newsfirstkannada.com

‘ನಟ ದರ್ಶನ್​​, ಪವಿತ್ರ ಅಮಾಯಕರು, ಪಾಪ! ಕೊಲೆ ಬಗ್ಗೆ ಏನು ಗೊತ್ತೇ ಇಲ್ಲ’- ವಕೀಲ

Share :

Published June 11, 2024 at 9:22pm

    ಕೊಲೆ ಕೇಸಲ್ಲಿ ನಟ ಚಾಲೆಂಜಿಂಗ್​ ಸ್ಟಾರ್​​ ದರ್ಶನ ಅವರಿಗೆ ಪೊಲೀಸ್​ ಕಸ್ಟಡಿ

    ಕೋರ್ಟ್​ ಮಹತ್ವದ ಆದೇಶದ ಬಳಿಕ ದರ್ಶನ್​ ಪರ ವಕೀಲರು ಹೇಳಿದ್ದೇನು?

    ತನಿಖೆ ಮುಗಿದ ಮೇಲೆ ಎಲ್ಲಾ ಸತ್ಯಾಂಶ ಹೊರಬರಲಿದೆ ಎಂದ ವಕೀಲರು..!

ಬೆಂಗಳೂರು: ರಾಜ್ಯಾದ್ಯಂತ ಭಾರೀ ಸದ್ದು ಮಾಡುತ್ತಿರೋ ಯುವಕನ ಕೊಲೆ ಕೇಸಲ್ಲಿ ನಟ ಚಾಲೆಂಜಿಂಗ್​ ಸ್ಟಾರ್​​ ದರ್ಶನ ಅವರಿಗೆ 24ನೇ ಎಸಿಎಂಎಂ ಕೋರ್ಟ್​ ಬಿಗ್​ ಶಾಕ್​ ನೀಡಿದೆ. ದರ್ಶನ್​ ಮತ್ತು ಗ್ಯಾಂಗ್​​ಗೆ ಬರೋಬ್ಬರಿ 6 ದಿನಗಳ ಕಾಲ ಪೊಲೀಸ್​ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ. ಕೋರ್ಟ್​ ಮಹತ್ವದ ಆದೇಶದ ಬಳಿಕ ದರ್ಶನ್​ ಪರ ವಕೀಲರು ಮಾತಾಡಿದ್ದಾರೆ.

ನನಗೆ ರಾಜಕೀಯವೋ, ವೈಯಕ್ತಿಕವೋ ಖಂಡಿತಾ ಗೊತ್ತಿಲ್ಲ. ನಟ ದರ್ಶನ್​ ಮತ್ತು ಪವಿತ್ರಾ ಗೌಡ ಇಬ್ಬರು ಅಮಾಯಕರು. ಕೊಲೆ ಖಂಡನೀಯ, ಹಂತಕರಿಗೆ ಶಿಕ್ಷೆಯಾಗಲಿ. ಕೊಲೆಗೂ ದರ್ಶನ್​ ಅವರಿಗೂ ಸಂಬಂಧ ಇಲ್ಲ. ಭವಿಷ್ಯ ಕೊಲೆ ಕೇಸಲ್ಲಿ ಬೇಕಂತಲೇ ದರ್ಶನ್​ ಹೆಸರು ಸೇರಿಸಲಾಗಿದೆ ಎಂದು ದರ್ಶನ್​ ಪರ ವಕೀಲರು ಹೇಳಿದ್ದಾರೆ.

ತನಿಖೆ ಮುಗಿದ ಮೇಲೆ ಎಲ್ಲಾ ಸತ್ಯಾಂಶ ಹೊರಬರಲಿದೆ. ಕೋರ್ಟ್​ ಕೂಡ 2 ದಿನಕ್ಕೊಮ್ಮೆ ತನಿಖಾ ವರದಿ ಸಲ್ಲಿಕೆ ಮಾಡಬೇಕು ಎಂದು ಆದೇಶಿಸಿದೆ. ಪ್ರತಿದಿನ ಆರೋಪಿಗಳ ಭೇಟಿಗೆ ಅವಕಾಶ ನೀಡಲಾಗಿದೆ. ಯಾರು ತಪ್ಪಿತಸ್ಥರು ಎಂದು ಕೋರ್ಟ್​ ನಿರ್ಧಾರ ಮಾಡುತ್ತೆ. ಯಾವಾಗಲೂ ದರ್ಶನ್​ ಮೇಲೆ ಆರೋಪಗಳು ಕೇಳಿ ಬರ್ತಿವೆ. ಪಾಪ! ದರ್ಶನ್​ ಅವರಿಗೆ ನಿಜವಾಗಲೂ ಕೇಸ್​ ಬಗ್ಗೆ ಗೊತ್ತೇ ಇಲ್ಲ ಎಂದರು.

ಇದನ್ನೂ ಓದಿ: ‘ನನ್ನ ಗಂಡ ದರ್ಶನ್​ ಅಭಿಮಾನಿ ಅಲ್ಲ, ನ್ಯಾಯ ಕೊಡಿಸಿ’- ಮೃತ ಯುವಕನ ಪತ್ನಿ ಕಣ್ಣೀರು!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ನಟ ದರ್ಶನ್​​, ಪವಿತ್ರ ಅಮಾಯಕರು, ಪಾಪ! ಕೊಲೆ ಬಗ್ಗೆ ಏನು ಗೊತ್ತೇ ಇಲ್ಲ’- ವಕೀಲ

https://newsfirstlive.com/wp-content/uploads/2024/06/Senior-Advocate.jpg

Load More