newsfirstkannada.com

ಗುಡ್‌ನ್ಯೂಸ್‌ ಕೊಟ್ಟ ಸತ್ಯ ಸೀರಿಯಲ್​ ಅಮೂಲ್ ಬೇಬಿ ಖ್ಯಾತಿಯ ಸಾಗರ್​ ಬಿಳಿಗೌಡ; ಏನದು?

Share :

Published January 17, 2024 at 6:55pm

  ಫ್ಯಾನ್ಸ್​ಗೆ ಗುಡ್​ ನ್ಯೂಸ್​ ಕೊಟ್ಟ ಸಾಗರ್ ಬಿಳಿ ಗೌಡ

  ಸತ್ಯ ಸೀರಿಯಲ್ ಫ್ಯಾನ್ಸ್​​ ಗಳಿಸಿಕೊಂಡಿದ್ದ ನಟ ಇವರು

  ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟಿ ಸಿರಿ ರಾಜು

ಸತ್ಯ ಸೀರಿಯಲ್​ ಅಮೂಲ್ ಬೆಬಿ ಖ್ಯಾತಿಯ ಸಾಗರ್ ಬಿಳಿಗೌಡ ಅವರ ಕುಟುಂಬಸ್ಥರಲ್ಲಿ ಸಂಭ್ರಮ ಮನೆ ಮಾಡಿದೆ. ಸಾಗರ್ ಬಿಳಿಗೌಡ ಅವರು ಅಭಿಮಾನಿಗಳಿಗೆ ಫೋಟೋ ಮೂಲಕ ಗುಡ್​​ನ್ಯೂಸ್​ವೊಂದನ್ನು ಕೊಟ್ಟಿದ್ದಾರೆ.

ಹೌದು, ಕಿರುತೆರೆ ನಟ ಸಾಗರ್ ತಂದೆಯಾಗೋ ಸಂಭ್ರಮದಲ್ಲಿದ್ದಾರೆ. ಕಳೆದ ವರ್ಷ ಸಾಗರ್ ಬಿಳಿಗೌಡ ಅವರು ಸಿರಿ ರಾಜು ಅವರ ಜೊತೆ 2023 ಜನವರಿ 26 ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ಇದನ್ನು ಓದಿ: BIGG BOSS: ಪ್ರತಾಪ್​ಗೆ ಕ್ಷಮೆ ಕೇಳಿಲ್ಲ ಅಂದ್ರೆ ಪರಿಣಾಮ ನೆಟ್ಟಗಿರಲ್ಲ; ಇಶಾನಿಗೆ ವಾರ್ನಿಂಗ್ ಕೊಟ್ಟ ಫ್ಯಾನ್ಸ್!

View this post on Instagram

A post shared by C R Siri (@siri_rajuu_)

ಇದೀಗ ನಟಿ ಸಿರಿ ರಾಜು ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ. ಈ ಬಗ್ಗೆ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಚೆಂದದ ಫೋಟೋವೊಂದನ್ನು ಶೇರ್​ ಮಾಡಿಕೊಂಡಿದ್ದಾರೆ. ಈ ಫೋಟೋ ನೋಡಿದ ಅಭಿಮಾನಿಗಳು ಮಾಮ್ ಟೂ ಬಿ , ಡ್ಯಾಡ್ ಟೂ ಬಿ ಎಂದು ಕಾಮೆಂಟ್​ ಮಾಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗುಡ್‌ನ್ಯೂಸ್‌ ಕೊಟ್ಟ ಸತ್ಯ ಸೀರಿಯಲ್​ ಅಮೂಲ್ ಬೇಬಿ ಖ್ಯಾತಿಯ ಸಾಗರ್​ ಬಿಳಿಗೌಡ; ಏನದು?

https://newsfirstlive.com/wp-content/uploads/2024/01/siri-1.jpg

Load More