newsfirstkannada.com

ಜೀವದ ಗೆಳತಿ ಜತೆ ಹೊಸ ಬಾಳಿಗೆ ಕಾಲಿಟ್ಟ ‘ಲಕ್ಷ್ಮೀ ಬಾರಮ್ಮ’ ಖ್ಯಾತಿಯ ಆಕರ್ಷ್​!

Share :

Published May 15, 2024 at 6:02am

    ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕನ್ನಡ ಕಿರುತೆರೆ ನಟ ಆಕರ್ಷ್

    ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ ನಟನ ಮದುವೆ ಫೋಟೋಸ್​

    ಗುರು ಹಿರಿಯರ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಆಕರ್ಷ್ & ಐಶ್ವರ್ಯ

ಧಾರಾವಾಹಿಯ ನಟ ನಟಿಯರಿಗೆ ಈ ವರ್ಷ ಕಲ್ಯಾಣ ಯೋಗ ಅಂತಾ ಕಾಣ್ಸುತ್ತೆ. ಮದುವೆಯ ಪವಿತ್ರ ಬಂಧನದಲ್ಲಿ ಹಲವು ಸೀರಿಯಲ್​ ಸ್ಟಾರ್ಸ್​ ಬಂಧಿಯಾಗುತ್ತಿದ್ದಾರೆ. ಈಗ ಆ ಸಾಲಿಗೆ ಸೀತಾವಲ್ಲಭ ನಟ ಕೂಡ ಸೇರ್ಪಡೆಯಾಗಿದ್ದು, ಪ್ರೇಮ ಖೈದಿ ಆಗಿದ್ದ ನಟ ಆಕರ್ಷ್​ ಬೈರಮುಡಿ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ.

ಹೌದು, ಸೀತಾವಲ್ಲಭ, ಲಕ್ಷ್ಮೀ ಬಾರಮ್ಮ ಸೇರಿದಂತೆ ಕನ್ನಡದಲ್ಲಿ ಹಲವು ಸೂಪರ್​ ಹಿಟ್​​ ಧಾರಾವಾಹಿಗಳಲ್ಲಿ ನಾಯಕ ನಟನಾಗಿ ಗಮನ ಸೇಳಿದಿದ್ದ ನಟ ಆಕರ್ಷ್​ ಬೈರಮುಡಿ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಹು ದಿನದ ಜೀವದ ಗೆಳತಿಯಾಗಿದ್ದ ಐಶ್ವರ್ಯ ಅವರ ಜೊತೆ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಇದನ್ನೂ ಓದಿ: ಪಶು ವೈದ್ಯರು ಕೊಟ್ಟ ಗುದ್ದಿಗೆ ಜ್ವರದಿಂದ ಬಳಲ್ತಿದ್ದ ವ್ಯಕ್ತಿ ಸಾವು ಆರೋಪ.. ಸಾವು ತಂದ ಆತ್ಮೀಯತೆ..!

ಕನ್ನಡದಿಂದ ತೆಲುಗು, ತಮಿಳು ಭಾಷೆಗಳಿಗೆ ಪರಿಚಿತರಾದ ಆಕರ್ಷ್​ಗೆ ಉತ್ತಮ ಅವಕಾಶಗಳು ಒದಗಿಬಂದವು. ತೆಲುಗಿನಲ್ಲಿ ಯಶಸ್ವಿ, ಜನಪ್ರಿಯ ನಟನಾಗಿ ಗುರುತಿಸಿಕೊಂಡಿದ್ದಾರೆ. ತೆಲುಗು ವೀಕ್ಷಕರ ನೆಚ್ಚಿನ ನಟ ಆಕರ್ಷ್​. ಸಾಂಪ್ರದಾಯಕ ಶೈಲಿಯಲ್ಲಿ ಮದುವೆ ಶಾಸ್ತ್ರಗಳು ಜರುಗಿದ್ದು, ನಟಿ ದೀಪಾ ಮಾನೆ, ನಟ, ನಿರೂಪಕ ಪ್ರದೀಪ್​ ಮಾಚಿರಾಜು ಸೇರಿದಂತೆ ಮೂರು ಭಾಷೆಯ ಕಲಾವಿದರು ಭಾಗಿ ಆಗಿ ನವಜೋಡಿಗೆ ಶುಭಕೊರಿದ್ದಾರೆ.

View this post on Instagram

A post shared by Akarsh Byramudi (@akarshbyramudi)

ಆಕರ್ಷ್​​ ಕೈಹಿಡಿದಿರೋ ಚಲುವೆ ಐಶ್ವರ್ಯ ಮೂಲತಃ ಮೈಸೂರಿನವರು. ಇಬ್ಬರದ್ದು ಲಾಂಗೇಷ್ಟು ಲವ್​ ಸ್ಟೋರಿ. ಸದ್ಯ ಗುರುಹಿರಿಯರ ಸಮ್ಮುಖದಲ್ಲಿ ಬಾಳ ಸಂಗಾತಿ ಆಗಿದ್ದಾರೆ. ಸದ್ಯ ಈ ಮದುವೆಯ ಫೋಟೋಗನ್ನು ನಟ ಆಕರ್ಷ್​ ಬೈರಮುಡಿ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಈ ಫೋಟೋ ನೋಡಿದ ಅಭಿಮಾನಿಗಳು ಹೊಸ ದಂಪತಿಗೆ ಶುಭ ಹಾರೈಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜೀವದ ಗೆಳತಿ ಜತೆ ಹೊಸ ಬಾಳಿಗೆ ಕಾಲಿಟ್ಟ ‘ಲಕ್ಷ್ಮೀ ಬಾರಮ್ಮ’ ಖ್ಯಾತಿಯ ಆಕರ್ಷ್​!

https://newsfirstlive.com/wp-content/uploads/2024/05/akarshbyramudi.jpg

Load More