ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಕೆಲವೇ ತಿಂಗಳು ಬಾಕಿ
ಆರ್ಸಿಬಿ ಫ್ಯಾನ್ಸ್ಗೆ ಮತ್ತೆ ಗುಡ್ನ್ಯೂಸ್ ಕೊಟ್ಟ ಎಬಿ ಡಿವಿಲಿಯರ್ಸ್
ಎಬಿಡಿ ಬೆಂಗಳೂರು ಅಭಿಮಾನಿಗಳಿಗೆ ಕೊಟ್ಟ ಗುಡ್ನ್ಯೂಸ್ ಏನು..?
2024ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಇನ್ನೇನು ಕೆಲವೇ ತಿಂಗಳುಗಳು ಬಾಕಿ ಇವೆ. ಈಗಾಗಲೇ ಎಲ್ಲಾ ಐಪಿಎಲ್ ತಂಡಗಳು ತಮಗೆ ಬೇಕಾದ ಬಲಿಷ್ಠ ಆಟಗಾರರನ್ನು ಇತ್ತೀಚೆಗೆ ನಡೆದ ಮಿನಿ ಮೆಗಾ ಹರಾಜಿನಲ್ಲಿ ಖರೀದಿ ಮಾಡಿದ್ದಾರೆ. ಆರ್ಸಿಬಿ ಕೂಡ ತನ್ನದೇ ಲೆಕ್ಕಾಚಾರದೊಂದಿಗೆ ಅಗತ್ಯ ಇರೋ ಸ್ಲಾಟ್ಗೆ ಪ್ಲೇಯರ್ಸ್ ಖರೀದಿ ಮಾಡಿದ್ದಾರೆ. ಈ ಮಧ್ಯೆ ಆರ್ಸಿಬಿ ಫ್ಯಾನ್ಸ್ಗೆ ಗುಡ್ನ್ಯೂಸ್ ಒಂದಿದೆ. ಅದು ಗುಡ್ನ್ಯೂಸ್ ಕೊಟ್ಟಿದ್ದು ಎಬಿಡಿ.
ಹೌದು, ಭವಿಷ್ಯದಲ್ಲಿ ಮತ್ತೆ RCB ಜರ್ಸಿಯಲ್ಲಿ ನನ್ನನ್ನು ನೋಡಲು ನಾನು ಸಂಪೂರ್ಣವಾಗಿ ಇಷ್ಟಪಡುತ್ತೇನೆ ಎಂದಿದ್ದಾರೆ ಎಬಿಡಿ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತಾಡಿದ ಎಬಿಡಿ, ನಾನು ಎಂದಿಗೂ ಆರ್ಸಿಬಿ ಜತೆಗೆ ಇರುತ್ತೇನೆ. ನಾನು ಆರ್ಸಿಬಿ ಫ್ರಾಂಚೈಸಿಗಾಗಿ ಹಲವು ವರ್ಷಗಳಿಂದ ಆಡಿದ್ದೇನೆ. ಬೆಂಗಳೂರಿನ ಅಭಿಮಾನಿಗಳೊಂದಿಗೆ ಉತ್ತಮ ಸಂಪರ್ಕ ಹೊಂದಿದ್ದೇನೆ ಎಂದರು.
ನನಗೆ ಆರ್ಸಿಬಿ ಅಭಿಮಾನಿಗಳಿಂದ ಅಪಾರ ಬೆಂಬಲ ಸಿಕ್ಕಿದೆ. ಹೀಗಾಗಿ ನಾನು ಆರ್ಸಿಬಿ ಸೇರಿಕೊಳ್ಳಬೇಕು ಎಂದಿದ್ದೇನೆ. ಭವಿಷ್ಯದಲ್ಲಿ ಮತ್ತೆ RCB ಜರ್ಸಿಯಲ್ಲಿ ನನ್ನನ್ನು ನೋಡಲು ನಾನು ಸಂಪೂರ್ಣವಾಗಿ ಇಷ್ಟಪಡುತ್ತೇನೆ. ನಾನು ಆರ್ಸಿಬಿ ತಂಡಕ್ಕೆ ಸದಾ ಕೃತಜ್ಞನಾಗಿರುತ್ತೇನೆ ಎಂದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ