newsfirstkannada.com

ಕಾಣದಂತೆ ಮಾಯವಾದ ನಟಿ ಪ್ರಿಯಾಂಕಾ ಚಿಂಚೋಳಿ ಅಭಿಮಾನಿಗಳಿಗೆ ಕೊಟ್ರು ಬಿಗ್ ಸರ್‌ಪ್ರೈಸ್‌; ಏನದು?

Share :

Published April 2, 2024 at 5:55pm

Update April 2, 2024 at 6:32pm

  ಹರ, ಹರ ಮಹಾದೇವ, ಮನಸೆಲ್ಲಾ ನೀನೇ ಖ್ಯಾತಿಯ ಪ್ರಿಯಾಂಕಾ ಚಿಂಚೋಳಿ

  ಎರಡು ವರ್ಷದ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ನಟಿಮಣಿ ಎಲ್ಲಿ ಹೋದ್ರು!

  ಪ್ರಿಯಾಂಕಾ ಚಿಂಚೋಳಿ ದಂಪತಿಗೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರ

ಹರ, ಹರ ಮಹಾದೇವ, ಮನಸೆಲ್ಲಾ ನೀನೇ ಸೇರಿದಂತೆ ಹಲವು ಸೀರಿಯಲ್​ಗಳ ಮೂಲಕ ನಟಿ ಪ್ರಿಯಾಂಕಾ ಚಿಂಚೋಳಿ ಅವರು ಮಿಂಚಿದ್ದಾರೆ. ಆದರೆ ಪ್ರಿಯಾಂಕಾ ಅವರು ಸೀರಿಯಲ್​ನಿಂದ ಕೊಂಚ ಗ್ಯಾಪ್​ ತೆಗೆದುಕೊಂಡಿದ್ರು. ಅದು ಯಾಕೆ ಅಂತಾ ತಡಕಾಡಿದಾಗ ಕಣ್ಣಿಗೆ ಸುಂದರ ಕನಸಿನ ಅರಮನೆ ಬಿದ್ದಿದೆ.

ಮನೆ ಕಟ್ಟಬೇಕು ಅನ್ನೋದು ಪ್ರತಿಯೊಬ್ಬರ ಕನಸು. ಆ ಕನಸು ಪ್ರಿಯಾಂಕಾ ಲೈಫ್​ನಲ್ಲಿ ನಿಜವಾಗಿದೆ. ಎರಡು ವರ್ಷದ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ನಟಿ ಹ್ಯಾಪಿ ಲೈಫ್​ನ ಲೀಡ್​ ಮಾಡ್ತಿದ್ದಾರೆ. ಈಗ ಆ ಹ್ಯಾಪಿ ಸಂಸಾರಕ್ಕೆ ಭವ್ಯವಾದ ಮನೆ ನೆರಳಾಗಿದೆ.

ಈ ಸುಂದರ ಮನೆಗೆ ಆರ್​.ಪಿ ಒನ್​ ಎಂದು ಹೆಸರಿಟ್ಟಿದ್ದಾರೆ. ಆರ್​ ಅಂದ್ರೆ ಪತಿ ರಾಕೇಶ್​, ಪಿ ಅಂದ್ರೆ ಪ್ರಿಯಾಂಕಾ ಇಬ್ಬರೂ ದಂಪತಿ ತಮ್ಮ ಮೊದಲ ಅಕ್ಷರವನ್ನ ಮನೆಗೆ ನಾಮಕರಣ ಮಾಡಿದ್ದಾರೆ. ಮೊನ್ನೆಯಷ್ಟೇ ಹೊಸ ಮನೆಯ ಗೃಹಪ್ರವೇಶವನ್ನು ಪ್ರಿಯಾಂಕಾ ಹಾಗೂ ರಾಕೇಶ್ ದಂಪತಿ ನೆರವೇರಿಸಿದ್ದಾರೆ.

ಇದನ್ನೂ ಓದಿ: ಹಾಯ್ ಫ್ರೆಂಡ್ಸ್‌.. ಕನ್ನಡದ ಫೇಮಸ್‌ ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟ ರೀಲ್ಸ್‌ ರಾಣಿ ರೇಷ್ಮಾ!

ಪ್ರಿಯಾಂಕಾ ಅವರಿಗೆ ಅವರ ಅಭಿಮಾನಿಗಳು ಶುಭ ಕೊರುತ್ತಿದ್ದು, ನೆಚ್ಚಿನ ನಟಿಯನ್ನ ಆದಷ್ಟು ಬೇಗ ತೆರೆ ಮೇಲೆ ನೋಡಲು ಕಾಯುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾಣದಂತೆ ಮಾಯವಾದ ನಟಿ ಪ್ರಿಯಾಂಕಾ ಚಿಂಚೋಳಿ ಅಭಿಮಾನಿಗಳಿಗೆ ಕೊಟ್ರು ಬಿಗ್ ಸರ್‌ಪ್ರೈಸ್‌; ಏನದು?

https://newsfirstlive.com/wp-content/uploads/2024/04/Priyanka-Chincholi-Actress.jpg

Load More