newsfirstkannada.com

ಪುಣೆ To ಬೆಂಗಳೂರು 3,500 ರೂ, ಕ್ಯಾಬ್​ನಲ್ಲಿ ಏರ್​ಪೋರ್ಟ್​ನಿಂದ ನಗರಕ್ಕೆ 2000 ರೂ! ಹೆಂಗಪ್ಪಾ ಸಾಧ್ಯ ಎಂದ ಟ್ವಿಟ್ಟಿಗರು

Share :

Published April 2, 2024 at 1:50pm

Update April 2, 2024 at 1:52pm

    ಬೆಂಗಳೂರು ಟ್ರಾಫಿಕ್​ ಮತ್ತು ಕ್ಯಾಬ್​ ಸೇವೆಯ ಬಗ್ಗೆ ದೊಡ್ಡ ಚರ್ಚೆ

    ಏರ್​ಪೋರ್ಟ್​ನಿಂದ ನಗರಕ್ಕೆ ಕ್ಯಾಬ್​ನಲ್ಲಿ ಬರಲು ಮಹಿಳೆ ಖರ್ಚು ಮಾಡಿದ್ದೆಷ್ಟು?

    ಕ್ಯಾಬ್​ ಸೇವೆಗಿಂತ ವಿಮಾನ ಪ್ರಯಾಣದ ಖರ್ಚು ತೀರಾ ಕಡಿಮೆ ಎಂದ ಮಹಿಳೆ

ಬೆಂಗಳೂರು: ಮಹಿಳೆಯೊಬ್ಬಳು ವಿಮಾನಯಾನಕ್ಕಾಗಿ 3,500 ರೂಪಾಯಿ ಖರ್ಚು ಮಾಡಿದ್ದು, ಬಳಿಕ ಏರ್ಪೋರ್ಟ್​ನಿಂದ ಬೆಂಗಳೂರು ನಗರ ಬರಲು ಕ್ಯಾಬ್​ಗಾಗಿ 2000 ರೂಪಾಯಿ ಖರ್ಚು ಮಾಡಿದರ ಬಗ್ಗೆ ಸ್ಕ್ರೀನ್​ ಶಾಟ್​ ಹಂಚಿಕೊಂಡಿದ್ದಾಳೆ.

ಮನಸ್ವಿ ಶರ್ಮಾ ಎಂಬ ಟ್ವಿಟ್ಟರ್​ (ಎಕ್ಸ್) ಬಳಕೆದಾರ ಕೆಂಪೇಗೌಡ ಏರ್​ಪೋರ್ಟ್​​ನಿಂದ ನಗರಕ್ಕೆ ಬರಲು 2000 ಸಾವಿರ ರೂಪಾಯಿ ಖರ್ಚು ಮಾಡಬೇಕಿದೆ ಎಂದು ಮೊಬೈಲ್​ನಲ್ಲಿದ್ದ ಸ್ಕ್ರೀನ್​ ಶಾಟ್​ ಹಂಚಿಕೊಂಡಿದ್ದಾರೆ.

ಅಂದಹಾಗೆಯೇ, ಮನಸ್ವಿ ಶರ್ಮಾ ಪುಣೆಯಿಂದ ಬೆಂಗಳೂರಿಗೆ ವಿಮಾನದ ಮೂಲಕ ಬಂದಿದ್ದಾರೆ. ಸುಮಾರು 3,500 ರೂಪಾಯಿ ಖರ್ಚು ಮಾಡಿ ಕೆಂಪೇಗೌಡ ಏರ್​ಪೋರ್ಟ್​ಗೆ ತಲುಪಿದ್ದಾರೆ. ಅಲ್ಲಿಂದ ನಗರಕ್ಕೆ ಬರಲು ಕ್ಯಾಬ್​ ಹುಡುಕಾಡಿದ್ದಾರೆ. ಆದರೆ ಆನ್​ಲೈನ್​ ಕ್ಯಾಬ್​ ಸೇವೆಯಲ್ಲಿ 2000 ಸಾವಿರ ರೂಪಾಯಿ ತೋರಿಸುತ್ತಿದೆ ಎಂದು ಬರೆದುಹಾಕಿದ್ದಾರೆ.

ಇದನ್ನೂ ಓದಿ: ಪಾಂಡ್ಯ ಆ್ಯಟಿಟ್ಯೂಡ್​, ರೋಹಿತ್​ ಮತ್ತೆ ನಾಯಕನಾಗಲಿ! ಹ್ಯಾಟ್ರಿಕ್​ ಸೋಲುಂಡ ಫ್ಯಾನ್ಸ್​ ಮಾತು ಕೇಳಿದ್ರಾ?

ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿವೆ. ಒಂದೆಡೆ ಬೆಂಗಳೂರಿನ ಟ್ರಾಫಿಕ್​ ಸಮಸ್ಯೆ ಬಗ್ಗೆ ಜನರು ಕಾಮೆಂಟ್​ ಮಾಡಿದರೆ, ಮತ್ತೊಂದೆಡೆ ಕ್ಯಾಬ್​ ದುಬಾರಿ ಮೊತ್ತದ ಬಗ್ಗೆ ಚರ್ಚಿಸುತ್ತಿದ್ದಾರೆ. ಇನ್ನು ಕೆಲವು ಕ್ಯಾಬ್​ನಲ್ಲಿ ಏಸಿ ಆನ್​ ಮಾಡೋದಿಲ್ಲ. ಪ್ರೀಮಿಯರ್​ ವಾಹನ ಮಾತ್ರ AC ಹೊಂದಿರುತ್ತದೆ ಎಂದು ಬರೆದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪುಣೆ To ಬೆಂಗಳೂರು 3,500 ರೂ, ಕ್ಯಾಬ್​ನಲ್ಲಿ ಏರ್​ಪೋರ್ಟ್​ನಿಂದ ನಗರಕ್ಕೆ 2000 ರೂ! ಹೆಂಗಪ್ಪಾ ಸಾಧ್ಯ ಎಂದ ಟ್ವಿಟ್ಟಿಗರು

https://newsfirstlive.com/wp-content/uploads/2024/04/cab.jpg

Load More