newsfirstkannada.com

RRR ನಟ ರಾಮ್ ಚರಣ್ ಅಭಿಮಾನಿಗಳಿಗೆ ಗುಡ್‌ನ್ಯೂಸ್‌; ಚಿರು ಪುತ್ರನಿಗೆ ಸ್ಪೆಷಲ್‌ ಗೌರವ; ಏನದು?

Share :

Published April 12, 2024 at 4:02pm

  ಆರ್​ಆರ್​ಆರ್ ಸಿನಿಮಾ ಖ್ಯಾತಿಯ​ ನಟ ರಾಮ್ ಚರಣ್​​ ಗೌರವ ಡಾಕ್ಟರೇಟ್

  ನಟನಿಗೆ ಗೌರವ ಡಾಕ್ಟರೇಟ್ ಘೋಷಣೆ ಮಾಡಿದ ಚೆನ್ನೈನ ವೇಲ್ಸ್ ವಿಶ್ವವಿದ್ಯಾಲಯ

  ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಮ್ಮುಖದಲ್ಲಿ ಡಾಕ್ಟರೇಟ್ ಸ್ವೀಕಾರ

ಚೆನ್ನೈ: ತೆಲುಗು ಚಿತ್ರರಂಗದ ಮೆಗಾ ಪವರ್ ಸ್ಟಾರ್‌, ಆರ್​ಆರ್​ಆರ್ ಸಿನಿಮಾ ಖ್ಯಾತಿಯ​ ನಟ ರಾಮ್ ಚರಣ್​​ ಅವರಿಗೆ ಚೆನ್ನೈನ ವೇಲ್ಸ್ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಘೋಷಣೆ ಮಾಡಿದೆ. ಸಿನಿಮಾ ರಂಗದಲ್ಲಿ ಸಲ್ಲಿಸಿದ ಸೇವೆಗಾಗಿ ಈ ಗೌರವನ್ನು ವಿಶ್ವವಿದ್ಯಾಲಯ ನೀಡುತ್ತಿದೆ.

ಈ ವಿಚಾರ ತಿಳಿಯುತ್ತಿದ್ದಂತೆ ನಟ ರಾಮ್ ಚರಣ್ ಅಭಿಮಾನಿಗಳು ಫುಲ್​ ಖುಷ್ ಆಗಿದ್ದಾರೆ. ಇದೇ ಏಪ್ರಿಲ್ 13ನೇ ತಾರೀಖಿನಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ನಿರ್ದೇಶಕ ಶಂಕರ್ ಅವರ ಸಮ್ಮುಖದಲ್ಲಿ ನಟ ರಾಮ್​ ಚರಣ್​ ಅವರು ಡಾಕ್ಟರೇಟ್​ ಸ್ವೀಕರಿಸಲಿದ್ದಾರೆ.

ಇದನ್ನೂ ಓದಿ: ರಾಮ್ ಚರಣ್ ಫ್ಯಾನ್ಸ್‌ಗೆ ಗುಡ್‌ನ್ಯೂಸ್.. ಹುಟ್ಟುಹಬ್ಬದ ದಿನವೇ ಗಿಫ್ಟ್ ಕೊಟ್ಟ ಗೇಮ್‌ ಚೇಂಜರ್‌; ಏನದು?

ಸದ್ಯ ನಟ ರಾಮ್​ ಚರಣ್​ ಹೊಸ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರಕ್ಕೆ RC16 ಎಂದು ಟೈಟಲ್ ಇಡಲಾಗಿದೆ. ಈ ಚಿತ್ರದಲ್ಲಿ ಜಾನ್ವಿ ಕಪೂರ್ ನಾಯಕಿಯಾಗಿ ಕಾಣಿಸಿಕೊಂಡಿರೋ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

RRR ನಟ ರಾಮ್ ಚರಣ್ ಅಭಿಮಾನಿಗಳಿಗೆ ಗುಡ್‌ನ್ಯೂಸ್‌; ಚಿರು ಪುತ್ರನಿಗೆ ಸ್ಪೆಷಲ್‌ ಗೌರವ; ಏನದು?

https://newsfirstlive.com/wp-content/uploads/2024/04/ram-charna.jpg

Load More