Advertisment

ಹೈಕೋರ್ಟ್​​ನಲ್ಲಿ ಭಾರೀ ಹುದ್ದೆಗಳ ನೇಮಕಾತಿ.. 100 ಅಲ್ಲ, 200 ಅಲ್ಲ 3 ಸಾವಿರಕ್ಕೂ ಹೆಚ್ಚು ಉದ್ಯೋಗಗಳು

author-image
Bheemappa
Updated On
ಚಿಕ್ಕಬಳ್ಳಾಪುರದ ಗ್ರಾಮ ಪಂಚಾಯತಿಗಳಲ್ಲಿ ಹುದ್ದೆಗಳ ನೇಮಕಾತಿ.. PUC ಮುಗಿಸಿದ್ರೆ ಸಾಕು ಡೈರೆಕ್ಟ್ ಸೆಲೆಕ್ಷನ್
Advertisment
  • ಜೂ.ಅಸಿಸ್ಟೆಂಟ್, ಸ್ಟೆನೋಗ್ರಾಫರ್, ಡ್ರೈವರ್‌ ಸೇರಿ ಇತರೆ ಹುದ್ದೆಗಳು
  • ಸಿ ಹಾಗೂ ಡಿ ಗ್ರೂಪ್ ಹುದ್ದೆಗಳನ್ನ ಭರ್ತಿ ಮಾಡುತ್ತಿರುವ ಹೈಕೋರ್ಟ್
  • ಅರ್ಜಿ ಸಲ್ಲಿಕೆ ಮಾಡಲು ಆರಂಭ ಹಾಗೂ ಕೊನೆ ದಿನಾಂಕ ಯಾವುದು?

ನ್ಯಾಯಾಲಯದಲ್ಲಿ ಖಾಲಿ ಉಳಿದಿರುವ ಸಿ ಹಾಗೂ ಡಿ ಗ್ರೂಪ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನ ಮಾಡಲಾಗಿದೆ. ನ್ಯಾಯಾಲಯದಲ್ಲಿ ಉದ್ಯೋಗ ಮಾಡಲು ಹಲವು ವರ್ಷಗಳಿಂದ ಕಾಯುತ್ತಿರುವವರು ಇವುಗಳಿಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು. ಇದಕ್ಕೆ ಸಂಬಂಧಿಸಿದ ನೋಟಿಫಿಕೇಶನ್ ಈಗಾಗಲೇ ಬಿಡುಗಡೆ ಮಾಡಲಾಗಿದೆ.

Advertisment

ಇದನ್ನೂ ಓದಿ: ಆರೋಗ್ಯ ಇಲಾಖೆಯಲ್ಲಿ ಖಾಲಿ ಹುದ್ದೆಗಳ ನೇಮಕಾತಿ.. 18- 46 ವರ್ಷದ ಅಭ್ಯರ್ಥಿಗಳಿಗೆ ಚಾನ್ಸ್​

2024-25 ಸಾಲಿನ ಅಲಹಾಬಾದ್ ಹೈಕೋರ್ಟ್​​ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಈ ಹುದ್ದೆಗಳಿಗೆ ಅಭ್ಯರ್ಥಿಗಳೆಲ್ಲ ಆನ್​​ಲೈನ್ ಮೂಲಕ ಅರ್ಜಿಯನ್ನು ಸಲ್ಲಿಕೆ ಮಾಡಬೇಕು. ಬೇರೆ ಮೂಲದಿಂದ ಬರುವ ಅಪ್ಲಿಕೇಶನ್​ಗಳನ್ನು ಕೋರ್ಟ್ ಪರಿಗಣಿಸುವುದಿಲ್ಲ. ಇನ್ನು ಈ ಹುದ್ದೆಗಳಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಇಲ್ಲಿದೆ.

ಯಾವ್ಯಾವ ಹುದ್ದೆಗಳಿಗೆ ಆಹ್ವಾನಿಸಲಾಗಿದೆ..?

ಜೂನಿಯರ್ ಅಸಿಸ್ಟೆಂಟ್, ಸ್ಟೆನೋಗ್ರಾಫರ್ ಗ್ರೇಡ್ III, ಪೈಡ್ ಅಪ್ರೆಂಟಿಸ್‌ ಹುದ್ದೆ, ಡ್ರೈವರ್‌, ಪ್ರೊಸೆಸ್ ಸರ್ವರ್, ಸ್ವೀಪರ್ ಕಮ್ ಫರ್ರಾಶ್, ಟ್ಯೂಬ್‌ವೆಲ್ ಆಪರೇಟರ್ ಕಮ್ ಎಲೆಕ್ಟ್ರಿಷಿಯನ್, ಪ್ಯೂನ್, ಚೌಕಿದಾರ್, ಮಾಲಿ ಸೇರಿ ಇತರೆ ಹುದ್ದೆಗಳು ಇವೆ.

Advertisment

ಗ್ರೂಪ್ ಸಿ ಹಾಗೂ ಡಿ ಹುದ್ದೆಗಳು

  • ಸ್ಟೆನೋಗ್ರಾಫರ್ ಗ್ರೇಡ್ III- 583 ಹುದ್ದೆಗಳು
  • ಜೂನಿಯರ್ ಅಸಿಸ್ಟೆಂಟ್- 932
  • ಪೈಡ್ ಅಪ್ರೆಂಟಿಸ್‌ ಹುದ್ದೆ- 122
  • ಡ್ರೈವರ್‌- 30
  • ಟ್ಯೂಬ್‌ವೆಲ್ ಆಪರೇಟರ್- 1639 (ಪ್ಯೂನ್, ಚೌಕಿದಾರ್, ಮಾಲಿ ಇತರೆ)

ಒಟ್ಟು ಎಷ್ಟು ಹುದ್ದೆಗಳು..?

3,306 ಉದ್ಯೋಗಗಳು

ಇದನ್ನೂ ಓದಿ:KRCL Recruitment; ವಿವಿಧ ಸರ್ಕಾರಿ ಹುದ್ದೆಗಳು.. ಸಂದರ್ಶನ ಮಾತ್ರ, ಪರೀಕ್ಷೆ ಇಲ್ಲ!

publive-image

ಮಾಸಿಕ ಸಂಬಳ ಎಷ್ಟು?

5,200 ರಿಂದ 20,000 ರೂಪಾಯಿಗಳು

ವಿದ್ಯಾರ್ಹತೆ ಏನು ಕೇಳಲಾಗಿದೆ..?

ಆಯಾಯ ಹುದ್ದೆಗೆ ತಕ್ಕಂತೆ ವಿದ್ಯಾರ್ಹತೆ ನಿಗದಿ ಮಾಡಲಾಗಿದೆ
6ನೇ ತರಗತಿ, 10ನೇ ತರಗತಿ, ದ್ವಿತಿಯ ಪಿಯುಸಿ, ಪದವಿ
ಸ್ಟೆನೋಗ್ರಾಫರ್, ಕ್ಲರ್ಕ್ ಹುದ್ದೆಗೆ ಟೈಪಿಂಗ್ ಪ್ರಮಾಣ ಪತ್ರ ಇರಬೇಕು
ಡ್ರೈವರ್​ಗೆ ಲೈಸನ್ಸ್ ಇರಬೇಕು
ಗ್ರೂಪ್​ ಡಿ ಹುದ್ದೆಗೆ 6ನೇ ತರಗತಿ

Advertisment

ವಯಸ್ಸಿನ ಮಿತಿ- 18 ರಿಂದ 40 ವರ್ಷಗಳು

ಅರ್ಜಿ ಶುಲ್ಕ-

ಆಯಾಯ ಹುದ್ದೆಗಳಿಗೆ ಸಂಬಂಧಿಸಿದಂತೆ
ಜನರಲ್, ಇಡಬ್ಲುಎಸ್​, ಒಬಿಸಿ- 800 ರಿಂದ 950 ರೂಗಳು
ಎಸ್​​ಸಿ, ಎಸ್​​ಟಿ, ಪಿಡಬ್ಲುಡಿ- 600 ರಿಂದ 750 ರೂ.ಗಳು
ಆನ್​ಲೈನ್​ ಮೂಲಕ ಹಣ ಪಾವತಿ ಮಾಡಬೇಕು

ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ..?

ಲಿಖಿತ ಪರೀಕ್ಷೆ
ಕೌಶಲ್ಯ ಪರೀಕ್ಷೆ (ಸ್ಕಿಲ್ ಟೆಸ್ಟ್)
ವೈದ್ಯಕೀಯ ಪರೀಕ್ಷೆ
ದಾಖಲೆ ಪರಿಶೀಲನೆ

ಈ ಹುದ್ದೆಗಳ ಮುಖ್ಯವಾದ ದಿನಾಂಕಗಳು

ಅಕ್ಟೋಬರ್ 04 ಅರ್ಜಿಗಳು ಆರಂಭ
ಅಕ್ಟೋಬರ್ 24 ಅರ್ಜಿಗಳಿಗೆ ಕೊನೆ

ಮುಖ್ಯವಾದ ಲಿಂಕ್- https://static-cdn.publive.online/newsfirstlive-kannada/media/pdf_files/wp-content/uploads/2024/10Allahabad-High-Court-Recruitment-2024-Notice.pdf

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment