newsfirstkannada.com

PHOTO: ಬ್ಲೌಸ್ ಧರಿಸದೇ ಫೋಟೋಗೆ ಪೋಸ್​ ಕೊಟ್ಟ ನಟಿ ಪ್ರಿಯಾಮಣಿ; ಏನಿದು ದೈವಿಶಕ್ತಿ?

Share :

Published March 24, 2024 at 6:35pm

Update March 24, 2024 at 8:24pm

  ಹೊಸ ಹೊಸ ಫೋಟೋಗಳನ್ನು ಶೇರ್ ಮಾಡಿಕೊಂಡ ಪ್ರಿಯಾಮಣಿ

  ಆರ್ಟಿಕಲ್ 370 ಸಿನಿಮಾದಲ್ಲಿಯೂ ಮಹತ್ವದ ಪಾತ್ರದಲ್ಲಿ ನಟಿ ಅಭಿನಯ

  ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಯ್ತು ಈ ಫೋಟೋ

ಹೆಣ್ಣಿಗೆ ಸೀರೆ ಯಾಕೆ ಅಂದ.. ಆ ಅಂದ ಚಂದ ಅವಳ ಒಳಗೆ ಅಡಗಿರೋದ್ರಿಂದ ಎಂಬ ಹಾಡು ಎಲ್ಲರಿಗೂ ಗೊತ್ತೇ ಇದೆ. ಹೆಣ್ಣು ಮಕ್ಕಳು ಸೀರೆಯಲ್ಲಿ ಎಷ್ಟು ಅಂದವಾಗಿ ಕಾಣುತ್ತಾರೆ. ಸೀರೆಯನ್ನು ಉಟ್ಟುಕೊಂಡು ಮುಖದಲ್ಲೂ ಒಂದು ಚಂದದ ಮುಗುಳ್ನಗೆ ಇದ್ದರೆ ಸಾಕು ಅದರ ಕಳೆಯೇ ಬೇರೆ.

ಇದನ್ನು ಓದಿ: ಮಗನ ಮದುವೆಗೆ ಬರುವವರೆಗೆಲ್ಲಾ ಒಂದು ಷರತ್ತು ಹಾಕಿದ ತಂದೆ; ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!

ಇದನ್ನೂ ಓದಿ: ತನ್ನದೇ ಚರ್ಮದಿಂದ ತಾಯಿಗೆ ಚಪ್ಪಲಿ ತೊಡಿಸಿದ ಮಗ; ಮಾಜಿ ರೌಡಿಶೀಟರ್ ಬದಲಾಗಿದ್ದೇಗೆ?

ಇದೀಗ ನಟಿ ಪ್ರಿಯಾಮಣಿ ಅವರು ವಿಭಿನ್ನವಾಗಿ ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಬಹುಭಾಷಾ ನಟಿ ಪ್ರಿಯಾಮಣಿ ಅವರು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಸಿನಿಮಾಗಳಲ್ಲಿ ನಟಿಸಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ. ನಟಿ ಪ್ರಿಯಾಮಣಿ ಅವರು ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಹೊಸ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

View this post on Instagram

A post shared by Priya Mani Raj (@pillumani)

ನಟಿ ಶೇರ್ ಮಾಡಿಕೊಂಡ ಫೋಟೋದಲ್ಲಿ ಪ್ರಿಯಾಮಣಿ ಅವರು ಗೋಲ್ಡನ್ ಸೀರೆಯಲ್ಲಿ ಬ್ಲೌಸ್ ಹಾಕದೇ ಬಹಳ ಸೊಗಸಾಗಿ ಸೀರೆಯನ್ನು ಉಟ್ಟುಕೊಂಡಿದ್ದಾರೆ. ಅವರ ಈ ಫೋಟೋಗಳನ್ನು ನೋಡಿದ ಫ್ಯಾನ್ಸ್​​ ಭಿನ್ನ ವಿಭಿನ್ನವಾಗಿ ಕಾಮೆಂಟ್​ ಮಾಡುತ್ತಿದ್ದಾರೆ. ನಟಿ ಜವಾನ್ ಸಿನಿಮಾ, ಫ್ಯಾಮಿಲಿ ಮ್ಯಾನ್ ವೆಬ್ ಸಿರೀಸ್, ನೆರು ಮಲಯಾಳಂ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಪ್ರಿಯಾಮಣಿ ಆರ್ಟಿಕಲ್ 370 ಸಿನಿಮಾದಲ್ಲಿಯೂ ಮಹತ್ವದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

PHOTO: ಬ್ಲೌಸ್ ಧರಿಸದೇ ಫೋಟೋಗೆ ಪೋಸ್​ ಕೊಟ್ಟ ನಟಿ ಪ್ರಿಯಾಮಣಿ; ಏನಿದು ದೈವಿಶಕ್ತಿ?

https://newsfirstlive.com/wp-content/uploads/2024/03/priyamani.jpg

Load More