newsfirstkannada.com

ಮದುವೆ ಬ್ಯುಸಿಯಲ್ಲಿ ನಟಿ ಐಶ್ವರ್ಯ! ಸರ್ಜಾ ಕುಟುಂಬದಲ್ಲಿ ಸಂತಸದ ಸಂಭ್ರಮ

Share :

Published May 29, 2024 at 11:27am

Update May 29, 2024 at 11:28am

  ತಮಿಳು ನಟನನ್ನು ವರಿಸಲಿರುವ ನಟಿ ಐಶ್ವರ್ಯ

  ಜೂನ್ 10ರಂದು ಚೆನ್ನೈನಲ್ಲಿ ನಟಿಯ ಅದ್ಧೂರಿ ವಿವಾಹ

  ಮಗಳ ವೆಡ್ಡಿಂಗ್​ ಕಾರ್ಡ್ ಕೊಡೊದರಲ್ಲಿ ಬ್ಯುಸಿಯಾದ ಅರ್ಜುನ್​ ಸರ್ಜಾ

ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ಮನೆಯಲ್ಲಿ ಸಂತಸದ ವಾತಾವರಣ ಮನೆ ಮಾಡಿದೆ. ಹಿರಿ ಮಗಳು ಐಶ್ವರ್ಯ ಅವರ ಮದುವೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇದೆ. ಹೀಗಿರುವಾಗ ನಟ ಅರ್ಜುನ್ ಸರ್ಜಾ ಮತ್ತು ಅವರ ಪತ್ನಿ ಆಮಂತ್ರಣ ಪತ್ರಿಕೆ ಕೊಡುವುದರಲ್ಲೇ ಬ್ಯುಸಿಯಾಗಿದ್ದಾರೆ.

ಇದೇ ಜೂನ್ 10ರಂದು ಚೆನ್ನೈನಲ್ಲಿ ನಟಿ ಐಶ್ವರ್ಯ ಅವರ ವಿವಾಹ ತಮಿಳು ನಟ ಉಮಾಪತಿ ರಾಮಯ್ಯ ಜೊತೆಗೆ ನಡೆಯಲಿದೆ. ಈಗಾಗಲೇ ಗಣ್ಯರಿಗೆ ಆಮಂತ್ರಣ ನೀಡುವ ಕೆಲಸ ಆರಂಭವಾಗಿದೆ. ಹೀಗಾಗಿ ನಟ ಅರ್ಜುನ್ ಸರ್ಜಾ ಮತ್ತು ಅವರ ಪತ್ನಿ ಆಮಂತ್ರಣ ನೀಡುವ ಕೆಲಸ ಮಾಡುತ್ತಿದ್ದಾರೆ.

ಇತ್ತೀಚೆಗಷ್ಟೇ ಸ್ಯಾಂಡಲ್​ವುಡ್ ನಟ ಜಗ್ಗೇಶ್ ಮನೆಗೆ ಭೇಟಿ ನೀಡಿದ ಸರ್ಜಾ ದಂಪತಿ, ಮಗಳು ಮದುವೆಗೆ ಆಹ್ವಾನ ನೀಡಿದ್ದಾರೆ. ಮಾತ್ರವಲ್ಲದೆ ತಮಿಳುನಾಡು ಸಿಎಂ ಸ್ಟಾಲಿನ್​ ಮನೆಗೂ ದಂಪತಿಗಳು ಭೇಟಿ ನೀಡಿ ಮಗಳ ಮದುವೆಗೆ ಆಹ್ವಾನಿಸಿದ್ದಾರೆ.

ಇದನ್ನೂ ಓದಿ: ಅಂಬರೀಶ್​ 72ನೇ ಜನ್ಮದಿನೋತ್ಸವ.. ರೆಬೆಲ್​ ಸ್ಟಾರ್​ ಬರ್ತ್​ಡೇಗೆ ಸರ್​ಪ್ರೈಸ್​ ಕೊಟ್ಟ ದರ್ಶನ್!​​

ಅಂದ್ಹಾಗೆ, ಕಳೆದ ವರ್ಷ ಅಕ್ಟೋಬರ್ ನಲ್ಲಿ ತಮಿಳು ನಟ ಉಮಾಪತಿ ರಾಮಯ್ಯ ಜೊತೆ ಐಶ್ವರ್ಯ ಎಂಗೇಜ್ಮೆಂಟ್ ನಡೆದಿತ್ತು. ಈ ವರ್ಷ ಜೂನ್​ 10 ರಂದು ಈ ಜೋಡಿ ವಿವಾಹವಾಗುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮದುವೆ ಬ್ಯುಸಿಯಲ್ಲಿ ನಟಿ ಐಶ್ವರ್ಯ! ಸರ್ಜಾ ಕುಟುಂಬದಲ್ಲಿ ಸಂತಸದ ಸಂಭ್ರಮ

https://newsfirstlive.com/wp-content/uploads/2024/05/Aishwarya-marriage.jpg

Load More