newsfirstkannada.com

ಕಾರು-ಬೈಕ್ ಮಧ್ಯೆ ಮುಖಾಮುಖಿ ಡಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Share :

Published April 2, 2024 at 10:30am

Update April 2, 2024 at 10:31am

  29 ವರ್ಷದ ರಾಜು ಮೃತಪಟ್ಟ ಬೈಕ್ ಸವಾರ

  ಶಹಬಾದ್ ಠಾಣೆ ಪೊಲೀಸರು ಭೇಟಿ, ಪ್ರಕರಣ ದಾಖಲು

  ಶಾಹಬಾದ್ ಪಟ್ಟಣ ಹೊರವಲಯದಲ್ಲಿ ದುರ್ಘಟನೆ

ಕಲಬುರಗಿ: ಸಣ್ಣೂರ ಗ್ರಾಮದ ರಸ್ತೆಯಲ್ಲಿ ಬೈಕ್-ಕಾರು ಮಧ್ಯೆ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ರಾಜು (29) ಮೃತ ಬೈಕ್ ಸವಾರ.

ಇದನ್ನೂ ಓದಿ: ಕಚೋರಿ ಅಂಗಡಿಗೆ ನುಗ್ಗಿದ ಕಾರು, ಕ್ಷಣಾರ್ಧದಲ್ಲಿ ಅಲ್ಲೋಲ, ಕಲ್ಲೋಲ -ಭಯಾನಕ ವಿಡಿಯೋ

ಕಲಬುರಗಿ ಜಿಲ್ಲೆಯ ಶಾಹಬಾದ್ ಪಟ್ಟಣ ಹೊರವಲಯದಲ್ಲಿರೋ ಸಣ್ಣೂರ ಕ್ರಾಸ್ ಬಳಿ ದುರ್ಘಟನೆ ನಡೆದಿದೆ. ಮೃತ ರಾಜು ಶಾಹಬಾದ್ ತಾಲೂಕಿನ ಭಂಕೂರ‌ ಗ್ರಾಮದ ನಿವಾಸಿ ಎಂದು ತಿಳಿದುಬಂದಿದೆ. KA-32 HF-5887 ನೋಂದಣಿಯ ಪಲ್ಸರ್ ಬೈಕ್ ಮತ್ತು KA-33 M-8467 ನೋಂದಣಿಯ ಎರ್ಟಿಗಾ ಕಾರಿನ ಮಧ್ಯೆ ಅಪಘಾತ ನಡೆದಿದೆ. ದುರ್ಘಟನಾ ಸ್ಥಳಕ್ಕೆ ಶಹಬಾದ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾರು-ಬೈಕ್ ಮಧ್ಯೆ ಮುಖಾಮುಖಿ ಡಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

https://newsfirstlive.com/wp-content/uploads/2024/04/ACCIDENT-2.jpg

Load More