newsfirstkannada.com

×

‘ಮದುವೆ ನಂತರ ಆ ವಿಚಾರ ಗೊತ್ತಾಯ್ತು’- ನಾಗಚೈತನ್ಯ ದಾಂಪತ್ಯದ ಬಗ್ಗೆ ನಟಿ ಸಮಂತಾ ಏನಂದ್ರು?

Share :

Published September 22, 2024 at 4:11pm

Update September 22, 2024 at 4:20pm

    ಒಂದು ಕಾಲದ ಟಾಲಿವುಡ್​​ನ ಸೂಪರ್​ ಜೋಡಿ ನಾಗಚೈತನ್ಯ, ಸಮಂತಾ

    ಇಬ್ಬರು ಡಿವೋರ್ಸ್​ ಮಾಡಿಕೊಂಡು ಬರೋಬ್ಬರಿ 3 ವರ್ಷಗಳು ಕಳೆದಿವೆ!

    ನಟಿ ಸಮಂತಾಗೆ ನಟ ನಾಗಚೈತನ್ಯ ಮಾತ್ರ ಸರಿಯಾದ ಆಯ್ಕೆ ಆಗಿರಲಿಲ್ಲ

ಒಂದು ಕಾಲದ ಟಾಲಿವುಡ್​​ನ ಸೂಪರ್​ ಜೋಡಿ ನಟ ನಾಗಚೈತನ್ಯ ಮತ್ತು ನಟಿ ಸಮಂತಾ. ಇವರು ಡಿವೋರ್ಸ್​ ಮಾಡಿಕೊಂಡು ಬರೋಬ್ಬರಿ 3 ವರ್ಷಗಳು ಕಳೆದಿವೆ. ಯಾವ ಕಾರಣಕ್ಕೆ ಇಬ್ಬರು ಸೆಪರೇಟ್​ ಆದ್ರೂ ಅನ್ನೋ ವಿಚಾರ ಇನ್ನೂ ಗೊತ್ತಿಲ್ಲ. ಸಮಂತಾಗೆ ನಾಗಚೈತನ್ಯ ಮಾತ್ರ ಸರಿಯಾದ ಆಯ್ಕೆ ಆಗಿರಲಿಲ್ಲ ಅನ್ನೋದು ಮಾತ್ರ ಟಾಲಿವುಡ್​ ಮಂದಿಯ ಅಭಿಪ್ರಾಯ.

ಇತ್ತ ನಾಗಚೈತನ್ಯ ನಟಿ ಶೋಭಿತಾ ಧೂಳಿಪಾಲ ಜತೆ 2ನೇ ಮದುವೆಗೆ ಸಜ್ಜಾಗಿದ್ದಾರೆ. ಇತ್ತೀಚೆಗಷ್ಟೇ ಆಪ್ತರ ಸಮ್ಮುಖದಲ್ಲಿ ಇಬ್ಬರ ಎಂಗೇಜ್ಮೆಂಟ್​ ಕೂಡ ಆಗಿದೆ. ಅತ್ತ ನಟಿ ಸಮಂತಾ ತನ್ನ ಸಿನಿ ಕರಿಯರ್​ನಲ್ಲಿ ಸಖತ್​ ಬ್ಯುಸಿ ಆಗಿದ್ದಾರೆ. ವೆಬ್ ಸಿರೀಸ್, ಸಿನಿಮಾ, ರಿಯಾಲಿಟಿ ಶೋ ಎಂದು ಎಲ್ಲೆಡೆ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇದರ ಮಧ್ಯೆ ಸಮಂತಾ ಹಳೇ ಸಂದರ್ಶನದಲ್ಲಿ ಆಡಿದ್ದ ಮಾತುಗಳು ವೈರಲ್​ ಆಗಿದೆ.

ಸ್ಯಾಮ್​​ ಹೇಳಿದ್ದೇನು?

ಮ್ಯಾರೇಜ್​​​​​ ನಂತರ ಲವ್ ಅನ್ನೋದು ಸಖತ್​​ ಡಿಫರೆಂಟ್​ ಅನಿಸ್ತಿದೆ. ಪ್ರೀತಿ ಎಂದರೆ ಜವಾಬ್ದಾರಿ, ಇಲ್ಲಿ ಇಬ್ಬರು ಇಬ್ಬರಾಗಿ ಉಳಿಯುವುದಿಲ್ಲ. ಒಬ್ಬರನ್ನು ಒಬ್ಬರು ಇಂಪ್ರೆಸ್​ ಮಾಡುತ್ತಲೇ ಇರಬೇಕು. ಒಂದಾಗಿ ಕೆಲಸ ಮಾಡಬೇಕು. ಮದುವೆ ಅನ್ನೋದು ಸಖತ್​​​ ಸೆಕ್ಯೂರ್ಡ್​​ ಹಾಗೂ ಪ್ರೊಟೆಕ್ಟಿವ್​ ಆಗಿದೆ. ಇದು ನನಗೆ ಬಹಳ ರಿಲ್ಯಾಕ್ಸ್​ ಅನಿಸುತ್ತದೆ ಎಂದಿದ್ದರು ಸಮಂತಾ.

ಇಬ್ಬರ ಬ್ರೇಕಪ್​​ಗೆ ಕಾರಣವೇನು?

ಸ್ಯಾಮ್​​, ನಾಗ್​ ಮಧ್ಯೆ ಕೆಮೆಸ್ಟ್ರಿ ಚೆನ್ನಾಗಿತ್ತು. ಆದ್ರೂ ಈ ಜೋಡಿ ಡಿವೋರ್ಸ್​ ಮಾಡಿಕೊಂಡಿತ್ತು. ಮಗು ಮಾಡಿಕೊಳ್ಳುವ ವಿಚಾರಕ್ಕೆ ಇಬ್ಬರ ನಡುವೆ ವೈಮನಸ್ಸು ಮೂಡಿದೆ ಎಂದು ಹೇಳಲಾಗುತ್ತಿದೆ. ಈ ವಿಚಾರದ ಹೊರತಾಗಿ ಅಸಲಿ ಕಾರಣವೇನು? ಎಂದು ಎಲ್ಲೂ ರಿವೀಲ್​ ಆಗಿಲ್ಲ.

ಇದನ್ನೂ ಓದಿ: ನಟಿ ಹರ್ಷಿಕಾ ಪೂಣಚ್ಚಗೆ ಸರ್ಪ್ರೈಸ್ ಕೊಟ್ಟ ನಟ ಗಣೇಶ್ ದಂಪತಿ; ಗೋಲ್ಡನ್ ಪಾರ್ಟಿಗೆ ಯಾರೆಲ್ಲಾ ಬಂದಿದ್ರು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಮದುವೆ ನಂತರ ಆ ವಿಚಾರ ಗೊತ್ತಾಯ್ತು’- ನಾಗಚೈತನ್ಯ ದಾಂಪತ್ಯದ ಬಗ್ಗೆ ನಟಿ ಸಮಂತಾ ಏನಂದ್ರು?

https://newsfirstlive.com/wp-content/uploads/2024/08/Samantha_Nag.jpg

Load More