ರುದ್ರಾಕ್ಷಿಯ ಕ್ಯೂಟ್ ನಗುವಿಗೆ ಧ್ರುವ ಅಭಿಮಾನಿಗಳ ಮೆಚ್ಚುಗೆ
ಧ್ರುವ ಸರ್ಜಾ ಮಗಳು ರುದ್ರಾಕ್ಷಿಯ ರೀಲ್ಸ್ ವಿಡಿಯೋ ವೈರಲ್!
ರುದ್ರಾಕ್ಷಿ ಜೊತೆ ಧ್ರುವ ಸರ್ಜಾ ಮಾಡಿರೋ ರೀಲ್ಸ್ ಸಖತ್ ಕ್ಯೂಟ್
ಸ್ಯಾಂಡಲ್ವುಡ್ನ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಮಗಳು ರುದ್ರಾಕ್ಷಿ ಜೊತೆ ರೀಲ್ಸ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ. ಧ್ರುವ ಸರ್ಜಾ ಮಾಡಿರೋ ವಿಡಿಯೋದಲ್ಲಿ ರುದ್ರಾಕ್ಷಿ ಕೂಡ ಕ್ಯೂಟ್ ನಗು ಬೀರಿದ್ದು ಅಭಿಮಾನಿಗಳು ಫಿದಾ ಆಗಿದ್ದಾರೆ.
ಧ್ರುವ ಸರ್ಜಾ ಅವರು ಮಗಳನ್ನು ತುಂಬಾ ಪ್ರೀತಿಸುತ್ತಾರೆ. ಇತ್ತೀಚೆಗಷ್ಟೇ ನಾಮಕರಣ ಮಾಡಿದ್ದ ಆ್ಯಕ್ಷನ್ ಪ್ರಿನ್ಸ್ ತಮ್ಮ ಮಗಳಿಗೆ ರುದ್ರಾಕ್ಷಿ ಹಾಗೂ ಮಗನಿಗೆ ಹಯಗ್ರೀವ ಎಂದು ಹೆಸರಿಟ್ಟಿದ್ದರು. ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅಭಿಮಾನಿಗಳ ಜೊತೆ ಸಾಕಷ್ಟು ಖುಷಿಯನ್ನು ಹಂಚಿಕೊಳ್ಳುವ ಧ್ರುವ ಸರ್ಜಾ ಅವರು ರುದ್ರಾಕ್ಷಿಯ ಸ್ಪೆಷಲ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
View this post on Instagram
ರುದ್ರಾಕ್ಷಿ ಜೊತೆ ಧ್ರುವ ಸರ್ಜಾ ಮಾಡಿರೋ ರೀಲ್ಸ್ನಲ್ಲಿ ಒಂದು ಸಿನಿಮಾದ ಡೈಲಾಗ್ ಹೇಳಲಾಗಿದೆ. ಒಂದು ಹುಡುಗಿ ನನ್ನ ಈ ಪ್ರಪಂಚದಲ್ಲಿ ಬೇರೆ ಹುಡುಗಿಯರು ಇದ್ದಾರೆ ಅನ್ನೋದನ್ನೇ ಮರೆಸಿ ಬಿಟ್ಟಿದ್ದಾಳೆ ಅನ್ನೋ ಡೈಲಾಗ್ ಅನ್ನ ಧ್ರುವ ಸರ್ಜಾ ಮಗಳಿಗೆ ಅರ್ಪಿಸಿದ್ದು ಮುದ್ದಾದ ವಿಡಿಯೋ ಬಹಳಷ್ಟು ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ