ಬಳ್ಳಾರಿ ಜೈಲಿನ ಸುತ್ತ ಮುತ್ತ ಬ್ಯಾರಿಕೇಡ್ ಹಾಕಿ ಬಿಗಿ ಭದ್ರತೆ
ಪರಪ್ಪನ ಅಗ್ರಹಾರದಲ್ಲಿ ನಟ ದರ್ಶನ್ಗೆ ರಾಜಾತಿಥ್ಯ ಪ್ರಕರಣ
ಇಂದು ನಟ ದರ್ಶನ್ ನ್ಯಾಯಾಂಗ ಬಂಧನ ಅವಧಿ ಮುಕ್ತಾಯ
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಜೈಲು ಸೇರಿರೋ ದರ್ಶನ್ ರಾಜ್ಯಾತಿಥ್ಯದ ವೈರಲ್ ಫೋಟೋಗಳು ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದೆ. ಇದೇ ಕೇಸ್ಗೆ ಸಂಬಂಧಪಟ್ಟಂತೆ ಕೋರ್ಟ್ ನಿರ್ದೇಶನದಂತೆ ಈಗಾಗಲೇ ನಟ ದರ್ಶನ್ನನ್ನು ಬಳ್ಳಾರಿಗೆ ಜೈಲಿಗೆ ಸ್ಥಳಾಂತರ ಮಾಡಲಿದ್ದಾರೆ. ದರ್ಶನ್ ಶಿಫ್ಟ್ ಹಿನ್ನೆಲೆ ಬಳ್ಳಾರಿ ಜೈಲಿನ ಸಿಬ್ಬಂದಿ ಮತ್ತು ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ.
ಇದನ್ನೂ ಓದಿ: ಫೋಟೋ ರಿಲೀಸ್‌ಗೆ ಗ್ಯಾಂಗ್ ವಾರ್ ಕಾರಣ.. ನಾಗನಿಗೂ ಬೇಕರಿ ರಘುಗೂ ದುಷ್ಮನಿ ಯಾಕೆ? ಇಲ್ಲಿದೆ ಡಿಟೇಲ್ ಸ್ಟೋರಿ!
ದರ್ಶನ್ನನ್ನು ನೋಡಲು ಜನರು ಸೇರುವ ಸಾಧ್ಯತೆ ಇದ್ದು, ಮುಂಜಾಗ್ರತಾ ಕ್ರಮವಾಗಿ ಬಳ್ಳಾರಿ ಜೈಲಿನ ಬಳಿ ರಾತ್ರಿಯಿಂದಲೇ ಬಿಗಿ ಬಂದೋಬಸ್ತ್ ಮಾಡಿದ್ದಾರೆ. ಜೈಲು ಸಂಪರ್ಕದ ಎಸ್ಪಿ ಸರ್ಕಲ್ ರಸ್ತೆ, ಕನಕ ದುರ್ಗಮ್ಮ ದೇಗಲ ರಸ್ತೆಯ ಬದಿಗಳಲ್ಲಿ ಬ್ಯಾರಿಕೇಟ್ ಅಳವಡಿಕೆ ಮಾಡಲಾಗಿದೆ. ಬಳ್ಳಾರಿ ಜೈಲಿನ ಹೊರಗೆ ಮಾತ್ರವಲ್ಲ, ಒಳಗೂ ಕೂಡ ಜೈಲು ಸಿಬ್ಬಂದಿ ಹದ್ದಿನ ಕಣ್ಣಿಟ್ಟಿದ್ದು, ಸಿದ್ಧತೆಯನ್ನು ಪರಿಶೀಲಿಸಿದ್ದಾರೆ.
ಕೈದಿ ನಂ. 6160 ಬಳ್ಳಾರಿಗೆ ಶಿಫ್ಟ್!
ಒಟ್ಟು 9 ಬ್ಯಾರಕ್ಗಳಿರುವ ಬಳ್ಳಾರಿ ಜೈಲಿನಲ್ಲಿ 385 ಖೈದಿಗಳಿದ್ದಾರೆ. ಕೋರ್ಟ್ ಕಲಾಪಕ್ಕೆ ವಿಡಿಯೋ ಕಾನ್ಫರೆನ್ಸ್ ವ್ಯವಸ್ಥೆ ಕೂಡ ಈ ಜೈಲಿನಲ್ಲಿ ಇದೆ. ಇನ್ನು ಭದ್ರತೆ ವಿಚಾರಕ್ಕೆ ಬಂದ್ರೆ, ಬಳ್ಳಾರಿ ಸೆಂಟ್ರಲ್ ಜೈಲ್ಗೆ ಸಿಸಿ ಕ್ಯಾಮರಾಗಳ ಕಣ್ಗಾವಲಿದೆ. ಕೆಲವೊಂದು ಸೆಲ್ಗಳಿಗೆ ಅಟ್ಯಾಚ್ ಬಾತ್ ರೂಂ ವ್ಯವಸ್ಥೆ ಇದ್ದು, ಅಟ್ಯಾಚ್ ಬಾತ್ ರೂಂನ ಸೆಲ್ನಲ್ಲಿ ದರ್ಶನ್ನನ್ನು ಇರಿಸುವ ಸಾಧ್ಯತೆ ಇದೆ.
ಇನ್ನು, ಬಳ್ಳಾರಿ ಜೈಲಿಗೆ ನಟ ದರ್ಶನ್ ಶಿಫ್ಟ್ ಆಗ್ತಿರುವ ವಿಷ್ಯ ತಿಳಿದು ಬಳ್ಳಾರಿ ಜೈಲಿನಲ್ಲಿರುವ ಕೈದಿಗಳು ಖುಷಿ ಆಗಿದ್ದಾರಂತೆ. ಜೈಲಿನಲ್ಲಿ ದರ್ಶನ್ನನ್ನು ನೋಡಬಹುದು ಎಂದು ಕೈದಿಗಳು ದರ್ಶನ್ ಬರುವ ದಾರಿಯನ್ನೇ ಕಾಯ್ತಿದ್ದಾರೆ. ಅದೇನೆ ಇರಲಿ ಕೊಲೆ ಆರೋಪಿಗೆ ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ನೀಡಿದ ಪ್ರಕರಣ ಇಡೀ ವ್ಯವಸ್ಥೆಯನ್ನೇ ಅನುಮಾನ ಕಣ್ಣಿನಿಂದ ನೋಡುವಂತಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ