newsfirstkannada.com

×

ಅಮಾನತುಗೊಂಡವರನ್ನ ಎತ್ತಾಕೊಂಡು ಬಂದ ಮಾರ್ಷಲ್‌ಗಳು; ಸ್ಪೀಕರ್ ಕಚೇರಿಯಲ್ಲಿ ಬಿಜೆಪಿ ಶಾಸಕರ ಹೈಡ್ರಾಮಾ

Share :

Published July 19, 2023 at 5:12pm

Update July 19, 2023 at 5:50pm

    ಶಾಸಕರನ್ನು ಅಮಾನತುಗೊಳಿಸುತ್ತಿದ್ದಂತೆ ಫೀಲ್ಡಿಗಿಳಿದ ಮಾರ್ಷಲ್‌ಗಳು

    ಸಸ್ಪೆಂಡ್ ಆದ ಶಾಸಕರನ್ನ ಹೊರ ಹಾಕಲು ಮಾರ್ಷಲ್‌ಗಳ ಹರಸಾಹಸ

    ಅಶ್ವತ್ಥ ನಾರಾಯಣ, ಆರಗ ಜ್ಞಾನೇಂದ್ರ ಎತ್ತಾಕೊಂಡು ಬಂದ ಮಾರ್ಷಲ್‌

ವಿಧಾನಸಭೆಯಲ್ಲಿ ಸ್ಪೀಕರ್‌ ಯು.ಟಿ ಖಾದರ್ ಅವರು ಬಿಜೆಪಿ ಶಾಸಕರನ್ನು ಅಮಾನತುಗೊಳಿಸುತ್ತಿದ್ದಂತೆ ಮಾರ್ಷಲ್‌ಗಳು ಶಾಸಕರನ್ನ ಹೊರ ಹಾಕಲು ಹರಸಾಹಸ ಪಟ್ಟಿದ್ದಾರೆ. ಬಿಜೆಪಿ ಸದಸ್ಯರಾದ ಅಶ್ವತ್ಥ ನಾರಾಯಣ, ಆರಗ ಜ್ಞಾನೇಂದ್ರ, ವೇದವ್ಯಾಸ್ ಕಾಮತ್‌ ಅವರನ್ನ ಮಾರ್ಷಲ್‌ಗಳು ಹೊರ ಹಾಕಿದ್ದಾರೆ. ಅಮಾನತುಗೊಂಡ ಬಿಜೆಪಿಯ ಒಬ್ಬೊಬ್ಬರು ಸದಸ್ಯರನ್ನೇ ಮಾರ್ಷಲ್‌ಗಳು ಹೊರ ಹಾಕಿದ್ರು.

ಸ್ಪೀಕರ್ ಅಮಾನತುಗೊಳಿಸುತ್ತಿದ್ದಂತೆ ಸದನದಲ್ಲಿದ್ದ ಬಿಜೆಪಿ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಮಾನತುಗೊಂಡ ಬಿಜೆಪಿಯ ಒಬ್ಬೊಬ್ಬ ಸದಸ್ಯರನ್ನು ಮಾರ್ಷಲ್‌ಗಳು ಕಷ್ಟಪಟ್ಟು ಹೊರ ಹಾಕಿದ್ದಾರೆ. ಸದನದಿಂದ ಹೊರ ಹಾಕುತ್ತಿರುವುದಕ್ಕೆ ಬಿಜೆಪಿ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅತ್ತ ಮಾರ್ಷಲ್‌ಗಳು ಬಿಜೆಪಿ ಸದಸ್ಯರನ್ನ ಹೊರ ಹಾಕುತ್ತಿದ್ದಂತೆ ಸ್ಪೀಕರ್ ಕಚೇರಿ ಮುಂದೆ ಬಿಜೆಪಿ ನಾಯಕರು ಧರಣಿ ನಡೆಸಿದ್ದಾರೆ. ವಿಧಾನಸೌಧದ ಕೆಂಗಲ್‌ಗೇಟ್‌ನ‌ ಮೆಟ್ಟಿಲುಗಳ‌ ಮೇಲೆ‌ ಬಸವರಾಜ ಬೊಮ್ಮಾಯಿ,‌ ಸುನಿಲ್ ಕುಮಾರ್, ಬಸನಗೌಡ ಪಾಟೀಲ್ ‌ಯತ್ನಾಳ್ ಸೇರಿದಂತೆ ಹಲವರು ಧರಣಿ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಮಾನತುಗೊಂಡವರನ್ನ ಎತ್ತಾಕೊಂಡು ಬಂದ ಮಾರ್ಷಲ್‌ಗಳು; ಸ್ಪೀಕರ್ ಕಚೇರಿಯಲ್ಲಿ ಬಿಜೆಪಿ ಶಾಸಕರ ಹೈಡ್ರಾಮಾ

https://newsfirstlive.com/wp-content/uploads/2023/07/ahvath.jpg

Load More