ಬ್ರಿಟನ್ ಚುನಾವಣೆಯಲ್ಲಿ ಕನ್ಸರ್ವೇಟಿವ್ ಪಕ್ಷಕ್ಕೆ ಸೋಲು
ಸೋಲಿನ ಬೆನ್ನಲ್ಲೇ ರಾಜೀನಾಮೆ ನೀಡಿರುವ ರಿಷಿ ಸುನಕ್
ಅಕ್ಷತಾ ಮೂರ್ತಿ ಧರಿಸಿದ್ದ ಡ್ರೆಸ್ನ ಬೆಲೆ ಎಷ್ಟು ಗೊತ್ತಾ..?
ಬ್ರಿಟನ್ ಪಾರ್ಲಿಮೆಂಟ್ ಚುನಾವಣೆಯಲ್ಲಿ ರಿಷಿ ಸುನಕ್ ನೇತೃತ್ವದ ಕನ್ಸರ್ವೇಟಿವ್ (Conservative Party) ಪಕ್ಷಕ್ಕೆ ಹೀನಾಯ ಸೋಲು ಆಗಿದೆ. ಬೆನ್ನಲ್ಲೇ ಪ್ರಧಾನಿ ಹುದ್ದೆಯನ್ನು ತೊರೆದಿರುವ ರಿಷಿ ಸುನಕ್, ಲಂಡನ್ನ ಡೌನಿಂಗ್ ಸ್ಟ್ರೀಟ್ನಲ್ಲಿ (Downing Street) ವಿದಾಯದ ಭಾಷಣ ಮಾಡಿದರು. ಈ ವೇಳೆ ಸುನಕ್ ಪತ್ನಿ ಅಕ್ಷತಾ ಮೂರ್ತಿ ಭಾಗಿಯಾಗಿದ್ದರು, ಇದೀಗ ಅವರು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿದ್ದಾರೆ.
ಇದನ್ನೂ ಓದಿ:ಸೋಲಿನ ಬೆನ್ನಲ್ಲೇ I am sorry ಎಂದ ಸುನಕ್.. ನೂತನ ಪ್ರಧಾನಿಯಿಂದ ಬಸವಣ್ಣನಿಗೆ ಗೌರವ ಸಲ್ಲಿಕೆ
ರಿಷಿ ಸುನಕ್ ಭಾಷಣದ ವೇಳೆ ಅಕ್ಷತಾ ಮೂರ್ತಿ ತಮ್ಮ ಪತಿಯ ಹಿಂದೆ ನಿಂತಿದ್ದರು. ಈ ವೇಳೆ ಅವರು ಧರಿಸಿದ್ದ ಡ್ರೆಸ್ ಭಾರೀ ಚರ್ಚೆಗೆ ಗ್ರಾಸವಾಗಿದೆ. ಬ್ಲ್ಯೂ, ವೈಟ್ ಮತ್ತು ರೆಡ್ ಪ್ಯಾಟರ್ನ್ ಡ್ರೆಸ್ ಅನ್ನು ಅಕ್ಷತಾ ಧರಿಸಿದ್ದರು. ಜೊತೆಗೆ ಒಂದು ಛತ್ರಿಯನ್ನು ಹಿಡಿದುಕೊಂಡು ತುಂಬಾ ಗಂಭೀರವಾಗಿ ನಿಂತಿದ್ದರು. ಅವರು ಧರಿಸಿದ್ದ ಡ್ರೆಸ್ ನೋಡಿದ ನೆಟ್ಟಿಗರು, ತಮ್ಮದೇ ಶೈಲಿಯಲ್ಲಿ ಕಾಮೆಂಟ್ ಮಾಡ್ತಿದ್ದಾರೆ.
ಕೆಲವರು ಅವರು ಧರಿಸಿದ್ದ ಬಟ್ಟೆಯ ಬಣ್ಣಗಳ ಬಗ್ಗೆ ಮಾತನಾಡಿದ್ರೆ, ಇನ್ನು ಕೆಲವರು ಡ್ರೆಸ್ನ ಮಾದರಿಯ ಬಗ್ಗೆ ಗೇಲಿ ಮಾಡಿದ್ದಾರೆ. ಇನ್ನೂ ಕೆಲವರು ಅವರ ಡ್ರೆಸ್ ಸೆನ್ಸ್ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ಅಂದ್ಹಾಗೆ ಅಕ್ಷತಾ ಮೂರ್ತಿ ಧರಿಸಿದ್ದ ಡ್ರೆಸ್ನ ಬೆಲೆ 42 ಸಾವಿರ ರೂಪಾಯಿ ಆಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ:ಗಿಲ್ಗೆ ಇವತ್ತಿನಿಂದ ಅಗ್ನಿ ಪರೀಕ್ಷೆ.. ಜಿಂಬಾಬ್ವೆ ವಿರುದ್ಧದ ಟಿ-20 ಪಂದ್ಯ ನೋಡೋದು ಹೇಗೆ..?
Akshata Murty (serious face) standing behind her husband @RishiSunak in a red, white & blue dress holding an umbrella as he weasels his way out of Downing Street is the stuff of a million memes. pic.twitter.com/7EaIUyucWT
— JJ Hunsecker (@tvproduceruk) July 5, 2024
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ