newsfirstkannada.com

ವೇಗವಾಗಿ ಬರ್ತಿದ್ದ ಆಟೋಗೆ ಡಿಕ್ಕಿ ಹೊಡೆದ ಮೇಕೆ; ಅಪಘಾತದ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ

Share :

Published April 2, 2024 at 2:32pm

Update April 2, 2024 at 2:58pm

  ಸ್ಪೀಡಾಗಿ ಬರ್ತಿದ್ದ ಆಟೋಗೆ ಮೇಕೆ ಡಿಕ್ಕಿ ಹೊಡೆದು ಆಟೋ ಪಲ್ಟಿ

  ಆಟೋ ಪಲ್ಟಿಯಾದ ಭಯಾನಕ ಘಟನೆ ಸಿಸಿಟಿವಿಯಲ್ಲಿ ಸೆರೆ

  ಮೇಕೆ ಅಡ್ಡ ಬಂದ ಪರಿಣಾಮ ಆಟೋ ಕಂಟ್ರೋಲ್​ಗೆ ಸಿಗದೆ ದುರಂತ

ನಿಜಕ್ಕೂ ಈ ದೃಶ್ಯ ನೋಡ್ತಿದ್ರೆ ಒಂದು ಕ್ಷಣ ಎದೆ ನಡುಗುತ್ತೆ. ಒಂದು ಕಡೆ ಮೂಕ ಪ್ರಾಣಿಯ ರೋದನೆ ಇದ್ರೆ ಮತ್ತೊಂದು ಕಡೆ ಆಟೋ ಚಾಲಕನ ಕಿರುಚಾಟ. ಈ ಅಪಘಾತಕ್ಕೆ ಕಾರಣವಾಗಿದ್ದು, ಒಂದು ಮೇಕೆನೆ ಆದ್ರೂ ಅದರ ಮೇಲೆಯೇ ಆರೋಪ ಮಾಡಬೇಕು ಅನ್ನಿಸೋದಿಲ್ಲ.

ಇದನ್ನೂ ಓದಿ: ಪುಣೆ To ಬೆಂಗಳೂರು 3,500 ರೂ, ಕ್ಯಾಬ್​ನಲ್ಲಿ ಏರ್​ಪೋರ್ಟ್​ನಿಂದ ನಗರಕ್ಕೆ 2000 ರೂ! ಹೆಂಗಪ್ಪಾ ಸಾಧ್ಯ ಎಂದ ಟ್ವಿಟ್ಟಿಗರು

ಸ್ಪೀಡಾಗಿ ಬರ್ತಿದ್ದ ಆಟೋಗೆ ಮೇಕೆ ಡಿಕ್ಕಿ ಹೊಡೆದು ಆಟೋ ಪಲ್ಟಿಯಾದ ಭಯಾನಕ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ರಸ್ತೆ ಬದಿಯ ಒಂದು ಕಡೆ ನಿಂತಿದ್ದ ಮೇಕೆ ಮತ್ತೊಂದು ಮೇಕೆಯ ಬಳಿ ಹೋಗಲು ಮುಂದಾಗಿದೆ. ಆಗ ಮೇಕೆಗೆ ಅಡ್ಡ ಬಂದ ಆಟೋ ಪಲ್ಟಿಯಾಗಿದ್ದು, ಗಾಯಗೊಂಡ ಮೇಕೆ ರಸ್ತೆಯಲ್ಲಿ ಬಿದ್ದು ಒದ್ದಾಡಿದೆ.

ಒಬ್ಬ ಹುಡುಗ ರಸ್ತೆಯ ಮತ್ತೊಂದು ಕಡೆ ಮೇಕೆಯನ್ನ ಹಿಡಿದುಕೊಂಡು ನಿಂತಿದ್ದ. ಈ ಮೇಕೆಯನ್ನು ನೋಡಿ ರಸ್ತೆಯ ಎದುರುಗಡೆಯಿಂದ ಓಡೋಡಿ ಬಂದ ಮತ್ತೊಂದು ಮೇಕೆಗೆ ಆಟೋ ಡಿಕ್ಕಿ ಹೊಡೆದಿದೆ. ತನ್ನ ಪಾಡಿಗೆ ತಾನು ಬರ್ತಿದ್ದ ಆಟೋಗೆ ಮೇಕೆ ಅಡ್ಡ ಬಂದ ಪರಿಣಾಮ ಆಟೋ ಕಂಟ್ರೋಲ್​ಗೆ ಸಿಗದೆ ಸ್ವಲ್ಪ ದೂರ ಹೋಗಿ ಪಲ್ಟಿ ಹೊಡೆದಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಸದ್ಯ ವೈರಲ್ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವೇಗವಾಗಿ ಬರ್ತಿದ್ದ ಆಟೋಗೆ ಡಿಕ್ಕಿ ಹೊಡೆದ ಮೇಕೆ; ಅಪಘಾತದ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ

https://newsfirstlive.com/wp-content/uploads/2024/04/Auto-Accident.jpg

Load More