newsfirstkannada.com

VIDEO: ದುಬಾರಿ ಕಾರ್​ ಖರೀದಿ ಮಾಡಿದ ಅಭಿಷೇಕ್​​​ ಅಂಬರೀಶ್​​.. ಅಬ್ಬಬ್ಬಾ! ರೇಟ್​ ಎಷ್ಟು ಗೊತ್ತಾ?

Share :

Published May 4, 2024 at 5:14pm

    ಸ್ಯಾಂಡಲ್​ವುಡ್​ ನಟ ಅಭಿಷೇಕ್ ಮನೆಗೆ ಹೊಸ ಅತಿಥಿ ಆಗಮನ

    ರೆಬಲ್ ಸ್ಟಾರ್ ಅಂಬರೀಶ್, ಸಂಸದೆ‌ ಸುಮಲತಾರ ಪುತ್ರ ಅಭಿಷೇಕ್

    ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ಹೊಸ ಕಾರಿನ ವಿಡಿಯೋ

ರೆಬಲ್ ಸ್ಟಾರ್ ಅಂಬರೀಶ್, ಸಂಸದೆ‌ ಸುಮಲತಾರ ಪುತ್ರ ಅಭಿಷೇಕ್ ಅವರ ಮನೆಗೆ ಹೊಸ ಅತಿಥಿ ಆಗಮನವಾಗಿದೆ. ಸ್ಯಾಂಡಲ್​ವುಡ್​ ನಟ ಅಭಿಷೇಕ್ ಅಂಬರೀಶ್ ಹೊಸ ದುಬಾರಿ ಕಾರನ್ನು ಖರೀದಿಸಿದ್ದಾರೆ.

ಇದನ್ನೂ ಓದಿ: ಸಿಲಿಕಾನ್​ ಸಿಟಿಯಲ್ಲಿ ಟಾಕ್ಸಿಕ್ ಶೂಟಿಂಗ್.. ಯಶ್​ ಅಕ್ಕನ ಪಾತ್ರದಲ್ಲಿ ಬಹುಭಾಷಾ ಸುಂದರಿ ನಯನಾ ತಾರಾ?

ಹೌದು, ನಟ ಅಭಿಷೇಕ್ ಅಂಬರೀಶ್ ಅವರು ಕೋಟಿ ಬೆಲೆಯ BMW ಕಾರನ್ನು ಖರೀದಿ ಮಾಡಿದ್ದಾರೆ. ಬಿಎಂಡಬ್ಲ್ಯೂ x7 ಎಂಬ ಹೆಸರಿನ ಕಾರನ್ನು ಖರೀದಿಸಿದ ಅಭಿಷೇಕ್ ಅಂಬರೀಶ್ ಅವರು ನಿವಾಸದ ಸುತ್ತಮತ್ತ ಡ್ರೈವ್ ಮಾಡಿ ಖುಷಿ ಪಟ್ಟಿದ್ದಾರೆ. ಇನ್ನು ಈ ಬಿಎಂಡಬ್ಲ್ಯೂ ಕಾರು 1 ಕೋಟಿ 30 ಲಕ್ಷಬೆಲೆಯುಳ್ಳದಾಗಿದೆ.

ಸದ್ಯ ನಟ ಅಭಿಷೇಕ್ ಅಂಬರೀಶ್ ಹೊಸ BMW ಕಾರಿನಲ್ಲಿ ಜಾಲಿ ರೈಡ್​ ಮಾಡುತ್ತಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ನೆಚ್ಚಿನ ನಟ ಈ ಜಾಲಿ ರೈಡ್​ ವಿಡಿಯೋ ನೋಡಿದ ಅಭಿಮಾನಿಗಳು ಸಂತೋಷಪಟ್ಟಿದ್ದಾರೆ. ಜತೆಗೆ ಹೊಸ BMW ಕಾರನ್ನು ಖರೀದಿಸಿದ ನಟನಿಗೆ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ದುಬಾರಿ ಕಾರ್​ ಖರೀದಿ ಮಾಡಿದ ಅಭಿಷೇಕ್​​​ ಅಂಬರೀಶ್​​.. ಅಬ್ಬಬ್ಬಾ! ರೇಟ್​ ಎಷ್ಟು ಗೊತ್ತಾ?

https://newsfirstlive.com/wp-content/uploads/2024/05/new-car3.jpg

Load More