ಫಾಫ್, ಮ್ಯಾಕ್ಸಿ ಸೇರಿ ನಾಲ್ವರನ್ನು RCB ಕೈಬಿಡಬೇಕು -ಟೀಂ ಇಂಡಿಯಾದ ಮಾಜಿ ಸ್ಟಾರ್​

author-image
Ganesh
Updated On
IPL 2025: ಆರ್​ಸಿಬಿ ತಂಡಕ್ಕೆ ಮತ್ತೋರ್ವ ಕನ್ನಡಿಗ ಎಂಟ್ರಿ; ಯಾರು ಈ ಬಿಗ್​ ಹಿಟ್ಟರ್​​?
Advertisment
  • 2025ಗೂ ಮುನ್ನ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ
  • ಯಾರೆಲ್ಲ ರಿಟೈನ್ ಆಗಲಿದ್ದಾರೆ ಅನ್ನೋದ್ರ ಬಗ್ಗೆ ಚರ್ಚೆ
  • ಕೊಹ್ಲಿ ಬಗ್ಗೆ ಮಾಜಿ ಸ್ಟಾರ್ ಆಟಗಾರ ಹೇಳಿದ್ದೇನು ಗೊತ್ತಾ?

ಐಪಿಎಲ್ 2024 ಮುಗಿದು 2025ರ ಬಗ್ಗೆ ಮಾತುಗಳು ಶುರುವಾಗಿವೆ. ಐಪಿಎಲ್​ನ ಮತ್ತೊಂದು ಸೀಸನ್​ಗೂ ಮುನ್ನ ಮೆಗಾ ಹರಾಜು ನಡೆಯಲಿದೆ. ಈ ಹರಾಜು ಪ್ರಕ್ರಿಯೆಗೂ ಮುನ್ನ ಯಾವ ಫ್ರಾಂಚೈಸಿ ಯಾವೆಲ್ಲ ಆಟಗಾರನನ್ನು ಉಳಿಸಿಕೊಳ್ಳುತ್ತೆ, ಯಾರನ್ನು ಕೈಬಿಡುತ್ತೆ ಅನ್ನೋ ಬಗ್ಗೆ ತೀವ್ರ ಕುತೂಹಲ ಮೂಡಿಸಿದೆ.

ಇದನ್ನೂ ಓದಿ:ಮ್ಯಾಕ್ಸಿ, ಫಾಫ್​ಗೆ ಗುಡ್​ಬೈ ಹೇಳಿ.. ಈ ಸ್ಟಾರ್​ಗೆ ಕ್ಯಾಪ್ಟನ್ಸಿ ಕೊಡಿ.. ಟೀಂ ಇಂಡಿಯಾದ ಮಾಜಿ ಸ್ಟಾರ್ ಆಗ್ರಹ..!

publive-image

ಈ ನಡುವೆ ಟೀಂ ಇಂಡಿಯಾದ ಮಾಜಿ ಆಟಗಾರ ಆಕಾಶ್ ಚೋಪ್ರಾ ಅವರು ಆರ್​ಸಿಬಿ ಈ ಬಾರಿ ಯಾರಿಗೆಲ್ಲ ಟಾಟಾ ಹೇಳಬಹುದು ಅನ್ನೋದ್ರ ಬಗ್ಗೆ ಸುಳಿವು ನೀಡಿದ್ದಾರೆ. ಅವರ ಪ್ರಕಾರ.. ಹಾಲಿ ಕ್ಯಾಪ್ಟನ್ ಫಾಫ್ ಡು ಪ್ಲೆಸಿಸ್​, ಗ್ಲೇನ್ ಮ್ಯಾಕ್ಸ್​ವೆಲ್, ಅಲ್ಜರಿ ಜೋಸೆಫ್, ಲೋಕಿ ಫರ್ಗುಸನ್​​ಗೆ ಟಾಟಾ ಗುಡ್​ಬೈ ಹೇಳಬಹುದು ಎಂದಿದ್ದಾರೆ.

ಅಲ್ಲದೇ ಅವರು ವಿರಾಟ್ ಕೊಹ್ಲಿಯನ್ನು ಮತ್ತೆ ಕ್ಯಾಪ್ಟನ್ಸಿಯನ್ನಾಗಿ ಮಾಡಬೇಕು. ಅವರು ಮತ್ತೊಮ್ಮೆ ಕ್ಯಾಪ್ಟನ್ ಆದರೆ ತಂಡ ಉತ್ತಮ ರೀತಿಯಲ್ಲಿ ಪ್ರದರ್ಶನ ನೀಡಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಪಾಪಿ ಗಂಡ.. ಹೆಂಡತಿಯ ತಲೆಗೆ ಸ್ಕ್ರೂಡ್ರೈವರ್​ನಿಂದ 20 ಬಾರಿ ಚುಚ್ಚಿಚುಚ್ಚಿ ಸಾಯಿಸಿದ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment