newsfirstkannada.com

×

ಯಂತ್ರ ಇಂಡಿಯಾದಲ್ಲಿ 3 ಸಾವಿರಕ್ಕೂ ಹೆಚ್ಚು ಉದ್ಯೋಗ.. SSLC, ITI ಆದವರಿಗೆ ಅವಕಾಶ

Share :

Published October 28, 2024 at 6:35am

    ಉದ್ಯೋಗ ಮಾಡುವ ಸ್ಥಳ ಎಲ್ಲೆಲ್ಲಿ, ನೀವು ಅರ್ಜಿ ಹಾಕಬಹುದಾ?

    ಈ ಗೋಲ್ಡನ್ ಚಾನ್ಸ್ ಅನ್ನು ಅಭ್ಯರ್ಥಿಗಳು ಕಳೆದುಕೊಳ್ಳಬಾರದು

    ಒಟ್ಟು ಎಷ್ಟು ಉದ್ಯೋಗಗಳಿವೆ, ಆಯ್ಕೆ ಪ್ರಕ್ರಿಯೆ ಹೇಗೆ ಮಾಡ್ತಾರೆ?

ಭಾರತದ ರಕ್ಷಣಾ ಇಲಾಖೆಗೆ ಸಂಬಂಧಿಸಿದ ವಸ್ತುಗಳನ್ನು ಉತ್ಪಾದನೆ ಮಾಡುವ ಯಂತ್ರ ಇಂಡಿಯಾ ಲಿಮಿಟೆಡ್ (ವೈಐಎಲ್​) 3 ಸಾವಿರಕ್ಕೂ ಹೆಚ್ಚು ಉದ್ಯೋಗಗಳನ್ನ ನೇಮಕಾತಿ ಮಾಡುತ್ತಿದೆ. ಇದರ ಕೇಂದ್ರ ಕಚೇರಿ ಮಹಾರಾಷ್ಟ್ರದ ನಾಗ್ಪುರದ ಅಂಬಾಝರಿ ಎನ್ನುವಲ್ಲಿದೆ. ಯಂತ್ರ ಇಂಡಿಯಾ ಲಿಮಿಟೆಡ್ ವಿವಿಧ ವಹಿವಾಟುಗಳಲ್ಲಿ 58ನೇ ಬ್ಯಾಚ್​ನ ಟ್ರೇಡ್ ಅಪ್ರೆಂಟಿಸ್‌ಗಾಗಿ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನ ಮಾಡಿದೆ.

ಈಗಾಗಲೇ ಇವುಗಳಿಗೆ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದ್ದರಿಂದ ತಕ್ಷಣವೇ ಅಭ್ಯರ್ಥಿಗಳು ಇಲಾಖೆಯ ವೆಬ್​ಸೈಟ್​ಗೆ (https://recruit-gov.com.) ಭೇಟಿ ನೀಡಿ ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು. ಈ ಗೋಲ್ಡನ್ ಚಾನ್ಸ್ ಅನ್ನು ಅಭ್ಯರ್ಥಿಗಳು ಕಳೆದುಕೊಳ್ಳಬಾರದು. ಇದೀಗ ಕರೆಯಲಾದ ಈ ಉದ್ಯೋಗಗಳಿಗೆ ಶೈಕ್ಷಣಿಕ ಅರ್ಹತೆ, ಶುಲ್ಕ, ವೇತನ ಶ್ರೇಣಿ ಸೇರಿದಂತೆ ಇನ್ನಷ್ಟು ಮಾಹಿತಿ ಈ ಕೆಳಗೆ ನೀಡಲಾಗಿದೆ. ಹೀಗಾಗಿ ಆಸಕ್ತರು ಇದನ್ನು ಸಂಪೂರ್ಣವಾಗಿ ತಿಳಿದುಕೊಳ್ಳಬಹುದು.

ಹುದ್ದೆಯ ಹೆಸರು, ಎಷ್ಟು ಹುದ್ದೆಗಳು?

ಟ್ರೇಡ್ ಅಪ್ರೆಂಟಿಸ್ (Non- ITI)- 1,385
ಟ್ರೇಡ್ ಅಪ್ರೆಂಟಿಸ್ (Ex- ITI)- 2,498

ಇದನ್ನೂ ಓದಿ: PhDಗಾಗಿ ₹1 ಕೋಟಿಗೂ ಹೆಚ್ಚು ಖರ್ಚು.. ಹೇಳದೆ, ಕೇಳದೆ ಭಾರತೀಯ ವಿದ್ಯಾರ್ಥಿನ ತೆಗೆದು ಹಾಕಿದ ಆಕ್ಸ್‌ಫರ್ಡ್ ವಿವಿ

ಒಟ್ಟು ಹುದ್ದೆಗಳು- 3,383

ಉದ್ಯೋಗದ ಸ್ಥಳ– ಭಾರತದ ವಿವಿಧೆಡೆ
ಮೆರಿಟ್ ಲಿಸ್ಟ್ ಮೂಲಕ ಆಯ್ಕೆ

ವಯಸ್ಸಿನ ಮಿತಿ ಏನಿದೆ?
14 ವರ್ಷಗಳಿಂದ 35 ವರ್ಷಗಳು

ವಿದ್ಯಾರ್ಹತೆ
10ನೇ ತರಗತಿ ಹಾಗೂ ಐಟಿಐ ಈ ಎರಡು ಕೋರ್ಸ್​ ಮಾಡಿದವರು ಅಪ್ಲೇ ಮಾಡಬಹುದು

ಅರ್ಜಿ ಶುಲ್ಕ

ಸಾಮಾನ್ಯ ಅಭ್ಯರ್ಥಿಗಳಿಗೆ- 200 ರೂ.
ಎಸ್​​ಸಿ, ಎಸ್​​ಟಿ ಅಭ್ಯರ್ಥಿಗಳು- 100 ರೂ.

ಆಯ್ಕೆ ಪ್ರಕ್ರಿಯೆ

  • ಮೆರಿಟ್ ಲಿಸ್ಟ್ ಸಿದ್ಧಪಡಿಸಲಾಗುತ್ತದೆ
  • ದಾಖಲಾತಿ ಪರಿಶೀಲನೆ
  • ವೈದ್ಯಕೀಯ ಪರೀಕ್ಷೆ
  • ಫೈನಲ್ ಆಯ್ಕೆ ಪ್ರಕ್ರಿಯೆ

ಸ್ಟೇಫಂಡ್- 6,000 ದಿಂದ 7,000 ರೂಪಾಯಿಗಳು
ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ- 21 ನವೆಂಬರ್ 2024

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಯಂತ್ರ ಇಂಡಿಯಾದಲ್ಲಿ 3 ಸಾವಿರಕ್ಕೂ ಹೆಚ್ಚು ಉದ್ಯೋಗ.. SSLC, ITI ಆದವರಿಗೆ ಅವಕಾಶ

https://newsfirstlive.com/wp-content/uploads/2024/10/JOB.jpg

Load More