newsfirstkannada.com

ದಿಢೀರ್​ ಹೆಣ್ಣಾಗಿ ಬದಲಾದ ಖ್ಯಾತ ನಟ.. ಫೋಟೋಸ್​​​ ನೋಡಿ ಫ್ಯಾನ್ಸ್​​​ ಫುಲ್​ ಶಾಕ್​

Share :

Published April 21, 2024 at 5:06pm

    ಬಿಗ್​ಬಾಸ್​ ರಿಯಾಲಿಟಿ ಶೋ ಮೂಲಕ ಫೇಮಸ್​ ಆಗಿದ್ದ ಕೆವಿನ್‌

    ಹೆಣ್ಣು ಮಕ್ಕಳ ವೇಶದಲ್ಲಿ ಕಾಣಿಸಿಕೊಂಡ ತಮಿಳು ಖ್ಯಾತ ನಟ

    ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ಈ ಫೋಟೋ

ತಮಿಳು ಚಿತ್ರರಂಗದ ಖ್ಯಾತ ನಟ ಕೆವಿನ್ ಅವರ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದೆ. ವೈರಲ್​ ಆದ ಫೋಟೋ ನೋಡಿ ಅಭಿಮಾನಿಗಳು ಫುಲ್​ ಶಾಕ್​ ಆಗಿದ್ದಾರೆ. ಹೌದು, ನಟ ಕೆವಿನ್ ಅವರು ದೊಡ್ಡ ರಿಯಾಲಿಟಿ ಶೋ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಗಳಿಸಿಕೊಂಡವರು.

ಇದನ್ನೂ ಓದಿ: ಆಟವಾಡುತ್ತಿದ್ದ 4 ವರ್ಷದ ಮಗು ಮೇಲೆ ಹರಿದ ಲಾರಿ.. ಓವರ್ ಟೇಕ್ ಮಾಡೋ ಭರದಲ್ಲಿ ಅನಾಹುತ

ಈ ಮೂಲಕ ತಮಿಳು ಕಿರುತೆರೆಯ ಮೂಲಕ ಕೆವಿನ್‌ ಅವರು ಇನ್ನೂ ಫೇಮಸ್​ ಆಗಿದ್ದರು. ಇದೀಗ ನಟ ಕೆವಿನ್‌ ಅವರು ದಿಢೀರ್​ ಹೆಣ್ಣು ಮಕ್ಕಳ ವೇಶದಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ಇನ್​ಸ್ಟಾಗ್ರಮ್​ ಖಾತೆಯಲ್ಲಿ ನಟ ಹೊಸ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.

View this post on Instagram

A post shared by Kavin M (@kavin.0431)

ಶೇರ್ ಮಾಡಿಕೊಂಡ ಫೋಟೋದಲ್ಲಿ ನಟ ಕೆವಿನ್​​ ಅವರು ಗ್ರ್ಯಾಂಡ್​ ಆಗಿರೋ ಬಟ್ಟೆಯನ್ನು ತೊಟ್ಟುಕೊಂಡು ಫೋಟೋಗೆ ಪೋಸ್​ ನೀಡಿದ್ದಾರೆ. ಈ ಫೋಟೋವನ್ನೇ ನೋಡಿದ ಫ್ಯಾನ್ಸ್​ ಫುಲ್ ಶಾಕ್ ಆಗಿದ್ದಾರೆ. ನಟ ಕೆವಿನ್ ಸದ್ಯ ಸ್ಟಾರ್ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಯುವನ್ ಶಂಕರ್ ರಾಜಾ ಸಂಗೀತ ಸಂಯೋಜಿಸಿದ್ದಾರೆ. ಸ್ಟಾರ್‌ ಸಿನಿಮಾದ ಮೊದಲ ಸಿಂಗಲ್ ಇಂದು ಬಿಡುಗಡೆಯಾಗಿದ್ದು, ಈ ಹಾಡಿನಲ್ಲಿ ಕೆವಿನ್‌ ಯುವತಿಯ ವೇಷದಲ್ಲಿ ಕಾಣಿಸಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದಿಢೀರ್​ ಹೆಣ್ಣಾಗಿ ಬದಲಾದ ಖ್ಯಾತ ನಟ.. ಫೋಟೋಸ್​​​ ನೋಡಿ ಫ್ಯಾನ್ಸ್​​​ ಫುಲ್​ ಶಾಕ್​

https://newsfirstlive.com/wp-content/uploads/2024/04/Kavin1.jpg

Load More