ರೇಣುಕಾಸ್ವಾಮಿ ಪ್ರಕರಣದಲ್ಲಿ ಜೈಲು ಸೇರಿದ ನಟ ದರ್ಶನ್ ಮತ್ತು ಗ್ಯಾಂಗ್
ನಟ ದರ್ಶನ್ ಮತ್ತು ಗ್ಯಾಂಗ್ಗೆ ಮತ್ತೆ ಮೂರು ದಿನ ನ್ಯಾಯಾಂಗ ಬಂಧನ..!
ಅಂದು ದರ್ಶನ್ ಗ್ಯಾಂಗ್ ಪಾರ್ಟಿ ಮಾಡಿದಾಗ ಚಿಕ್ಕಣ್ಣ ಜೊತೆಯಲ್ಲೇ ಇದ್ರಾ?
ಬೆಂಗಳೂರು: ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಗ್ಯಾಂಗ್ಗೆ ಮತ್ತೆ ಮೂರು ದಿನಗಳ ಕಾಲ ನ್ಯಾಯಾಂಗ ಬಂಧನ ಅವಧಿ ವಿಸ್ತರಿಸಿ ಆದೇಶ ನೀಡಿದೆ. ಕೇಸ್ ಕುರಿತು ನಟ ದರ್ಶನ್ ಪೊಲೀಸ್ರ ಮುಂದೆ ಬಾಯ್ಬಿಟ್ಟ ಅಸಲಿ ಸತ್ಯವನ್ನು ಚಾರ್ಜ್ಶೀಟ್ನಲ್ಲಿ ಉಲ್ಲೇಖ ಮಾಡಲಾಗಿದೆ.
ಈ ಹಿಂದೆ ಕೇಸ್ ಸಂಬಂಧ ಮತ್ತೊಂದು ಬೆಳವಣಿಗೆ ಕಂಡು ಬಂದಿತ್ತು. ನಟ ದರ್ಶನ್ ಅವರು ಶೆಡ್ಗೆ ಹೋಗೋ ಮೊದಲು ಪಾರ್ಟಿ ಮಾಡಿದ್ದು ರಿವೀಲ್ ಆಗಿತ್ತು. ಪಾರ್ಟಿ ವೇಳೆ ದರ್ಶನ್ ಜೊತೆ ನಟ ಚಿಕ್ಕಣ್ಣ ಇದ್ದರು ಎಂದು ತಿಳಿದು ಬಂದಿತ್ತು. ಹಾಗಾಗಿ ಪೊಲೀಸ್ರ ಚಿಕ್ಕಣ್ಣ ಅವರನ್ನು ಕರೆದು ವಿಚಾರಣೆ ಕೂಡ ಮಾಡಿದ್ರು. ಕೇಸ್ಗೂ ಚಿಕ್ಕಣ್ಣಗೂ ಸಂಬಂಧವೇನು? ಅನ್ನೋದರ ಬಗ್ಗೆ ನಟ ದರ್ಶನ್ ಹೇಳಿದ್ದಾರೆ.
ನಟ ಚಿಕ್ಕಣ್ಣ ಬಗ್ಗೆ ದರ್ಶನ್ ಹೇಳಿದ್ದೇನು?
ಇದನ್ನೂ ಓದಿ: ರೇಣುಕಾಸ್ವಾಮಿ ಹತ್ಯೆ ದಿನ ನಡೆದಿದ್ದೇನು? ನಟ ದರ್ಶನ್ ಬಿಚ್ಚಿಟ್ಟ ಇಂಚಿಂಚೂ ಶಾಕಿಂಗ್ ಮಾಹಿತಿ ಇಲ್ಲಿದೆ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ