ಲೋಕ ಸಭಾ ಚುನಾವಣೆಗೆ ಇನ್ನು ಬೆರಳೆಣಿಕೆಯ ದಿನಗಳಷ್ಟೇ ಬಾಕಿ
‘ಲೋಕ’ ಚುನಾವಣೆ ಬಳಿ ಸುಂಕ ಹೆಚ್ಚಿಸಲು ಟೆಲಿಕಾಂ ಕಂಪನಿಗಳ ಪ್ಲಾನ್
ಗ್ರಾಹಕರಿಗೆ ಹೊರೆಯಾಗಲಿದೆಯಾ ದರ ಹೆಚ್ಚಳ? ದುಬಾರಿಯಾಗಲಿದೆಯಾ ಚಂದಾದಾರಿಕೆ?
ಲೋಕ ಸಭಾ ಚುನಾವಣೆಯ ಬಳಿಕ ಜನಪ್ರಿಯ ಟೆಲಿಕಾಂ ಕಂಪನಿಗಳಾದ ರಿಲಯನ್ಸ್ ಜಿಯೋ ಮತ್ತು ಏರ್ಟೆಲ್ ಸುಂಕ ಹೆಚ್ಚಳಕ್ಕೆ ಪ್ಲಾನ್ ಮಾಡಿದೆ ಎನ್ನಲಾಗುತ್ತಿದೆ. ವರದಿಗಳ ಪ್ರಕಾರ, ಏರ್ಟೆಲ್ ತನ್ನ ರೀಚಾರ್ಜ್ ದರಗಳಲ್ಲಿ ಬದಲಾವಣೆ ತರುವ ನಿರೀಕ್ಷೆಗಳಿದ್ದು, ಜಿಯೋ ಡೇಟಾ ಬಳಕೆಗೆ ಉತ್ತೇಜನ ನೀಡುವ ಬಗ್ಗೆ ಚಿಂತಿಸಿ ಎನ್ನಲಾಗುತ್ತಿದೆ.
ಏರ್ಟೆಲ್ ಸಂಸ್ಥೆ ಲೋಕ ಸಭಾ ಚುನಾವಣೆ ಮುಗಿದ ನಂತರ ಜುಲೈನಿಂದ ಅಕ್ಟೋಬರ್ ಅವಧಿಯಲ್ಲಿ ದರ ಹೆಚ್ಚಿಸುವ ನಿರೀಕ್ಷೆಯಿದೆ. ಶೇ.15ರಷ್ಟು ಸುಂಕ ಹೆಚ್ಚಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಜಿಯೋ ಡೇಟಾ ಬಳಕೆಗೆ ಹೆಚ್ಚು ಪ್ರೋತ್ಸಾಹ ನೀಡಲಿದ್ದು, ಆ ಮೂಲಕ ಹೆಚ್ಚು ಶುಲ್ಕ ಸಂಗ್ರಹಿಸಲಿದೆ.
ಇದನ್ನೂ ಓದಿ: ಇಂದು CSKvsGT ನಡುವೆ ಬಿಗ್ ಫೈಟ್.. ಚೆಪಾಕ್ ಅಂಗಳದಲ್ಲಿ ಗೆಲ್ಲೋದ್ಯಾರು?
ಜಿಯೋಗೆ ಹೋಲಿಕೆ ಮಾಡಿದರೆ ಏರ್ಟೆಲ್ ದರ ಕೊಂಚ ಹೆಚ್ಚಾಗಿವೆ. ಇನ್ನು ಚುನಾವಣೆ ಮುಗಿದ ಬಳಿಕ ಮತ್ತೆ ದರದಲ್ಲಿ ವ್ಯತ್ಯಾಸ ಉಂಟಾದರೆ ಬಳಕೆದಾರರಿಗೆ ಹೊರೆಯಾಗುವ ಸಾಧ್ಯತೆ ಇದೆ. ಅತ್ತ ಜಿಯೋ ತನ್ನತ್ತ ಗ್ರಾಹಕರನ್ನು ಹೆಚ್ಚು ಸೆಳೆದುಕೊಳ್ಳಲು ಯತ್ನಿಸುತ್ತಿದೆ. ಒಂದು ವೇಳೆ ಏರ್ಟೆಲ್ ದರ ಹೆಚ್ಚಾದರೆ ಸಕರಾತ್ಮಕ ಅಥವಾ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆಯಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ