Advertisment

ಪುಷ್ಪ-2 ಸಿನಿಮಾದ ಡುಯೆಟ್ ಸಾಂಗ್ ರಿಲೀಸ್.. ಅಲ್ಲು ಅರ್ಜುನ್​- ರಶ್ಮಿಕಾ ಡ್ಯಾನ್ಸ್​ಗೆ ಫಿದಾ ಆದ ಫ್ಯಾನ್ಸ್​​

author-image
AS Harshith
Updated On
ಪುಷ್ಪ-2 ಸಿನಿಮಾದ ಡುಯೆಟ್ ಸಾಂಗ್ ರಿಲೀಸ್.. ಅಲ್ಲು ಅರ್ಜುನ್​- ರಶ್ಮಿಕಾ ಡ್ಯಾನ್ಸ್​ಗೆ ಫಿದಾ ಆದ ಫ್ಯಾನ್ಸ್​​
Advertisment
  • ಪುಷ್ಪ-2 ಸಿನಿಮಾದ ಡುಯೆಟ್ ಸಾಂಗ್ ರಿಲೀಸ್
  • ರಶ್ಮಿಕಾ ಮಂದಣ್ಣ- ಅರ್ಜುನ್​ ಸ್ಟೆಪ್ಸ್​ ನೋಡಿದ್ರಾ?
  • ಅಭಿಮಾನಿಗಳ ಮನಗೆದ್ದ ಪುಷ್ಟ-2 ‘ಸೂಸೇಕಿ’ ಸಾಂಗ್

ಅಲ್ಲು ಅರ್ಜುನ್​ ಅಭಿನಯದ ಬಹುನಿರೀಕ್ಷಿತ ಪುಷ್ಪ 2 ಸಿನಿಮಾದ ‘ಸೂಸೇಕಿ’ ಸಾಂಗ್ ರಿಲೀಸ್ ಆಗಿದೆ. ಸದ್ಯ ಯುಟ್ಯೂಬ್​ನಲ್ಲಿ ಈ ಹಾಡು ರಾರಾಜಿಸುತ್ತಿದ್ದು, ಅಭಿಮಾನಿಗಳಂತೂ ಈ ಹಾಡಿಗೆ ಧ್ವನಿಗೂಡಿಸುತ್ತಿದ್ದಾರೆ

Advertisment

ಪುಷ್ಪ-1 ಸಕ್ಸಸ್​ ಬಳಿಕ ಮುಂದುವರಿದ ಭಾಗವಾಗಿ ಅಲ್ಲು ಅರ್ಜುನ್ ಪುಷ್ಪ-2 ಸಿನಿಮಾ ಮಾಡುತ್ತಿದ್ದಾರೆ. ಇದರಲ್ಲಿ ಸ್ಟೈಲಿಶ್ ಸ್ಟಾರ್​​ ಅಲ್ಲು ಅರ್ಜುನ್​ಗೆ ನಟಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಸದ್ಯ ಈ ಸಿನಿಮಾದ ಡುಯೆಟ್ ಸಾಂಗ್ ರಿಲೀಸ್​ ಆಗಿದೆ.

ದೇವಿಶ್ರೀ ಪ್ರಸಾದ್ ಮ್ಯೂಸಿಕ್​ನಲ್ಲಿ ‘ಸೂಸೇಕಿ’ ಹಾಡು ಮೂಡಿ ಬಂದಿದೆ. ಇದೀಗ ಈ ಹಾಡು ಅನೇಕರ ಮನಗೆದ್ದಿದೆ.

ಇದನ್ನೂ ಓದಿ: ಮದುವೆ ಬ್ಯುಸಿಯಲ್ಲಿ ನಟಿ ಐಶ್ವರ್ಯ! ಸರ್ಜಾ ಕುಟುಂಬದಲ್ಲಿ ಸಂತಸದ ಸಂಭ್ರಮ

Advertisment

ಪುಷ್ಪ ಚಿತ್ರದಲ್ಲಿ ಶ್ರೀವಲ್ಲಿ ಸಾಂಗ್ ಮ್ಯಾಜಿಕ್ ಮಾಡಿತ್ತು. ಅಂತಹದ್ದೇ ಫ್ಲೆವರ್​ನಲ್ಲಿ 'ಸೂಸೇಕಿ' ಸಾಂಗ್ ಮೂಡಿಬಂದಿದೆ. ಅಭಿಮಾನಿಗಳ ನಿರೀಕ್ಷೆಯಂತೆ ಪುಷ್ಪ-2 ಆಗಸ್ಟ್ ತಿಂಗಳಲ್ಲಿ ತೆರೆಗೆ ಬರಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment