newsfirstkannada.com

ಸಿಲಿಕಾನ್​ ಸಿಟಿಯಲ್ಲಿ ಟಾಕ್ಸಿಕ್ ಶೂಟಿಂಗ್.. ಯಶ್​ ಅಕ್ಕನ ಪಾತ್ರದಲ್ಲಿ ಬಹುಭಾಷಾ ಸುಂದರಿ ನಯನಾ ತಾರಾ?

Share :

Published May 4, 2024 at 2:36pm

  ಟಾಕ್ಸಿಕ್ ಸಿನಿಮಾದಲ್ಲಿ ಯಶ್​ಗೆ ಹೀರೋಯಿನ್ ಆಗೋದು ಯಾರು?

  ಡೇಟ್ಸ್​​ ಕಾರಣದಿಂದ ಸಿನಿಮಾ ತಂಡದಿಂದ ದೂರ ಉಳಿದ ಕರೀನಾ

  ಯಶ್​ ಅವರ ಟಾಕ್ಸಿಕ್ ಚಿತ್ರದಲ್ಲಿ ನಯನಾ ತಾರಾ ಅಭಿನಯಿಸ್ತಾರಾ?

ರಾಕಿಂಗ್ ಸ್ಟಾರ್ ಯಶ್ ಅಭಿನಯದ 19ನೇ ಸಿನಿಮಾ ಟಾಕ್ಸಿಕ್ ಕಥೆ ಏನು ಎಂಬುವುದು ಅಭಿಮಾನಿಗಳಲ್ಲಿ ಕುತೂಹಲವಿದೆ. KGF ಸಿನಿಮಾದ ಬಳಿಕ 2 ವರ್ಷದ ನಂತರ ಯಶ್ ಮತ್ತೆ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ. ಟಾಕ್ಸಿಕ್ ಸಿನಿಮಾ ಅಪ್​ಡೇಟ್ ಏನಾದರೂ ಸಿಗಬಹುದಾ ಎಂದು ಫ್ಯಾನ್ಸ್​​ ಕಾತುರದಿಂದ ಇದ್ದಾರೆ. ಲೆಟೆಸ್ಟ್​ ಅಪ್​ಡೇಟ್​ವೊಂದು ಸದ್ಯ ಸಿಕ್ಕಿದ್ದು ಸಿಲಿಕಾನ್ ಸಿಟಿಯಲ್ಲಿ ಟಾಕ್ಸಿಕ್​ ಶೂಟಿಂಗ್ ನಡೆಯುತ್ತಿದ್ದು​ ಬಹುಭಾಷಾ ತಾರೆ, ಲೇಡಿ ಸೂಪರ್ ಸ್ಟಾರ್​ ನಯನಾ ತಾರಾ ಯಶ್​ ಜೊತೆ ಅಭಿನಯಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ​

ಯಶ್ ಅವರ ಟಾಕ್ಸಿಕ್​ ಮೂವಿಗೆ ಲೇಡಿ ಸೂಪರ್ ಸ್ಟಾರ್​ ನಯನಾ ತಾರಾ ಎಂಟ್ರಿ ಆಗುವ ಸಾಧ್ಯತೆ ಇದೆ. ದೊಡ್ಡ ದೊಡ್ಡ ಸ್ಟಾರ್​ ನಟರ ಜೊತೆ ಅಭಿನಯ ಮಾಡಿರೋ ನಯನಾ ತಾರಾ ಯಶ್​ ಅವರ ಅಕ್ಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಾ ಎನ್ನುವ ಪ್ರಶ್ನೆ ಮೂಡಿದೆ. ಯಶ್​ ಅವರ ಅಕ್ಕನ ಪಾತ್ರದಲ್ಲಿ ನಯನಾ ತಾರಾ ಅಭಿನಯ ಮಾಡಿದರೆ ಸೂಪರ್ ಆಗಿರುತ್ತದೆ ಎಂದು ನಿರ್ದೇಶಕಿ ಗೀತು ಮೋಹನ್ ಅವರು ನಯನಾ ತಾರಾ ಹಿಂದೆ ಬಿದ್ದಿದ್ದಾರೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: ಯಶ್​ ಟಾಕ್ಸಿಕ್​​ನಿಂದ ಬಾಲಿವುಡ್​ ಬ್ಯೂಟಿ ಔಟ್​.. ಕರೀನಾ ಹೊರ ಬರಲು ಕಾರಣ?

ಇದನ್ನೂ ಓದಿ: ಹೃದಯ ವಿದ್ರಾವಕ ಘಟನೆ.. ಪ್ರವಾಸಕ್ಕೆ ಬಂದಿದ್ದ ಬಾಲಕಿ ಭದ್ರಾ ನದಿ ನೀರಿನಲ್ಲಿ ಮುಳುಗಿ ಸಾವು

ಟಾಕ್ಸಿಕ್​ನಲ್ಲಿ ಯಶ್ ಅಕ್ಕನ ಪಾತ್ರಕ್ಕೆ ನಯನಾ ತಾರಾ ಅವರೇ ಸೂಕ್ತ ಅಂತ ಅವರನ್ನು ಅಪ್ರೋಚ್ ಮಾಡಲಾಗುತ್ತಿದೆ. ಇದಕ್ಕಾಗಿ ಬಹುಭಾಷಾ ತಾರೆ ಜೊತೆ ಮಾತುಕತೆ ನಡೆಯುತ್ತಿದೆ. ಮದುವೆಯಾಗಿ ಮಕ್ಕಳಿದ್ದರೂ ನಯನಾ ತಾರಾ ಈಗಲೂ ಸಿನಿಮಾಗಳಲ್ಲಿ ಲೀಡ್​ ರೋಲ್​ನಲ್ಲಿ ನಟಿಸುತ್ತಿದ್ದಾರೆ. ಹೀಗಾಗಿ ಅಪ್ರೋಚ್ ಮಾಡಿದ್ರೆ ಅವರು ಒಪ್ಪುತ್ತಾರಾ ಅನ್ನೋ ಕುತೂಹಲ ಎಲ್ಲರಲ್ಲೂ ಮೂಡಿದೆ.

ಇದನ್ನೂ ಓದಿ: HD ರೇವಣ್ಣ ನಿವಾಸಕ್ಕೆ ಸಂತ್ರಸ್ತೆ ಜೊತೆ ಎಂಟ್ರಿ ಕೊಟ್ಟ SIT ತಂಡ.. ಏನೇನು ಮಾಡ್ತಾರೆ ಗೊತ್ತಾ?

ಯಶ್ ಅವರ ಅಕ್ಕನ ಪಾತ್ರದಲ್ಲಿ ಬಾಲಿವುಡ್ ಬ್ಯೂಟಿ ಕರೀನಾ ಕಪೂರ್ ನಟಿಸುತ್ತಾರೆ ಎಂದು ಹೇಳಲಾಗಿತ್ತು. ಆದರೆ ಕರೀನಾಗೆ ಬೇರೆ ಬೇರೆ ಸಿನಿಮಾಗಳ ಶೂಟಿಂಗ್ ಇರುವುದರಿಂದ ಡೇಟ್ಸ್​ ಸರಿಯಾಗಿ ಹೊಂದಾಣಿಕೆ ಆಗಿಲ್ವಂತೆ. ಹೀಗಾಗಿ ಟಾಕ್ಸಿಕ್​ ಸಿನಿಮಾದಿಂದ ಬಾಲಿವುಡ್ ಬೆಡಗಿ ದೂರ ಉಳಿದುಕೊಂಡಿದ್ದರು. ಹಿನ್ನೆಲೆಯಲ್ಲಿ ನಿರ್ದೇಶಕಿ ಗೀತು ಮೋಹನ್​ ಅವರು ನಯನಾ ತಾರಾರನ್ನ ಸಿನಿಮಾಕ್ಕೆ ಕರೆದುಕೊಂಡು ಬರುವ ನಿರೀಕ್ಷೆಯಲ್ಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಿಲಿಕಾನ್​ ಸಿಟಿಯಲ್ಲಿ ಟಾಕ್ಸಿಕ್ ಶೂಟಿಂಗ್.. ಯಶ್​ ಅಕ್ಕನ ಪಾತ್ರದಲ್ಲಿ ಬಹುಭಾಷಾ ಸುಂದರಿ ನಯನಾ ತಾರಾ?

https://newsfirstlive.com/wp-content/uploads/2024/05/YASH_NAYANA_TARA.jpg

Load More