ಯಾವ ಯಾವ ಸ್ಪೋರ್ಟ್ಸ್ ಅಡಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ?
ಆನ್ಲೈನ್ ಅಲ್ಲ, ಆಫ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬೇಕು
ಮಹಿಳಾ- ಪುರುಷ ಇಬ್ಬರಿಗಾಗಿ ಹುದ್ದೆಗಳನ್ನ ಕರೆದಿರುವ ಇಲಾಖೆ
ನೈಋತ್ಯ ರೈಲ್ವೆ (ಎಸ್ಡಬ್ಲುಆರ್) ಇಲಾಖೆಯು ಹೊಸ ನೇಮಕಾತಿ ಮಾಡುತ್ತಿದ್ದು ಈ ಬಾರಿ ಸ್ಪೋರ್ಟ್ಸ್ ಕೋಟಾದಡಿ ಖಾಲಿ ಇರುವಂತ ಉದ್ಯೋಗಗಳನ್ನು ತುಂಬಲಾಗುತ್ತಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹುಬ್ಬಳ್ಳಿ, ಮೈಸೂರು, ಬೆಂಗಳೂರಿನಲ್ಲಿ ಕೆಲಸ ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಆಫ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು.
ಹಾಕಿ, ಸ್ವಿಮ್ಮಿಂಗ್, ಬಾಸ್ಕೆಟ್ ಬಾಲ್, ಚೆಸ್, ಸ್ವಿಮ್ಮಿಂಗ್, ಕ್ರಿಕೆಟ್, ಅಥ್ಲೇಟಿಕ್ಸ್, ವಾಲಿಬಾಲ್, ಕಬ್ಬಡ್ಡಿ, ಬ್ಯಾಡ್ಮಿಂಟನ್, ವಾಟರ್ ಪೋಲ್, ಟೇಬಲ್ ಟೆನ್ನಿಸ್, ಗಾಲ್ಫ್. ಈ ಆಟ ಆಡಿದವರು ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಬಹುದು. ಇವುಗಳನ್ನು ಮಹಿಳಾ, ಪುರುಷ ಎಂದು ಬೇರೆ, ಬೇರೆ ರೀತಿ ಕೇಳಿದ್ದಾರೆ. ಅದರಂತೆ ಗಮನಿಸಿ ಅಭ್ಯರ್ಥಿಗಳು ಅಪ್ಲೇ ಮಾಡಿ. ಇಲಾಖೆಯ ವೆಬ್ಸೈಟ್ಗೆ ಭೇಟಿ ನೀಡಿ ಅರ್ಜಿ ಪ್ರತಿಯನ್ನ ಡೌನ್ಲೋಡ್ ಮಾಡಿಕೊಳ್ಳಬೇಕು. (https://swr.indianrailways.gov.in/index.jsp)
ಸೌತ್ ವೆಸ್ಟರ್ನ್ ರೈಲ್ವೆ (ಎಸ್ಡಬ್ಲುಆರ್)
ಒಟ್ಟು ಹುದ್ದೆಗಳು- 46
ಸ್ಪೋರ್ಟ್ಸ್ ಕೋಟಾದಡಿಯ ಹುದ್ದೆಗಳು
ತಿಂಗಳ ಸ್ಯಾಲರಿ- 5,200 ರಿಂದ 20,200 ರೂ.ಗಳು
ಇದನ್ನೂ ಓದಿ: ಯಂತ್ರ ಇಂಡಿಯಾದಲ್ಲಿ 3 ಸಾವಿರಕ್ಕೂ ಹೆಚ್ಚು ಉದ್ಯೋಗ.. SSLC, ITI ಆದವರಿಗೆ ಅವಕಾಶ
ವಯೋಮಿತಿ
18 ರಿಂದ 25 ವರ್ಷದವರಿಗೆ ಅವಕಾಶ
ಶೈಕ್ಷಣಿಕ ಅರ್ಹತೆ
10, 12, B.Sc, ಅಥವಾ ಪದವಿ ಪೂರ್ಣಗೊಳಿಸಿರಬೇಕು
ಆಯ್ಕೆ ಪ್ರಕ್ರಿಯೆ
ಅರ್ಹ ಅಭ್ಯರ್ಥಿಗಳು ಆಫ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಕೆ ಮಾಡಬೇಕು. ಅರ್ಜಿಯೊಂದಿಗೆ ದಾಖಲಿಸುವ ಎಲ್ಲ ದಾಖಲೆಗಳ ಮೇಲೆ ಸೆಲ್ಫ್ ಅಟೆಸ್ಟೆಡ್ ಮಾಡಿರಬೇಕು. ಸಂಪರ್ಕಿಸಲು ಇ-ಮೇಲ್ ಐಡಿಯನ್ನು ನಮೂದಿಸಿರಬೇಕು.
ಅರ್ಜಿ ಸಲ್ಲಿಸಬೇಕಾದ ವಿಳಾಸ:
ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ 19 ನವೆಂಬರ್ 2024
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ