newsfirstkannada.com

×

90 ಸಾವಿರ ಕಾರುಗಳನ್ನು ಹಿಂಪಡೆಯಲು ಮುಂದಾದ ಹೋಂಡಾ ಕಂಪನಿ? ಇದರಲ್ಲಿ ನಿಮ್ಮ ಕಾರು ಇದೆಯಾ? ಪರಿಶೀಲಿಸಿ

Share :

Published October 28, 2024 at 4:59pm

    ಹೋಂಡಾ ಕಂಪನಿಯ ಈ ಕಾರುಗಳಲ್ಲಿ ಕಾಣಿಸಿಕೊಂಡ ದೋಷ

    ಮರಳಿ ಪಡೆಯುವುದಾಗಿ ಘೋಷಿಸಿದ ಹೋಂಡಾ ಕಂಪನಿ

    ಮಾಲೀಕರಿಗೆ ಯಾವುದೇ ವೆಚ್ಚ ಭರಿಸದೆ ಹಿಂಪಡೆಯಲು ಮುಂದಾದ ಕಂಪನಿ

ಕಾರು ಉತ್ಪಾದನ ಕಂಪನಿ ಹೋಂಡಾ ಭಾರತದಲ್ಲಿ 90 ಸಾವಿರ ಕಾರುಗಳನ್ನು ಗ್ರಾಹಕರಿಂದ ಮರಳಿ ಪಡೆಯಲು ಮುಂದಾಗಿದೆ. ಕಾರುಗಳಲ್ಲಿ ದೋಷಪೂರಿತ ಇಂಧನ ಪಂಪ್​ ಅನ್ನು ಬದಲಿಸಿ ಕೊಡುವ ಸಲುವಾಗಿ ಮತ್ತೆ ಹಿಂಪಡೆಯುತ್ತಿದೆ.

ಅಂದಹಾಗೆಯೇ ಹೋಂಡಾ ಸೆಪ್ಟೆಂಬರ್​​ 2017 ಮತ್ತು ಜೂನ್​​ 2018ರಲ್ಲಿ ತಯಾರಿಸಲಾದ ಕಾರುಗಳನ್ನು ಗ್ರಾಹಕರಿಂದ ಮರಳಿ ಪಡೆಯುತ್ತಿದೆ. ಹೋಂಡಾ ಅಮೇಜ್​, ಬ್ರಿಯೊ, ಬಿಆರ್​​-ವಿ, ಹೋಂಡಾ ಸಿಟಿ, ಜಾಝ್​ ಮತ್ತು ಡಬ್ಲ್ಯುಆರ್​-ವಿ ಮಾದರಿಯನ್ನು ಮರಳಿ ಪಡೆಯುತ್ತಿದೆ.

ಇದನ್ನೂ ಓದಿ: ದೀಪಾವಳಿ ಹಬ್ಬಕ್ಕೆ ಶಾಕ್​ ಕೊಟ್ಟ ಖಾಸಗಿ ಸಾರಿಗೆ ಸಂಸ್ಥೆ.. ಬಸ್​ ಟಿಕೆಟ್​​ ದರ ಕೇಳಿದ್ರೆ ತಲೆ ತಿರುಗುತ್ತೆ! ಎಷ್ಟಿದೆ?

ನವೆಂಬರ್​ 5ರಿಂದ ಅಧಿಕೃತವಾಗಿ ಕಾರುಗಳನ್ನು ಮರಳಿ ಪಡೆಯುವುದಾಗಿ ಹೋಂಡಾ ಕಂಪನಿ ಘೋಷಿಸಿದೆ. ಜೊತೆಗೆ ಅಗತ್ಯವಿರುವ ಎಲ್ಲಾ ರಿಪೇರಿಯನ್ನು ಮಾಲೀಕರಿಗೆ ಯಾವುದೇ ವೆಚ್ಚ ಭರಿಸದೆ ಸರಿಪಡಿಸಿ ಕೊಡುವುದಾಗಿ ಹೇಳಿದೆ.

ಇದನ್ನೂ ಓದಿ: ಬೆಳಗ್ಗೆ ಎದ್ದ ತಕ್ಷಣ ಫೋನ್​ ನೋಡ್ತೀರಾ? ಈ ಸಮಸ್ಯೆ ಕಾಡುತ್ತೆ ಹುಷಾರ್​

ಕಾರಿನಲ್ಲಿ ದೋಷಪೂರಿತ ಇಂಪರೆಲ್ಲರ್​ನಿಂದಾಗಿ ಎಂಜಿನ್​ ವೈಫಲ್ಯ ಸೇರಿ ಹಲವು ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಇದನ್ನು ಗಮನಿಸಿದ ಕಂಪನಿ ಮರಳಿ ಪಡೆಯಲು ಮುಂದಾಗಿದೆ.

​ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

90 ಸಾವಿರ ಕಾರುಗಳನ್ನು ಹಿಂಪಡೆಯಲು ಮುಂದಾದ ಹೋಂಡಾ ಕಂಪನಿ? ಇದರಲ್ಲಿ ನಿಮ್ಮ ಕಾರು ಇದೆಯಾ? ಪರಿಶೀಲಿಸಿ

https://newsfirstlive.com/wp-content/uploads/2024/10/Honda-Company.jpg

Load More