ಪವಿತ್ರಾ ಹೀರೋಯಿನ್ ಆಗಿ ಬೆಳಿಬೇಕು ಅಂತಾ ಬಂದವಳಲ್ಲ
ಹೀರೋಯಿನ್ ಆಗಬೇಕು ಅನ್ನೋರು ಈ ಥರಾ ಇರಲ್ಲ
ಪವಿತ್ರಾಗೆ ನಟನೆ ಮತ್ತು ಕಿರಿಕ್ ತೆಗೆದ ಬಗ್ಗೆ ಮಾತನಾಡಿದ ನಿರ್ದೇಶಕಿ
‘ಪವಿತ್ರಾಗೆ ಒಂಚೂರು ಆ್ಯಕ್ಟಿಂಗ್ ಬರಲ್ಲ. ಕಿಸ್ಸಿಂಗ್ ಸೀನ್ ಇದೆ ಅಂದಾಗ ಸಿನಿಮಾ ಒಪ್ಪಿದ್ಲು. ಆಮೇಲೆ ಏಕಾಏಕಿ ಕಿರಿಕ್ ತೆಗೆದಳು’ ಎಂದು ಆಶಿಕಿ ಸಿನಿಮಾದ ನಿರ್ದೇಶಕಿ ಚಂದ್ರಕಲಾ ಹೇಳಿದ್ದಾರೆ.
ನ್ಯೂಸ್ಫಸ್ಟ್ ಜೊತೆಗೆ ಮಾತನಾಡಿದ ಅವರು, ‘ಅವಳು ನಮ್ಮ ಸಿನಿಮಾದಿಂದ ದೂರ ಹೋಗಿದ್ದೇ ನಮಗೆ ಖುಷಿ. ಅವಳ ಶೋಕಿ ಜೀವನಕ್ಕೆ, ದರ್ಶನ್ ಬಲಿಯಾದ್ರು’ ಎಂದು ನಿರ್ಮಾಪಕಿ ಚಂದ್ರಕಲಾ ಹೇಳಿದ್ದಾರೆ.
ಇದನ್ನೂ ಓದಿ: ‘ತಿಮ್ಮಿ ಥರಾ ಇದ್ಲು.. ಪವಿತ್ರಾ ಟ್ರ್ಯಾಪ್ಗೆ ದರ್ಶನ್ ತಗ್ಲಾಕೊಂಡ್ರು’ ನಿರ್ದೇಶಕಿ ಚಂದ್ರಕಲಾ ಬಿಚ್ಚಿಟ್ರು ಅಚ್ಚರಿಯ ಮಾಹಿತಿ
ಬಳಿಕ ಮಾತು ಮುಂದುವರೆಸಿದ ಚಂದ್ರಕಲಾ ‘ಪವಿತ್ರಾ ಟ್ರ್ಯಾಪ್ಗೆ ದರ್ಶನ್ ತಗ್ಲಾಕೊಂಡ್ರು. ಅವಳಿಗೆ ಪಶ್ಚಾತ್ತಾಪ ಅನ್ನೋದೆ ಇಲ್ಲ. ನನಗೋಸ್ಕರ ಒಂದು ಕೊಲೆ ಆಯ್ತಲ್ಲಾ ಅಂತಾ ಖುಷಿ ಪಟ್ಟಿರುತ್ತಾಳೆ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಡೇಟಿಂಗ್ ಆ್ಯಪ್ ಮೇಲೆ Invest ಮಾಡಿದ ನಟಿ! ಆಕೆಯ ಉದ್ದೇಶ ಏನು ಗೊತ್ತಾ?
‘ಪವಿತ್ರಾ ಮೊದ್ಲು ತಿಮ್ಮಿ ಥರಾ ಇದ್ಲು. ಈಗ ಬೇರೆ ಲೆವೆಲ್ಲಿಗೆ ಬೆಳೆದಿದ್ದಾಳೆ. ಅವಳು ಹೀರೋಯಿನ್ ಆಗಿ ಬೆಳಿಬೇಕು ಅಂತಾ ಬಂದವಳಲ್ಲ. ಹೀರೋಯಿನ್ ಆಗಬೇಕು ಅನ್ನೋರು ಈ ಥರಾ ಇರಲ್ಲ’ ಎಂದು ಆಶಿಕಿ ನಿರ್ಮಾಪಕಿ ಚಂದ್ರಕಲಾ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ