/newsfirstlive-kannada/media/post_attachments/wp-content/uploads/2024/07/Pavitra-Gowda-8.jpg)
‘ಪವಿತ್ರಾ ಮೊದ್ಲು ತಿಮ್ಮಿ ಥರಾ ಇದ್ಲು. ಈಗ ಬೇರೆ ಲೆವೆಲ್ಲಿಗೆ ಬೆಳೆದಿದ್ದಾಳೆ. ಅವಳು ಹೀರೋಯಿನ್ ಆಗಿ ಬೆಳಿಬೇಕು ಅಂತಾ ಬಂದವಳಲ್ಲ. ಹೀರೋಯಿನ್ ಆಗಬೇಕು ಅನ್ನೋರು ಈ ಥರಾ ಇರಲ್ಲ’ ಎಂದು ಆಶಿಕಿ ಸಿನಿಮಾದ ನಿರ್ದೇಶಕಿ ಚಂದ್ರಕಲಾ ಹೇಳಿದ್ದಾರೆ.
ಇದನ್ನೂ ಓದಿ: ಡೇಟಿಂಗ್​​ ಆ್ಯಪ್​ ಮೇಲೆ Invest ಮಾಡಿದ ನಟಿ! ಆಕೆಯ ಉದ್ದೇಶ ಏನು ಗೊತ್ತಾ?
ನ್ಯೂಸ್​​ಫಸ್ಟ್​ ಜೊತೆಗೆ ಎಕ್ಸ್​​ಕ್ಲೂಸಿವ್​ ಆಗಿ ಮಾತನಾಡಿದ ಚಂದ್ರಕಲಾ, ‘ಪವಿತ್ರಾಗೆ ಒಂಚೂರು ಆ್ಯಕ್ಟಿಂಗ್ ಬರಲ್ಲ. ಕಿಸ್ಸಿಂಗ್ ಸೀನ್ ಇದೆ ಅಂದಾಗ ಸಿನಿಮಾ ಒಪ್ಪಿದ್ಲು. ಆಮೇಲೆ ಏಕಾಏಕಿ ಕಿರಿಕ್ ತೆಗೆದಳು. ಅವಳು ನಮ್ಮ ಸಿನಿಮಾದಿಂದ ದೂರ ಹೋಗಿದ್ದೇ ನಮಗೆ ಖುಷಿ. ಅವಳ ಶೋಕಿ ಜೀವನಕ್ಕೆ, ದರ್ಶನ್ ಬಲಿಯಾದ್ರು ಎಂದು ಆಶಿಕಿ ಸಿನಿಮಾದ ನಿರ್ದೇಶಕಿ ಹೇಳಿದ್ದಾರೆ.
‘ಪವಿತ್ರಾ ಟ್ರ್ಯಾಪ್​​ಗೆ ದರ್ಶನ್ ತಗ್ಲಾಕೊಂಡ್ರು. ಅವಳಿಗೆ ಪಶ್ಚಾತ್ತಾಪ ಅನ್ನೋದೆ ಇಲ್ಲ. ನನಗೋಸ್ಕರ ಒಂದು ಕೊಲೆ ಆಯ್ತಲ್ಲಾ ಅಂತಾ ಖುಷಿ ಪಟ್ಟಿರುತ್ತಾಳೆ’ ಎಂದು ಚಂದ್ರಕಲಾ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us