newsfirstkannada.com

T20 ವಿಶ್ವಕಪ್​​ಗೆ ಮುನ್ನವೇ ಕ್ಯಾಪ್ಟನ್​ ರೋಹಿತ್​​ ಶರ್ಮಾಗೆ ಜಡೇಜಾ ಬಿಗ್​ ಶಾಕ್​​.. ಆಗಿದ್ದೇನು?

Share :

Published May 10, 2024 at 5:51pm

  ಇಂಡಿಯನ್​ ಪ್ರೀಮಿಯರ್​​ ಲೀಗ್​​ ಬೆನ್ನಲ್ಲೇ 2024ರ ಟಿ20 ವಿಶ್ವಕಪ್

  ಟೀಮ್​ ಇಂಡಿಯಾದ ಕ್ಯಾಪ್ಟನ್​​ ರೋಹಿತ್​ ಶರ್ಮಾಗೆ ಬಿಗ್​ ಶಾಕ್​​

  ರೋಹಿತ್​ ಶರ್ಮಾಗೆ ಬಿಗ್​ ಶಾಕ್​ ಕೊಟ್ಟ ಅಜಯ್​​ ಜಡೇಜಾ!

ಇಂಡಿಯನ್​ ಪ್ರೀಮಿಯರ್​​ ಲೀಗ್​​ ಬೆನ್ನಲ್ಲೇ 2024ರ ಟಿ20 ವಿಶ್ವಕಪ್​ ನಡೆಯಲಿದೆ. ಟಿ20 ವಿಶ್ವಕಪ್​ಗೆ ಈಗಾಗಲೇ ಬಲಿಷ್ಠ ಟೀಮ್​ ಇಂಡಿಯಾ ಪ್ರಕಟವಾಗಿದೆ. ಈ ವರ್ಷ ಟಿ20 ವಿಶ್ವಕಪ್​ನಲ್ಲಿ ಭಾರತ ತಂಡವನ್ನು ಕ್ಯಾಪ್ಟನ್​​ ರೋಹಿತ್​ ಶರ್ಮಾ ಮುನ್ನಡೆಸಲಿದ್ದಾರೆ. ಈ ಮಧ್ಯೆ ರೋಹಿತ್​ ಶರ್ಮಾಗೆ ಬಿಗ್​ ಶಾಕಿಂಗ್​​ ನ್ಯೂಸ್​ ಇದೆ.

ಯೆಸ್​​, ಟೀಮ್​ ಇಂಡಿಯಾದ ಕ್ಯಾಪ್ಟನ್​ ರೋಹಿತ್​ ಶರ್ಮಾಗೆ ಮಾಜಿ ಕ್ರಿಕೆಟರ್​​​​​ ಅಜಯ್​ ಜಡೇಜಾ ಶಾಕ್​ ನೀಡಿದ್ದಾರೆ. ನನ್ನ ಪ್ರಕಾರ ಟೀಮ್​ ಇಂಡಿಯಾದ ಪರ ವಿರಾಟ್​ ಕೊಹ್ಲಿ ಓಪನಿಂಗ್​ ಮಾಡಬೇಕು. ರೋಹಿತ್​ ಶರ್ಮಾ ಟೀಮ್​ ಇಂಡಿಯಾ ಪರ ಮೂರನೇ ಕ್ರಮಾಂಕದಲ್ಲಿ ಬ್ಯಾಟ್​ ಮಾಡಬೇಕು ಎಂದಿದ್ದಾರೆ.

ಈ ಸಂಬಂಧ ಮಾತಾಡಿದ ಅಜಯ್​ ಜಡೇಜಾ, ವಿರಾಟ್​ ಕೊಹ್ಲಿ ಅದ್ಭುತ ಫಾರ್ಮ್​ನಲ್ಲಿ ಇದ್ದಾರೆ. ಅವರ ಕನ್​ಸಿಸ್ಟೆನ್ಸಿ ಬಗ್ಗೆ ನಾವು ಮಾತಾಡಲು ಆಗುವುದಿಲ್ಲ. ಉತ್ತಮ ಫಾರ್ಮ್​​ನಲ್ಲಿರೋ ಕೊಹ್ಲಿ ಭಾರತ ತಂಡದ ಪರ ಓಪನಿಂಗ್​ ಮಾಡಬೇಕು. ರೋಹಿತ್​ ಶರ್ಮಾ ಕ್ಯಾಪ್ಟನ್​​ ಆಗಿದ್ದು, ಹೆಚ್ಚು ಜವಾಬ್ದಾರಿಗಳು ಇವೆ. ಹಾಗಾಗಿ ಮೂರನೇ ಕ್ರಮಾಂಕದಲ್ಲಿ ಬ್ಯಾಟ್​ ಬೀಸಿದ್ರೆ ರೋಹಿತ್​ಗೆ ಗೇಮ್​ ಅರ್ಥ ಮಾಡಿಕೊಳ್ಳಲು ಸಾಕಷ್ಟು ಸಹಾಯ ಆಗುತ್ತದೆ ಎಂದರು.

ಇದನ್ನೂ ಓದಿ: ಪ್ಲೇ ಆಫ್​ಗೆ ಮತ್ತೊಂದು ಸುವರ್ಣಾವಕಾಶ; RCB ಮುಂದಿನ ಪಂದ್ಯಗಳು ಎಷ್ಟು ರನ್​ನಿಂದ ಗೆಲ್ಲಬೇಕು?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

T20 ವಿಶ್ವಕಪ್​​ಗೆ ಮುನ್ನವೇ ಕ್ಯಾಪ್ಟನ್​ ರೋಹಿತ್​​ ಶರ್ಮಾಗೆ ಜಡೇಜಾ ಬಿಗ್​ ಶಾಕ್​​.. ಆಗಿದ್ದೇನು?

https://newsfirstlive.com/wp-content/uploads/2024/05/ROHIT_SHARMA-1.jpg

Load More