newsfirstkannada.com

×

ಪಾರ್ಲರ್​​ಗೆ ಸಾವಿರಾರು ರೂ ಕೊಡೋದು ಬೇಕಾಗಿಲ್ಲ; ಮನೆಯಲ್ಲೇ ಈ ವಸ್ತುಗಳಿಂದ ಫೇಶಿಯಲ್ ಮಾಡಿ..!

Share :

Published October 27, 2024 at 6:42am

Update October 27, 2024 at 6:50am

    ಮುಖದ ಆರೈಕೆ ಸರಿಯಾಗಿದ್ದರೆ ವ್ಯಕ್ತಿತ್ವಕ್ಕೂ ಒಂದು ಕಳೆ

    ನಿಮ್ಮ ಮುಖ ಫಳಫಳನೆ ಹೊಳೆಯಬೇಕೆಂದ್ರೆ ಏನ್ಮಾಡ್ಬೇಕು?

    ಈ ವಿಧಾನದಿಂದ ನಿಮ್ಮ ಮುಖಕ್ಕೆ ನೀವೇ ಫೇಶಿಲ್ ಮಾಡಿಕೊಳ್ಳಿ

ಮುಖಕ್ಕೆ ಸರಿಯಾಗಿ ಆರೈಕೆ ಮಾಡದಿದ್ರೆ ಅದು ಮಸುಕಾಗಿ ಕಾಣಲು ಪ್ರಾರಂಭಿಸುತ್ತದೆ. ಮುಖದ ಮಂದತೆಯನ್ನು ಹೋಗಲಾಡಿಸಲು ಮತ್ತು ನ್ಯಾಚುರಲ್ ಆಗಿ ಹೊಳೆಯುವ ಚರ್ಮವನ್ನು ಪಡೆಯಲು ಜನ ಫೇಶಿಯಲ್ ಮಾಡುತ್ತಾರೆ. ಇದಕ್ಕಾಗಿ ಸಾವಿರಾರು ರೂಪಾಯಿ ಖರ್ಚು ಮಾಡುತ್ತಾರೆ.

ಪ್ರತಿಯೊಬ್ಬರೂ ತಿಂಗಳಿಗೊಮ್ಮೆ ಫೇಶಿಯಲ್ ಮಾಡಿಸಿಕೊಳ್ಳಲು ಸಲಹೆ ನೀಡುತ್ತಾರೆ. ಫೇಶಿಯಲ್ ಮಾಡಿಕೊಳ್ಳುವುದರಿಂದ ಡೆಡ್ ಸ್ಕಿನ್, ತ್ವಚೆಯ ನಿಸ್ತೇಜತೆ ಮತ್ತು ಡಲ್​​ನೆಸ್ ಮಾಯವಾಗುತ್ತದೆ. ಚರ್ಮವು ಮೃದುವಾಗುತ್ತ ಮತ್ತು ಹೊಳೆಯುತ್ತದೆ. ಆದರೆ ಪ್ರತಿ ಬಾರಿ ಪಾರ್ಲರ್​ಗೆ ಹೋಗಿ ಫೇಶಿಯಲ್ ಮಾಡಿಸಿಕೊಳ್ಳಲು ಸಾಧ್ಯವಿಲ್ಲ. ಅಂತಹ ಪರಿಸ್ಥಿತಿಯಲ್ಲಿ ನೀವು ಮನೆಯಲ್ಲೇ ಲಭ್ಯವಿರುವ ಕೆಲವು ವಸ್ತುಗಳನ್ನು ಬಳಸಿಕೊಂಡು ಪಾರ್ಲರ್​ನಲ್ಲಿ ಮಾಡುವ ಹಾಗೆಯೇ ಫೇಶಿಯಲ್ ಮಾಡಿಕೊಳ್ಳಬಹುದು.

ಇದನ್ನೂ ಓದಿ:‘ದೇವರ ಸರೋವರ’ ಅತ್ಯಂತ ಅಪಾಯಕಾರಿ..! ಪ್ರಾಣಿ-ಪಕ್ಷಿಗಳು ನೀರಿಗೆ ಹೋದ ತಕ್ಷಣ ಕಲ್ಲುಗಳಾಗಿ ಬಿಡುತ್ತವೆ..!

ಮನೆಯಲ್ಲಿ ಮಾಡೋದು ಹೇಗೆ?

ಬೇಳೆ ಹಿಟ್ಟಿನಿಂದ ಫೇಶಿಯಲ್ ಮಾಡಿ: ಇದಕ್ಕಾಗಿ ನೀವು ಒಂದು ಚಮಚ ಮೊಸರು, ಒಂದು ಚಮಚ ಹಿಟ್ಟನ್ನು ಒಂದು ಬಾಲ್​ನಲ್ಲಿ ಹಾಕಿ ಪೇಸ್ಟ್ ಮಾಡಿಕೊಳ್ಳಬೇಕು. ನಂತರ ಇದನ್ನು ಮುಖಕ್ಕೆ ಹಚ್ಚಿ ವೃತ್ತಾಕಾರವಾಗಿ ಮಸಾಜ್ ಮಾಡಬೇಕು. ನಂತರ 15-20 ನಿಮಿಷಗಳ ಕಾಲ ಬಿಡಬೇಕು. ಮುಖವನ್ನು ಟೋನ್ ಮಾಡಲು, ಅರ್ಧ ಚಮಚ ಅರಿಶಿನ ಪುಡಿ ಮತ್ತು 1-2 ಸ್ಪೂನ್ ರೋಸ್ ವಾಟರ್ ಹಾಗೂ ಒಂದು 1 ಟೀ ಚಮಚ ಹಿಟ್ಟಿನಲ್ಲಿ ಮಿಶ್ರಣ ಮಾಡಿ. ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ ನಂತರ 15-20 ನಿಮಿಷಗಳ ನಂತರ ತೊಳೆಯಿರಿ.

ಮುಲ್ತಾನಿ ಮಿಟ್ಟಿ:

  • ಹಂತ-1: ಇದಕ್ಕಾಗಿ ಒಂದು ಚಮಚ ಮುಲ್ತಾನಿ ಮಿಟ್ಟಿಯಲ್ಲಿ ಒಂದು ಚಮಚ ಮೊಸರನ್ನು ಮಿಶ್ರಣ ಮಾಡಿಕೊಳ್ಳಬೇಕು. ಅದರಿಂದ ಮುಖಕ್ಕೆ ಮಸಾಜ್ ಮಾಡಿ 15-20 ನಿಮಿಷಗಳ ಕಾಲ ಮುಖದ ಮೇಲೆ ಬಿಡಬೇಕು.
  • ಹಂತ 2: ಮುಲ್ತಾನಿ ಮಿಟ್ಟಿಯಲ್ಲಿ ಅರ್ಧ ಟೀಚಮಚ ಅರಿಶಿನ ಪುಡಿ ಮತ್ತು 1-2 ಚಮಚ ರೋಸ್ ವಾಟರ್ ಬೆರೆಸಿ ಪೇಸ್ಟ್ ತಯಾರಿಸಿ. ನಂತರ ಇದನ್ನು ಮುಖ ಮತ್ತು ಕುತ್ತಿಗೆಗೆ ಹಚ್ಚಿ ಅರ್ಧ ಗಂಟೆ ಬಿಡಬೇಕು. 30 ನಿಮಿಷಗಳ ನಂತರ ಅದನ್ನು ತೊಳೆಯಿರಿ. ಮಂದ ತ್ವಚೆಯ ಸಮಸ್ಯೆಯಿಂದ ನೀವು ತಕ್ಷಣ ಪರಿಹಾರವನ್ನು ಪಡೆಯುತ್ತೀರಿ.

ಇದನ್ನೂ ಓದಿ:ಸಿಹಿ ಅಮ್ಮ ಸೀತಮ್ಮಾಗೆ ಒಲಿದ ಬಿರುದು ಯಾವುದು? ನಟಿ ವೈಷ್ಣವಿ ಗೌಡ ಸ್ಪೆಷಲ್ ಥ್ಯಾಂಕ್ಸ್​ ಹೇಳಿದ್ಯಾರಿಗೆ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪಾರ್ಲರ್​​ಗೆ ಸಾವಿರಾರು ರೂ ಕೊಡೋದು ಬೇಕಾಗಿಲ್ಲ; ಮನೆಯಲ್ಲೇ ಈ ವಸ್ತುಗಳಿಂದ ಫೇಶಿಯಲ್ ಮಾಡಿ..!

https://newsfirstlive.com/wp-content/uploads/2024/08/glowing-skin.jpg

Load More