newsfirstkannada.com

×

iPhone​​ 16 ಸಿರೀಸ್​ ಬಿಡುಗಡೆ ಬಳಿಕ ನಷ್ಟಕ್ಕೆ ಜಾರಿದ ಆ್ಯಪಲ್​ ಕಂಪನಿ! ಸದ್ಯ ಕಳೆದುಕೊಂಡಿದ್ದೆಷ್ಟು ಗೊತ್ತಾ?

Share :

Published September 18, 2024 at 8:44am

    ನಷ್ಟದಲ್ಲಿ ಕುಪರ್ಟಿನೋ ಮೂಲದ ಆ್ಯಪಲ್​ ಕಂಪನಿ

    iPhone​ 16 ಬಿಡುಗಡೆ ಬಳಿಕ ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತ

    ಆ್ಯಪಲ್​ ಕಂಪನಿಯ ನಷ್ಟಕ್ಕೆ ಕಾರಣ ತಿಳಿಸಿದ ವಿಶ್ಲೇಷಕರು.. ಏನಂದ್ರು?

ಕುಪರ್ಟಿನೋ ಮೂಲದ ಆ್ಯಪಲ್​ ಕಂಪನಿ ಇತ್ತೀಚೆಗೆ ಐಫೋನ್​ 16 ಸಿರೀಸ್​ ಪರಿಚಯಿಸಿದೆ. ಆದರೆ ದುಬಾರಿ ಬೆಲೆಯ ಐಫೋನ್​ ಪರಿಚಯಿಸಿದ ಬಳಿಕ ಆ್ಯಪಲ್​ ಕಂಪನಿ ಷೇರು ಮಾರುಕಟ್ಟೆಯಲ್ಲಿ ಬಹುದೊಡ್ಡ ನಷ್ಟದ ಹೊಡೆತವನ್ನು ಎದುರಿಸುತ್ತಿದೆ.

ಸೋಮವಾರದಂದು ಆ್ಯಪಲ್​ ಕಂಪನಿ USD116 ಅಂದರೆ 9,71,515 ಕೋಟಿ ರೂಪಾಯಿಯನ್ನು ಕಳೆದುಕೊಂಡಿದೆ. 3 ಪ್ರತಿಶತದಷ್ಟು ಷೇರುಗಳನ್ನು ಕಳೆದುಕೊಂಡಿದೆ. ಐಫೋನ್​ 16 ಬೇಡಿಕೆ ತಗ್ಗಿದ ಹಿನ್ನೆಲೆ ಈ ಕುಸಿತಕ್ಕೆ ಕಾರಣವಾಗಿದೆ ಎಂದು ನಂಬಲಾಗಿದೆ.

ಇದನ್ನೂ ಓದಿ: ಲೆಬನಾನ್​​ನಲ್ಲಿ ಪೇಜರ್​​ಗಳ ಸರಣಿ​ ಅನಾಹುತ; 9 ಸಾವು 2800 ಮಂದಿಗೆ ಗಾಯ.. ಪೇಜರ್ ಅಂದ್ರೆ ಏನು..?

ವಿಶ್ಲೇಷಕರು ಹೇಳುವಂತೆ ಐಫೋನ್​ 16ನಲ್ಲಿ ತಡವಾದ ಆರ್ಟಿಫೀಶಿಯಲ್​​ ಇಂಟೆಲಿಜೆನ್ಸ್​​ಗಳಿಂದ ಷೇರುಗಳ ಬೆಲೆಯಲ್ಲಿ ಕುಸಿತ ಕಂಡಿದೆ ಎಂದಿದ್ದಾರೆ. ಸದ್ಯ AI ಸಾಫ್ಟ್​​ವೇರ್​​ನಿಂದ ಐಫೋನ್​ 16 ಸರಣಿಯನ್ನು ವಿನ್ಯಾಸಗೊಳಿಸಲಾಗಿದೆ.

ಕಳೆದ ವರ್ಷ 15 ಪ್ರೊಗೆ ಹೋಲಿಸಿದರೆ ಈ ವರ್ಷ ಐಫೋನ್​ 16 ಪ್ರೊ ಮಾದರಿ ಕಡಿಮೆ ಜಾಗತಿಕ ಶಿಪ್ಪಿಂಗ್​​​ ಹೊಂದಿದೆ. ಐಫೋನ್​​ 16 ಪ್ರೊಗೆ ಶಿಪ್ಪಿಂಗ್​ಗೆ ಬರೋಬ್ಬರಿ 14 ದಿನಗಳನ್ನು ತೆಗೆದುಕೊಂಡಿದೆ. ಕಳೆದ ವರ್ಷ ಐಫೋನ್​ 15 ಪ್ರೊ 24 ದಿನಗಳಿಗಿಂತ ಕಡಿಮೆ ಶಿಪ್ಪಿಂಗ್​ ದಿನವನ್ನು ಹೊಂದಿತ್ತು ಎಂದು ಡೇಟಾ ಹೇಳಿದೆ.

ಇದನ್ನೂ ಓದಿ: JIO: ಸಖತ್ತಾಗಿದೆ ಈ ಪ್ರಿಪೇಯ್ಡ್​​ ಪ್ಲಾನ್​.. 252GB ಡೇಟಾ, ಮತ್ತು 84 ದಿನಗಳ ಉಚಿತ ನೆಟ್​ಫ್ಲಿಕ್ಸ್​​ ನೋಡುವ ಅವಕಾಶ

ಇನ್ನು ಕಳೆದ ವರ್ಷಕ್ಕೆ ಹೋಲಿಸಿದರೆ ಮುಂಗಡ ಆರ್ಡರ್​​ಗಳು ತುಂಬಾ ಕಡಿಮೆಯಾಗಿದೆ. ಅಂದರೆ ಶೇ27ರಷ್ಟು ಕಡಿಮೆಯಾಗಿದೆ. ಪ್ರೊ ಮ್ಯಾಕ್ಸ್​​ಗಾಗಿ 16 ಶೇಕಷದಷ್ಟು ಕಡಿಮೆಯಾಗಿದೆ. ಸೆಪ್ಟೆಂಬರ್​​ 20ರಂದು ಭಾರತದಲ್ಲಿ ಐಫೋನ್​ 16 ಸಿರೀಸ್​​ ಖರೀದಿಗೆ ಲಭ್ಯವಿದೆ. ಸದ್ಯ ಮುಂಗಡ ಆರ್ಡರ್​ ಕೂಡ ಮಾಡಬಹುದಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

iPhone​​ 16 ಸಿರೀಸ್​ ಬಿಡುಗಡೆ ಬಳಿಕ ನಷ್ಟಕ್ಕೆ ಜಾರಿದ ಆ್ಯಪಲ್​ ಕಂಪನಿ! ಸದ್ಯ ಕಳೆದುಕೊಂಡಿದ್ದೆಷ್ಟು ಗೊತ್ತಾ?

https://newsfirstlive.com/wp-content/uploads/2024/09/IPHONE-16.jpg

Load More