newsfirstkannada.com

‘ಬಸಣ್ಣಿ’ಯಾಗಿ ಬದಲಾದ ಕನ್ನಡತಿಯ ವಿಲನ್; ರಮೋಲಾ ಹೊಸ ಲುಕ್​​ಗೆ ಫ್ಯಾನ್ಸ್ ಫುಲ್ ಮಾರ್ಕ್ಸ್​..! ​

Share :

Published May 13, 2024 at 6:50am

Update May 12, 2024 at 10:47pm

  ರೀಲ್ಸ್​ ಮಾಡುತ್ತ ಅಭಿಮಾನಿಗಳ ಸಂಪರ್ಕದಲ್ಲಿ ಇರುತ್ತಾರೆ ಈ ಕಿರುತೆರೆ ನಟಿ

  ಕನ್ನಡತಿ ಸೀರಿಯಲ್​ನಲ್ಲಿ ಖಡಕ್​ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ರಮೋಲಾ

  ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ನಟಿಯ ಫೋಟೋಸ್​

ಕಿರುತೆರೆ ನಟಿ ರಮೋಲಾ ಸಖತ್ ಫ್ಯಾಷನ್ ಪ್ರಿಯೆ. ಕನ್ನಡತಿ ಧಾರಾವಾಹಿಯಲ್ಲಿ ಅದ್ಭುತ ನಟನೆಯ ಮೂಲಕ ಫೇಮಸ್​ ಆಗಿದ್ದ ನಟಿ ರಮೋಲಾ ಸದ್ಯ ಸಖತ್​ ಸುದ್ದಿಯಲ್ಲಿದ್ದಾರೆ. ಫ್ಯಾಷನ್ ಅನ್ನೇ ಜೀವಾಳವಾಗಿಸಿಕೊಂಡಿರುವ ನಟಿ ರಮೋಲಾ ಆಗಾಗ ಹೊಸ ಫೋಟೋಗಳನ್ನು ಶೇರ್​ ಮಾಡಿಕೊಳ್ಳುತ್ತ, ರೀಲ್ಸ್​ ಮಾಡುತ್ತ ಅಭಿಮಾನಿಗಳಿಗೆ ಇನ್ನೂ ಹತ್ತಿರವಾಗುತ್ತಿರುತ್ತಾರೆ.

ಇದನ್ನೂ ಓದಿ: ತಂದೆ ಜೊತೆ ಕಾರು ವಾಶ್ ಮಾಡುತ್ತಿದ್ದಾಗ ಅನಾಹುತ.. ಬೆಂಗಳೂರಲ್ಲಿ 5 ವರ್ಷದ ಬಾಲಕ ದಾರುಣ ಸಾವು

ಕನ್ನಡತಿ ಧಾರಾವಾಹಿ ಮುಕ್ತಾಯದ ಬೆನ್ನಲ್ಲೇ ಸೀತಾರಾಮಕ್ಕೆ ಎಂಟ್ರಿ ಕೊಟ್ಟಿದ್ದರು. ರಾಮ ಸೀತೆ ಇನ್ನೇನು ಒಂದಾಗ್ತಾರೆ ಅನ್ನೋ ಟೈಮ್​ನಲ್ಲೇ ಹಳೇ ಪ್ರೀತಿಯ ಸಂಕಟ ಎದುರಾಗಿತ್ತು. ಚಾಂದನಿ ಎಂಬ ಪ್ರಮುಖ ಪಾತ್ರದಲ್ಲಿ ಖಡಕ್​ ಆಗಿ ಎಂಟ್ರಿ ಕೊಟ್ಟಿದ್ದ ರಮೋಲಾ ಸದ್ಯ ಬಸಣ್ಣಿ ರೀತಿ ರೆಡಿಯಾಗಿದ್ದಾರೆ.

View this post on Instagram

A post shared by Ramola (@iamramola_official)

ಹೌದು, ಆಗಾಗ ಹಾಟ್​ ಆಗಿರೋ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದ ನಟಿ ಇದೀಗ ಲೆಹೆಂಗಾದಲ್ಲಿ ಮೀರಾ ಮೀರಾ ಮಿಂಚಿದ್ದಾರೆ. ಇದೇ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿವೆ. ಈ ಫೋಟೋಗಳನ್ನು ನೋಡಿದ ಅಭಿಮಾನಿಗಳು ವಾವ್ಹ್ ಸೂಪರ್​, ಬ್ಯೂಟಿಫುಲ್​​, ಸಖತ್​ ಹಾಟ್​ ಅಂತಾ ಕಾಮೆಂಟ್​ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಬಸಣ್ಣಿ’ಯಾಗಿ ಬದಲಾದ ಕನ್ನಡತಿಯ ವಿಲನ್; ರಮೋಲಾ ಹೊಸ ಲುಕ್​​ಗೆ ಫ್ಯಾನ್ಸ್ ಫುಲ್ ಮಾರ್ಕ್ಸ್​..! ​

https://newsfirstlive.com/wp-content/uploads/2024/05/Ramola.jpg

Load More