ನಟ ವಿಜಯ್ ದೇವರಕೊಂಡ, ಸ್ಯಾಮ್ ಅಭಿನಯದ ಖುಷಿ ಸಿನಿಮಾ
ಖುಷಿ ಸಕ್ಸಸ್ ಬೆನ್ನಲ್ಲೇ 1 ಕೋಟಿ ಡೊನೇಟ್ ಮಾಡ್ತೀನಿ ಎಂದ ನಟ
ನಿನ್ನ ಸಿನಿಮಾದಿಂದ 8 ಕೋಟಿ ಹೋಗಿದೆ ಎಂದ ಡಿಸ್ಟ್ರಿಬ್ಯೂಟರ್ಗಳು
ನಟ ವಿಜಯ್ ದೇವರಕೊಂಡ, ಸೌತ್ ಸ್ಟಾರ್ ಹೀರೋಯಿನ್ ಸಮಂತಾ ಅಭಿನಯದ ಖುಷಿ ಸಿನಿಮಾ ಡೀಸೆಂಟ್ ಹಿಟ್ ಆಗಿದೆ. ರಿಲೀಸ್ ಆದ ಕೇವಲ 4 ದಿನಕ್ಕೆ ಬರೋಬ್ಬರಿ 75 ಕೋಟಿಗೂ ಹೆಚ್ಚು ರೂ. ಕಲೆಕ್ಷನ್ ಮಾಡಿದೆ. ಈ ಮಧ್ಯೆ ನಟ ವಿಜಯ್ ದೇವರಕೊಂಡ ಮಹತ್ವದ ಅನೌನ್ಸ್ಮೆಂಟ್ ಒಂದು ಮಾಡಿದ್ದಾರೆ. ನನ್ನ ಖುಷಿ ಸಿನಿಮಾದ ಸಂಭಾವನೆಯಲ್ಲಿ 1 ಕೋಟಿ ಬಡವರಿಗೆ ದಾನ ಮಾಡುವುದಾಗಿ ಘೋಷಿಸಿದ್ದಾರೆ.
ಇನ್ನು, ವಿಜಯ್ ದೇವರಕೊಂಡ ಹೀಗೆ ಘೋಷಣೆ ಮಾಡಿದ ಬೆನ್ನಲ್ಲೇ ಅಭಿಷೇಕ್ ಪಿಚ್ಚರ್ಸ್ ಟ್ವೀಟ್ವೊಂದು ಮಾಡಿದೆ. ಟ್ವೀಟ್ನಲ್ಲಿ ವಿಜಯ್ ಅವರೇ ವರ್ಲ್ಡ್ ಫೇಮಸ್ ಲವರ್ ಸಿನಿಮಾದಿಂದ ಸುಮಾರು 8 ಕೋಟಿ ಕಳೆದುಕೊಂಡಿದ್ದೇವೆ. ನೀವೀಗ 1 ಕೋಟಿ ಬಡವರಿಗೆ ಡೊನೇಟ್ ಮಾಡುತ್ತಿದ್ದೀರಿ. ಅದೇ ಒಳ್ಳೇ ಮನಸ್ಸಿನಿಂದ ಸಂಕಷ್ಟದಲ್ಲಿರೋ ಡಿಸ್ಟ್ರಿಬ್ಯೂಟರ್ಸ್ ಮತ್ತು ಎಕ್ಸಿಬೀಟರ್ಸ್ ಕುಟುಂಬಗಳಿಗೆ ಸಹಾಯ ಮಾಡಿ ಎಂದು ಬರೆದುಕೊಂಡಿದೆ. ಈ ಟ್ವೀಟ್ (X) ಭಾರೀ ವೈರಲ್ ಆಗಿದೆ.
Dear @TheDeverakonda ,
We lost 8 crs in the distribution of #WorldFamousLover, but no one responded over it!!Now as you are donating 1CR to the families with your big heart, Kindly requesting & Hoping for you to save us and our Exhibitors & Distributors families also 🤗❤️… pic.twitter.com/dwFHytv1QJ
— ABHISHEK PICTURES (@AbhishekPicture) September 5, 2023
ಸದ್ಯ ಅನೌನ್ಸ್ ಮಾಡಿದಂತೆಯೇ ವಿಜಯ್ ಲಿಂಕ್ವೊಂದು ಶೇರ್ ಮಾಡಿದ್ದಾರೆ. ಲಿಂಕ್ ಬಳಸಿ ಫಾರ್ಮ್ ಫಿಲ್ ಮಾಡಿದ ಕುಟುಂಬಗಳಿಗೆ 1 ಕೋಟಿ ರೂ. ದಾನ ಮಾಡಲಾಗುತ್ತಿದೆ. ಈ ದುಡ್ಡು ರೆಂಟ್, ಮಕ್ಕಳ ಫೀಸ್, ಮೆಡಿಕಲ್ ಎಮರ್ಜೆನ್ಸಿ ಸೇರಿದಂತೆ ಯಾವುದಕ್ಕೆ ಬೇಕಾದ್ರೂ ಬಳಸಬಹುದು ಎಂದು ವಿಜಯ್ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ