿಲೇಜ್​ ಅಕೌಂಟೆಂಟ್​​, ಕೆಸೆಟ್​​ ಸೇರಿ ಹಲವು ಪರೀಕ್ಷೆಗಳ ವೇಳಾಪಟ್ಟಿ ಔಟ್

https://newsfirstlive.com/wp-content/uploads/2024/09/JOBS_NEW_1.jpg

Load More