newsfirstkannada.com

ತಮಿಳು ನಟ ವಿಜಯ್​ ಆಂಟೋನಿ ಮಗಳು ಆತ್ಮಹತ್ಯೆ.. 2nd ಪಿಯುಸಿ ಓದುತ್ತಿದ್ದವಳು ಸೂಸೈಡ್​ ಮಾಡಿಕೊಳ್ಳಲು ಕಾರಣ?

Share :

19-09-2023

    ನೇಣು ಬಿಗಿದುಕೊಂಡು ಸ್ಥಿತಿಯಲ್ಲಿ ವಿಜಯ್ ಆಂಟೋನಿ ಮಗಳು

    12ನೇ ತರಗತಿ ಓದುತ್ತಿದ್ದ ನಟನ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದೇಕೆ?

    ಮಗಳನ್ನು ಕಳೆದುಕೊಂಡ ಬೇಸರದಲ್ಲಿ ತಮಿಳು ನಟ ವಿಜಯ್ ಆಂಟೋನಿ

ತಮಿಳು ನಟ ವಿಜಯ್ ಆಂಟೋನಿ ಮಗಳು ಆತ್ಮಹತ್ಯೆ ಮಾಡಿಕೊಂಡ ಪ್ರಸಂಗ ಚೆನ್ನೈಆಳ್ವಾರಪೇಟೆಯ ಟಿಡಿಕೆ ರಸ್ತೆಯಲ್ಲಿರುವ ನಟನ ಮನೆಯಲ್ಲಿ ನಡೆದಿದೆ. ನೇಣು ಬಿಗಿದುಕೊಂಡು ಸ್ಥಿತಿಯಲ್ಲಿ ಮೀರಾ ಶವ ಪತ್ತೆಯಾಗಿದೆ.

ಸೆಪ್ಟೆಂಬರ್ 19ರ ಮುಂಜಾನೆ ಈ ಘಟನೆ ನಡೆದಿದ್ದು, ನೇಣು ಹಾಕಿಕೊಂಡ ಸ್ಥಿತಿಯಲ್ಲಿದ್ದ ಮೀರಾ ಶವ ಕಾಣಿಸಿಕೊಂಡಿದೆ. ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರು ಅಷ್ಟೊತ್ತಿಗೆ ಆಕೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಮೀರಾ ಚೆನ್ನೈನ ಪ್ರತಿಷ್ಠಿತ ಶಾಲೆಯಲ್ಲಿ ಓದುತ್ತಿದ್ದಳು. 16 ವರ್ಷ ವಯಸ್ಸಿನಾಕೆ 12ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಇನ್ನು ಮೀರಾ ಆತ್ಮಹತ್ಯೆಗೆ ಮಾನಸಿಕ ಖಿನ್ನತೆ ಕಾರಣ ಎಂದು ಹೇಳಲಾಗ್ತಿದೆ

ನಟ ವಿಜಯ್ ಆಂಟೋನಿ 7ನೇ ವಯಸ್ಸಿನಲ್ಲಿರಬೇಕಾದರೆ ತಮ್ಮ ತಂದೆಯನ್ನು ಕಳೆದುಕೊಂಡಿದ್ದರು. ಆದರೀಗ 16 ವರ್ಷದ ಮಗಳನ್ನು ಸಹ ಕಳೆದುಕೊಂಡಿದ್ದಾರೆ. ಮೀರಾ ಆತ್ಮಹತ್ಯೆ ಸಂಬಂದ ತೇನಂಪೇಟೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ ಎಮದು ತಿಳಿದುಬಂದಿದೆ.

ಇದನ್ನು ಓದಿ: ವ್ಹೀಲಿಂಗ್​ ಮಾಡುವಾಗ ಭೀಕರ ಅಪಘಾತ; ಸಾವು ಬದುಕಿನ ಮಧ್ಯೆ ಫೇಮಸ್​ ಯ್ಯೂಟೂಬರ್​​..!

ವಿಜಯ್ ಆಂಟೋನಿ 2ನೇ ಮಗಳು ಮೀರಾ

ವಿಜಯ್ ಆಂಟೋನಿ ತಮಿಳಿನ ಜನಪ್ರಿಯ ಸಂಗೀತ ಸಂಯೋಜಕ, ಹಾಡುಗಾರ, ನಟ, ನಿರ್ದೇಶಕರಾಗಿ ಗುರುತಿಸಿಕೊಂವರು. ಹಲವು ವರ್ಷಗಳಿಂದ ಇಂಡಸ್ಟ್ರಿರುವ ವಿಜಯ್ ಆಂಟೋನಿ ಹಲವು ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ಪಿಚ್ಚಕಾರನ್, ಪಿಚ್ಚಕಾರನ್ 2, ಸೈತಾನ್, ಕಾಳಿ, ಕೊಲೆಗಾರನ್, ಕುಡಿ ಒರುವನ್, ತಮಿಳ್ ಅರಸನ್ ಸೇರಿ ಹಲವು ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ.

ವಿಜಯ್ ಆಂಟೋನಿ ಫಾತಿಮಾ ಅವರನ್ನು ವಿವಾಹವಾಗಿದ್ದಾರೆ. ಫಾತಿಮಾ ತಮ್ಮ ಸ್ವಂತ ನಿರ್ಮಾಣ ಸಂಸ್ಥೆಯನ್ನು ನೋಡಿಕೊಳ್ಳುತ್ತಾರೆ. ವಿಜಯ್ ಮತ್ತು ಫಾತಿಮಾ ಅವರಿಗೆ ಮೀರಾ ಮತ್ತು ಲಾರಾ ಎಂಬ ಹೆಣ್ಣು ಮಕ್ಕಳಿದ್ದು, ಈಗ ಎರಡನೇ ಮಗಳು ಮೀರಾ ಸೂಸೈಡ್​ ಮಾಡಿಕೊಂಡಿದ್ದಾಳೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತಮಿಳು ನಟ ವಿಜಯ್​ ಆಂಟೋನಿ ಮಗಳು ಆತ್ಮಹತ್ಯೆ.. 2nd ಪಿಯುಸಿ ಓದುತ್ತಿದ್ದವಳು ಸೂಸೈಡ್​ ಮಾಡಿಕೊಳ್ಳಲು ಕಾರಣ?

https://newsfirstlive.com/wp-content/uploads/2023/09/meera.jpg

Load More