newsfirstkannada.com

ಆಸ್ಟ್ರೇಲಿಯಾ ವಿಶ್ವಕಪ್ ಕನಸು ಭಗ್ನ.. ಸೆಮಿಫೈನಲ್​​ಗೆ ಗ್ರ್ಯಾಂಡ್ ಎಂಟ್ರಿಕೊಟ್ಟ ಅಫ್ಘಾನಿಸ್ತಾನ್..!

Share :

Published June 25, 2024 at 10:58am

    ಟಿ20 ವಿಶ್ವಕಪ್​​ನಲ್ಲಿ ಐತಿಹಾಸಿಕ ಸಾಧನೆ ಮಾಡಿದ ರಶೀದ್ ಖಾನ್ ಪಡೆ

    ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಬಾರಿಗೆ ಅಫ್ಘಾನ್ ಸೆಮಿಫೈನಲ್ ಪ್ರವೇಶ

    ಬಾಂಗ್ಲಾ ದೇಶದ ವಿರುದ್ಧ 8 ರನ್​ಗಳಿಂದ ಗೆಲುವು ದಾಖಲಿಸಿದ ಅಫ್ಘಾನ್

ಟಿ20 ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನ ಸೆಮಿಫೈನಲ್‌ ಪ್ರವೇಶಿಸಿದೆ. ಇಂದು ನಡೆದ ಕೊನೆಯ ಸೂಪರ್-8 ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಗೆದ್ದು ಬೀಗಿದ ರಶೀದ್ ಖಾನ್ ಬಳಗ ಇದೇ ಮೊದಲ ಬಾರಿಗೆ ಸೆಮಿಫೈನಲ್‌ ಪ್ರವೇಶಿಸಿದೆ. ಆ ಮೂಲಕ ಇತಿಹಾಸ ಸೃಷ್ಟಿಸಿದೆ.

ಮಳೆಬಾಧಿತ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ್ದ ಅಫ್ಘಾನಿಸ್ತಾನ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 115 ರನ್ ದಾಖಲಿಸಿತ್ತು. ಈ ಗುರಿಯನ್ನ 12.1 ಎಸೆತದಲ್ಲೇ ತಲುಪುವ ಲೆಕ್ಕಚಾರದಲ್ಲಿ ಇನ್ನಿಂಗ್ಸ್​ ಆರಂಭಿಸಿದ ಬಾಂಗ್ಲಾದೇಶದ ಲೆಕ್ಕಚಾರ ತಲೆಕೆಳಗಾಯ್ತ. ಅಷ್ಟೇ ಅಲ್ಲ.

ಇದನ್ನೂ ಓದಿ:ಡೆಡ್ಲಿ ಸ್ಪೆಲ್​ಗೆ ಆಸಿಸ್ ಕಕ್ಕಾಬಿಕ್ಕಿ.. ಆಸ್ಟ್ರೇಲಿಯಾ​ ಕನಸಿಗೆ ರೋಹಿತ್ ಕೊಳ್ಳಿ ಇಟ್ಟಿದ್ದು ಹೀಗೆ..!

ಕೊನೆ ಬಾರಿಗೆ ಪಂದ್ಯವನ್ನಾದರೂ ಗೆಲ್ಲೋ ಮಹಾದಾಸೆಯಲ್ಲಿದ್ದ ಬಾಂಗ್ಲಾ, ಅಫ್ಘಾನ್ ಬೌಲರ್​ಗಳ ಮ್ಯಾಜಿಕಲ್ ಸ್ಪೆಲ್​​ಗೆ ಪೆವಿಲಿಯನ್ ಪರೇಡ್ ನಡೆಸಿತು. ಪರಿಣಾಮ ಅಫ್ಘಾನಿಸ್ತಾನ ಪಂದ್ಯವನ್ನ ಡಕ್ ವರ್ಥ್ ಲೂಯಿಸ್ ನಿಯಮದೊಂದಿಗೆ 8 ರನ್‌ಗಳಿಂದ ಗೆಲ್ಲುವುದರ ಜೊತೆಗೆ ಮೊದಲ ಬಾರಿಗೆ ಸೆಮಿಫೈನಲ್ ಪ್ರವೇಶಿಸಿ, ಇತಿಹಾಸ ನಿರ್ಮಿಸಿದೆ. ಇದರೊಂದಿಗೆ ಆಸ್ಟ್ರೇಲಿಯಾ ಕನಸು ನುಚ್ಚುನೂರಾಯ್ತು.

ಇದನ್ನೂ ಓದಿ:ಬೀದರ್​​ನಲ್ಲಿ ಮಧ್ಯರಾತ್ರಿ ಹರಿದ ನೆತ್ತರು.. ಬಾಲ್ಯದ ಗೆಳೆಯನ ಕತ್ತು ಸೀಳಿ ಬರ್ಬರ ಕೊಲೆ..

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಆಸ್ಟ್ರೇಲಿಯಾ ವಿಶ್ವಕಪ್ ಕನಸು ಭಗ್ನ.. ಸೆಮಿಫೈನಲ್​​ಗೆ ಗ್ರ್ಯಾಂಡ್ ಎಂಟ್ರಿಕೊಟ್ಟ ಅಫ್ಘಾನಿಸ್ತಾನ್..!

https://newsfirstlive.com/wp-content/uploads/2024/06/RASHID-KAHAN-1.jpg

Load More