newsfirstkannada.com

×

2, 0, 0 ಇದು ಟಾಪ್ ಆರ್ಡರ್ ಬ್ಯಾಟ್ಸ್​ಮನ್​​ಗಳು​ ಗಳಿಸಿದ ಸ್ಕೋರ್; ಟೀಂ ಇಂಡಿಯಾಗೆ ದೊಡ್ಡ ಆಘಾತ..!

Share :

Published October 17, 2024 at 11:04am

Update October 17, 2024 at 11:07am

    ಚಿನ್ನಸ್ವಾಮಿ ಮೈದಾನದಲ್ಲಿ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್

    ಮಳೆ ಹಿನ್ನೆಲೆಯಲ್ಲಿ ಪಂದ್ಯ ಮತ್ತೆ ಸ್ಥಗಿತಗೊಂಡಿದೆ

    ಕ್ರೀಸ್​​ನಲ್ಲಿ ಜೈಸ್ವಾಲ್, ಪಂತ್ ಇದ್ದಾರೆ, 13/3 ರನ್ಸ್

ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್​ನ ಎರಡನೇ ದಿನ ರೋಹಿತ್ ಪಡೆಗೆ ದೊಡ್ಡ ಆಘಾತ ಆಗಿದೆ. ಮಳೆಯ ನಡುವೆಯೂ ಟಾಸ್​ ಗೆದ್ದ ಬ್ಯಾಟಿಂಗ್ ಆರಂಭಿಸಿದ್ದ ಟೀಂ ಇಂಡಿಯಾ, ಕಿವೀಸ್ ಬೌಲಿಂಗ್ ದಾಳಿಗೆ ತತ್ತರಿಸಿ ಹೋಗಿದೆ.

ಮಳೆಯ ಕಾರಣ ಸದ್ಯ ಪಂದ್ಯವನ್ನು ನಿಲ್ಲಿಸಲಾಗಿದೆ. ಆದರೆ 12.4 ಓವರ್​ ಆಡಿರುವ ಭಾರತ 13 ರನ್​ಗಳಿಸಿ 3 ವಿಕೆಟ್​ ಕಳೆದುಕೊಂಡಿದೆ. ಟೀಂ ಇಂಡಿಯಾದ ಟಾಪ್ ಆರ್ಡರ್​ ಬ್ಯಾಟ್ಸ್​​ಮನ್​ಗಳು ಮತ್ತೆ ಫೇಲ್ ಆಗಿದ್ದಾರೆ.

16 ಬಾಲ್ ಎದುರಿಸಿದ ಕ್ಯಾಪ್ಟನ್ ರೋಹಿತ್ 2 ರನ್​ಗಳಿಸಿ ಪೆವಿಲಿಯನ್​ಗೆ ಹೋದರು. ನಂತರ ಬಂದ ಕೊಹ್ಲಿ 9 ಬಾಲ್ ಎದುರಿಸಿ ಸೊನ್ನೆ ಸುತ್ತಿದರು. ಪ್ಲೆಯಿಂಗ್-11ನಲ್ಲಿ ಕೊನೆಗೂ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದ ಸರ್ಫರಾಜ್ ಖಾನ್ 3 ಬಾಲ್ ಆಡಿ ಸೊನ್ನೆ ಸುತ್ತಿದ್ದಾರೆ. ಸದ್ಯ ಯಶಸ್ವಿ ಜೈಸ್ವಾಲ್ ಹಾಗೂ ರಿಷಬ್ ಪಂತ್​​​ ಕ್ರೀಸ್​ನಲ್ಲಿದ್ದಾರೆ. ಮಳೆ ಹಿನ್ನೆಲೆಯಲ್ಲಿ ಮ್ಯಾಚ್​​ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಇನ್ನೇನು ಕೆಲವೇ ಗಂಟೆಗಳಲ್ಲಿ ಪಂದ್ಯ ಆರಂಭ ಆಗಲಿದೆ.

ಇದನ್ನೂ ಓದಿ: IND vs NZ: ಬ್ಯಾಟಿಂಗ್ ಆರ್ಡರ್​ನಲ್ಲಿ KL ರಾಹುಲ್​ಗೆ ಬಡ್ತಿ; ಪ್ಲೇಯಿಂಗ್-11ನಿಂದ ಯಂಗ್​ಸ್ಟಾರ್ ಔಟ್​..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

2, 0, 0 ಇದು ಟಾಪ್ ಆರ್ಡರ್ ಬ್ಯಾಟ್ಸ್​ಮನ್​​ಗಳು​ ಗಳಿಸಿದ ಸ್ಕೋರ್; ಟೀಂ ಇಂಡಿಯಾಗೆ ದೊಡ್ಡ ಆಘಾತ..!

https://newsfirstlive.com/wp-content/uploads/2024/10/ROHIT-6.jpg

Load More