Advertisment

‘ಅಬ್ಬಬ್ಬಾ.. ಏನ್ರಿ ನಿಮ್ಮ ಟ್ಯಾಲೆಂಟ್..’ ಜಿಮ್​ನಲ್ಲಿ ಬೋಲ್ಡ್​ ಹುಡುಗಿ ಮಸ್ತ್​ ವರ್ಕೌಟ್; ಫ್ಯಾನ್ಸ್​ ಏನಂದ್ರು?

author-image
Veena Gangani
Updated On
‘ಅಬ್ಬಬ್ಬಾ.. ಏನ್ರಿ ನಿಮ್ಮ ಟ್ಯಾಲೆಂಟ್..’ ಜಿಮ್​ನಲ್ಲಿ ಬೋಲ್ಡ್​ ಹುಡುಗಿ ಮಸ್ತ್​ ವರ್ಕೌಟ್; ಫ್ಯಾನ್ಸ್​ ಏನಂದ್ರು?
Advertisment
  • ಸಖತ್​ ಗ್ಲಾಮರಸ್​ ಲುಕ್​ನಲ್ಲಿ ಕ್ಯಾಮೆರಾಗೆ ಪೋಸ್ ಕೊಡ್ತಾರೆ ಈ ನಟಿ
  • ಕನ್ನಡದ ಆಲಿಯಾ ಭಟ್‌ ಅಂತಲೇ ಫೇಮಸ್​ ಆಗಿರೋ ನಟಿ ಇವರು​​
  • ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಯ್ತು ವರ್ಕೌಟ್​ ವಿಡಿಯೋ​

ಸ್ಯಾಂಡಲ್​​ವುಡ್ ನಟಿ ಚೈತ್ರಾ ಜೆ ಆಚಾರ್ ಅವರು ಒಂದಲ್ಲಾ ಒಂದು ವಿಚಾರಕ್ಕೆ ಸದಾ ಸುದ್ದಿಯಲ್ಲಿರುತ್ತಾರೆ. ಅದರಲ್ಲೂ ಬೋಲ್ಡ್ ಌಂಡ್ ಗ್ಲಾಮರಸ್​​ ಲುಕ್​ನಲ್ಲೇ ಕಾಣಿಸೋ ಮೂಲಕ ಹಾಟ್​ ಟಾಪಿಕ್​ನಲ್ಲಿ ಇರುತ್ತಾರೆ. ಮೊನ್ನೆ ಮೊನ್ನೆಯಷ್ಟೇ ನಟಿ ಚೈತ್ರಾ ಹೊಸ ಲುಕ್​ನಲ್ಲಿ ಕಾಣಿಸಿಕೊಂಡಿದ್ದರು. ಇದೀಗ ನಟಿಯ ಮತ್ತೊಂದು ಕೆಲಸಕ್ಕೆ ನೆಟ್ಟಿಗರ ನಿಬ್ಬೆರಗಾಗಿದ್ದಾರೆ.

Advertisment

publive-image

ಇದನ್ನೂ ಓದಿ:ಮೈ ಚಳಿ ಬಿಟ್ಟು ಬಿಕಿನಿಯಲ್ಲಿ ಕಾಣಿಸಿಕೊಂಡ ಚೈತ್ರಾ ಜೆ. ಆಚಾರ್; ಹಾಟ್‌ ಫೋಟೋಸ್​ ನೋಡಿ ಫ್ಯಾನ್ಸ್‌ ಶಾಕ್!

ಹೌದು, ನಟಿ ಚೈತ್ರಾ ಜೆ ಆಚಾರ್ ಅವರ ಅದ್ಭುತ ಅಭಿನಯಕ್ಕೆ ಅದೆಷ್ಟೋ ಜನರು ಫಿದಾ ಆಗಿಬಿಟ್ಟಿದ್ದಾರೆ. ಸದಾ ಸಾಮಾಜಿಕ ಜಾಲತಾಣದಲ್ಲಿ ಌಕ್ಟೀವ್ ಆಗಿರೋ ನಟಿ ಹೊಸ ಹೊಸ ಫೋಟೋಗಳನ್ನು ಶೇರ್ ಮಾಡಿಕೊಳ್ತಿರುತ್ತಾರೆ. ಈ ಬಾರಿಯಂತೂ ಜಿಮ್​ನಲ್ಲಿ ಸಖತ್​ ವರ್ಕೌಟ್​ ಮಾಡಿದ್ದಾರೆ. ಈ ಹಿಂದೆ ನಟಿ ವರ್ಕೌಟ್ ಮಾಡದೇ ನಾನು ಹೊರಡಗಡೇನೆ ಬರೋದಿಲ್ಲ ಅಂತ ಹೇಳಿಕೊಂಡಿದ್ದರು. ಹೀಗೆ ನಟಿ ಚೈತ್ರಾ ಆಚಾರ್ ತಮ್ಮ ಇನ್​ಸ್ಟಾಗ್ರಾಮ್​​ ಖಾತೆಯಲ್ಲಿ ಮಸ್ತ್​ ವರ್ಕೌಟ್​ ಮಾಡುತ್ತಿರೋ ವಿಡಿಯೋವನ್ನು ಶೇರ್ ಮಾಡಿದ್ದಾರೆ.

Advertisment

ಯಾವಾಗಲೂ ಡ್ಯಾನ್ಸ್​, ಅಭಿನಯ ಎಂದು ಕಾಲ ಕಳೆಯುವ ನಟಿ ಆಗಾಗ ನಟಿ ಮೈಚಳಿ ಬಿಟ್ಟು ಸಖತ್​ ಹಾಟ್​ ಲುಕ್​ನಲ್ಲಿ ಫೋಟೋಸ್​ಗಳನ್ನು ಶೇರ್​ ಮಾಡಿಕೊಳ್ಳುತ್ತಾರೆ. ಇದೀಗ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಹೊಸ ವಿಡಿಯೋ ಶೇರ್​ ಮಾಡಿ ಖುಷಿ ಪಟ್ಟಿದ್ದಾರೆ. ಇದೇ ವರ್ಕೌಟ್​ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಲ್​ಚಲ್​ ಎಬ್ಬಿಸಿವೆ. ಇದನ್ನು ನೋಡಿದ ಅಭಿಮಾನಿಗಳು ಒಂದಾ ಎರಡಾ ಎಷ್ಟೆಲ್ಲ ಟ್ಯಾಲೆಂಟ್ ಇದೆ ನಿಮಗೆ, ಸೂಪರ್​ ಮೇಡಂ ಅಂತೆಲ್ಲಾ ಕಾಮೆಂಟ್ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment