newsfirstkannada.com

ಕಚೋರಿ ಅಂಗಡಿಗೆ ನುಗ್ಗಿದ ಕಾರು, ಕ್ಷಣಾರ್ಧದಲ್ಲಿ ಅಲ್ಲೋಲ, ಕಲ್ಲೋಲ -ಭಯಾನಕ ವಿಡಿಯೋ

Share :

Published April 2, 2024 at 8:18am

Update April 2, 2024 at 8:21am

  ಕಾರು ಅಂಗಡಿಗೆ ನುಗ್ಗಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ

  ಚಾಲಕನ ನಿಯಂತ್ರಣ ತಪ್ಪಿ ವೇಗವಾಗಿ ಬಂದು ಕಾರು ಗುದ್ದಿದೆ

  ಅಂಗಡಿಯಲ್ಲಿದ್ದವರ ಅದೃಷ್ಟ ಚೆನ್ನಾಗಿತ್ತು, ಜೀವಹಾನಿಯಾಗಿಲ್ಲ

ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಕಚೋರಿ ಅಂಗಡಿಯೊಳಗೆ ನುಗ್ಗಿರುವ ಘಟನೆ ದೆಹಲಿಯ ಸಿವಿಲ್ ಲೈನ್ಸ್‌ನ ರಾಜಪುರ ರಸ್ತೆಯಲ್ಲಿ ನಡೆದಿದೆ.

ಇದನ್ನೂ ಓದಿ: ‘ಆ ದೇವರೇ ವರ ಕೊಟ್ಟಂತೆ ಆಯ್ತು..’ ಕೊಹ್ಲಿ ಕಾಲಿಗೆ ಬಿದಿದ್ದ ರಾಯಚೂರಿನ ಯುವಕನಿಗೆ ಸಖತ್ ಡಿಮ್ಯಾಂಡ್​..!

ವೇಗವಾಗಿ ಬಂದ ಕಾರು ಚಾಲಕನ ನಿಯಂತ್ರಣ ತಪ್ಪಿ ಕಚೋರಿ ತಯಾರಿ ಮಾಡುವ ಅಂಗಡಿಗೆ ನುಗ್ಗಿದೆ. ಅಂಗಡಿಯಲ್ಲಿ ಹಲವು ಮಂದಿ ಕಚೋರಿ ತಿನ್ನುತ್ತಿದ್ದ ವೇಳೆ, ಕಾರು ರಭಸವಾಗಿ ಬಂದು ಅಂಗಡಿ ಒಳಗಿದ್ದ ವ್ಯಕ್ತಿಗಳಿಗೆ ಡಿಕ್ಕಿ ಹೊಡೆದಿದೆ.

ಸದ್ಯ ಅದೃಷ್ಟವಾಶಾತ್​ ಅಂಗಡಿಯಲ್ಲಿದ್ದ ವ್ಯಕ್ತಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಚೋರಿ ಅಂಗಡಿಗೆ ನುಗ್ಗಿದ ಕಾರು, ಕ್ಷಣಾರ್ಧದಲ್ಲಿ ಅಲ್ಲೋಲ, ಕಲ್ಲೋಲ -ಭಯಾನಕ ವಿಡಿಯೋ

https://newsfirstlive.com/wp-content/uploads/2024/04/DELHI-ACCIDENT-1.jpg

Load More